ಕೆಎನ್ಎನ್ ಡಿಜಿಟಲ್ ಡೆಸ್ಕ್ : ಡ್ರಗ್ಸ್ ಕೇಸ್ನಲ್ಲಿ ಸಿಲುಕೊಂಡ ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬರೊಬ್ಬರಿ ಒಂದು ತಿಂಗಳು ಜೈಲು ಸೇರಿದ್ದರು. ಈ ಕೇಸ್ಗೆ ಯಾವುದೇ ಅಧಾರಗಳಿಲ್ಲದೇ ಬಳಿಕ ಬಿಡುಗಡೆ ಮಾಡಲಾಗಿದೆ. ಇದೀಗ ಮತ್ತೆ ಮುಂಬೈನ ಪಬ್ ವೊಂದರಲ್ಲಿಒ ಆರ್ಯನ್ ಖಾನ್ ಗೆಳೆಯರ ಪಾರ್ಟಿ ಮಾಡಿದ್ದಾರೆ.
ಆರ್ಯನ್ ಅವರು ಡ್ಯಾನ್ಸ್ ಮಾಡುತ್ತಾ ಮದ್ಯ ಸೇವಿಸುತ್ತಿರುವುದು ವೈರಲ್ ಆದ ವಿಡಿಯೋದಲ್ಲಿದೆ. ಇದನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
View this post on Instagram