ಬೆಂಗಳೂರು: ಸ್ಯಾಂಡಲ್ವುಡ್ ನಟಿ ನಿಶ್ವಿಕನಾಯ್ದು ಗೋವಾದಲ್ಲಿ ತಮ್ಮಸ್ನೇಹಿತರ ಜೊತೆಗೆ ಮಾಡಿರುವ ಕೆಲಸಗಳ ಕೆಲವು ವಿಡಿಯೋಗಳು ಈಗ ವೈರಲ್ ಆಗಿದೆ. ತಮ್ಮ ಸ್ನೇಹಿತರ ಜೊತೆಗೆ ಗೋವಾದಲ್ಲಿ ಇರುವ ನಟಿ ನಿಶ್ವಿಕನಾಯ್ದು ಪಾರ್ಟಿ ಮಾಡೊ ಟೈಮ್ನಲ್ಲಿ ತಮ್ಮ ಗೆಳೆತಿಯೊಬ್ಬಳು ಹುಕ್ಕ ಹೊಡೆದು ನಿಶ್ವಿಕನಾಯ್ದುಗೆ ಬಾಯಿಗೆ ಲಿಪ್ ಲಾಕ್ ಮಾಡಿದ ವೇಳೆಯಲ್ಲಿ ಆಕೆಯ ಬಾಯಿಂದ ಹುಕ್ಕಾದ ಸ್ಮೋಕ್ ತೆಗೆದುಕೊಂಡು ತನ್ನ ಬಾಯಿಂದ ಹೊಗೆ ಬಿಡುವು ವಿಡಿಯೋವೊಂದು ವೈರಲ್ ಆಗಿದೆ. ನಟಿ ನಿಶ್ವಿಕನಾಯ್ದು ವಿನ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ನಾನಾರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.