ಬೆಂಗಳೂರು: ನಗರದ ಮತ್ತೊಂದು ಶಾಲೆಗೆ ಬಾಂಬ್ ಬೆದರಿಕೆ ಹಾಕಲಾಗಿದೆ.ನ್ಯಾಶನಲ್ ಎಲ್ ಯೂ ಪಬ್ಲಿಕ್ ಸ್ಕೂಲ್ ಗೆ ಬೆದರಿಕೆ ಕರೆ ಬಂದಿದೆ. ಆರ್ ಆರ್ ನಗರ ಠಾಣಾ ವ್ಯಾಪ್ತಿಯಲ್ಲಿರೋ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಒಡೆತನದ ಸ್ಕೂಲ್ ಬಾಂಬ್ ಬೆದರಿಕೆ ಹಾಕಲಾಗಿದೆ. ಮೇಲ್ ಮೂಲಕ ಬೆದರಿಕೆ ಹಾಕಿರೋ ದುಷ್ಕರ್ಮಿಗಳು..
ನಿನ್ನೆ ರಾತ್ರಿ ಬಾಂಬ್ ಇಡೋದಾಗಿ ಈ ಮೇಲ್ ಮಾಡಿ ಇದ್ದಾರೆ. ಈ ಸಂಬಂಧ ಪ್ರಕರಣ ಆರ್ ಆರ್ ನಗರ ಪೊಲೀಸರು ತನಿಖೆ ನಡೆಸಿದ್ದಾರೆ. ನ್ಯಾಶನಲ್ ಸ್ಕೂಲ್ ಗೆ ಕಡೆ ದಾವಿಸ್ತಿರೋ ಬಾಂಬ್ ಸ್ವಾಡ್ ಗಳು. ಪೊಲೀಸರು ಪರಿಶೀಲನೆಗಾಗಿ ಸ್ಕೂಲ್ ಗೆ ಹೋಗ್ತಿರೋ ಬಾಂಬ್ ಸ್ಕ್ವಾಡ್ ಸಿಬ್ಬಂದಿಗಳು.