ಬಳ್ಳಾರಿ : ಸೀರೆ ಅಂಗಡಿ ಮಾಲೀಕರೇ ಎಚ್ಚರ..ಎಚ್ಚರ.. ! ಇದೀಗ ರಾಜ್ಯವನ್ನೇ ಬೆಚ್ಚಿಬೀಳಿಸುವ ಕಳ್ಳರ ಕೃತ್ಯ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ. ಅದರಲ್ಲೂ ರಾಯದ ಪಕ್ಕದಲ್ಲೇ ಇರುವ ಬಳ್ಳಾರಿ ಜಿಲ್ಲೆಯಲ್ಲಿ ಸೀರೆ ಕಳ್ಳಿಯರ ಖತರ್ನಾಕ್ ಗ್ಯಾಂಗ್ ಎಂಟ್ರಿಯಾಗಿದ್ದು, ಇವರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
BIGG NEWS : ಮುಂಬೈನ ಪಬ್ವೊಂದರಲ್ಲಿ ‘ ಮತ್ತೆ ಪಾರ್ಟಿ’ಯಲ್ಲಿದ್ದ ಶಾರುಖ್ ಖಾನ್ ಮಗ : ಆರ್ಯನ್ ಖಾನ್ video viral
ಬಳ್ಳಾರಿ ಜಿಲ್ಲೆಯಲ್ಲಿ ದುಬಾರಿ ಸೀರೆ ಕಳ್ಳಿಯರ ಹಾವಳಿ ಹೆಚ್ಚಾಗಿದೆ. ಇವರು ಲಕ್ಷ ಲಕ್ಷ ಬೆಲೆಯ ರೇಷ್ನೆ ಸೀರೆಗಳೇ ಇವರು ಟಾರ್ಗೇಟ್ ಮಾಡಿಕೊಂಡಿದ್ದಾರೆ. ತಲಾ 10 ಸಾವಿರ ಮೌಲ್ಯದ 26 ರೇಷ್ಮೇ ಸೀರೆಗಳನ್ನು ಕಳವು ಮಾಡಿದ್ದಾರೆ.
BIGG NEWS : ಮುಂಬೈನ ಪಬ್ವೊಂದರಲ್ಲಿ ‘ ಮತ್ತೆ ಪಾರ್ಟಿ’ಯಲ್ಲಿದ್ದ ಶಾರುಖ್ ಖಾನ್ ಮಗ : ಆರ್ಯನ್ ಖಾನ್ video viral
ಇವರು ಸೀರೆಯನ್ನು ಕದ್ದು ಒಳಉಡುಗಳಲ್ಲಿ ಬಟ್ಟಿಟ್ಟುಕೊಳ್ಳುವ ಮೂಲಕ ಯಾಮಾರಿಸುತ್ತಾರೆ ಎಂಬ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ನಿಟ್ಟಿನಲ್ಲಿ ಕಳ್ಳಿಯ ಕೈಚಳಕವನ್ನು ಪತ್ತೆ ಹಚ್ಚಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.