ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ನಿಮ್ಮ ಮನೆಯಲ್ಲಿ ಕಲಹಗಳು ಉಂಟಾಗುತ್ತಿದ್ದರೆ ದಾಂಪತ್ಯದಲ್ಲಿ ಸುಖ ಶಾಂತಿ ನೆಮ್ಮದಿ ಇಲ್ಲವಾದರೆ ಅಥವಾ ಮನೆಗೆ ದುಷ್ಟಶಕ್ತಿಗಳ ಪ್ರಭಾವವಾಗಿದ್ದರೆ ಅದಕ್ಕೆ ಹೀಗೆ ಮಾಡಿ ಇದರಿಂದ ನಿಮ್ಮ ಮನೆಯಲ್ಲಿರುವ ಕಷ್ಟಗಳು ನಿವಾರಣೆಗೊಂಡು ನಕಾರಾತ್ಮಕ ಶಕ್ತಿಗಳ ಅಟ್ಟಹಾಸವಾಗಿ ನೀವು ಅಂದುಕೊಂಡ ಹಾಗೆ ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದು. ಹಾಗಾದರೆ ಈ ಒಂದು ಪರಿಹಾರವನ್ನು ಹೇಗೆ ಮಾಡಬೇಕು ಅಂದರೆ ಇದನ್ನು ಗರಿಕೆ ಅಥವಾ ದರ್ಬೆಯಿಂದ ಮಾಡಬಹುದಾಗಿದೆ ಮತ್ತು ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗು ಇಲ್ಲ.
ಈ ಪರಿಹಾರವನ್ನು ಮಾಡುವ ವಿಧಾನವು ಹೇಗೆ ಅಂದರೆ ನೀವು ಇದನ್ನು ಮಂಗಳವಾರದ ದಿನ ಮಾಡುವುದರಿಂದ ಶ್ರೇಷ್ಠ ಈ ಪರಿಹಾರವನ್ನು ಮಾಡುವುದಕ್ಕೆ ಮುಖ್ಯವಾಗಿ ಬೇಕಾಗಿರುವಂತಹ ಸಾಮಗ್ರಿ ಅಂದರೆ ಗರಿಕೆ ಹುಲ್ಲು ಅಥವಾ ಗರಿಕೆ ಸಿಗದೇ ಇದ್ದಾಗ ದರ್ಬೆ ಹುಲ್ಲನ್ನು ಬಳಸಬಹುದು. ಗರಿಕೆಗೆ ಮತ್ತು ಬರ್ಬೇಕು ಕೆಲವರಿಗೆ ವ್ಯತ್ಯಾಸ ಗೊತ್ತಿರುವುದಿಲ್ಲ ಸಂಕಷ್ಟಹರ ಗಣಪತಿಯ ವ್ರತವನ್ನು ಮಾಡುವಾಗ ದೇವಸ್ಥಾನಗಳಿಗೆ ತೆಗೆದುಕೊಂಡು ಹೋಗುವುದು ಗರಿಕೆ ಹುಲ್ಲು ಮತ್ತು ಪಿತೃಪಕ್ಷದಲ್ಲಿ ಪೂಜೆಗಾಗಿ ಬಳಸುವುದು ದರ್ಬೆ ಹುಲ್ಲು.
ಹಳ್ಳಿ ಕಡೆಯಾದರೆ ಈ ಎರಡು ಸಾಮಗ್ರಿಗಳು ಕೂಡ ಸಿಗುತ್ತದೆ ಅದರಲ್ಲಿ ಯಾವುದಾದರೂ ಒಂದನ್ನು ಬಳಸಿದರೆ ಉತ್ತಮ ಯಾಕೆ ಅಂದರೆ ಗರಿಕೆ ಹುಲ್ಲಿನಷ್ಟೇ ವೈಶಿಷ್ಟತೆ ದರ್ಬೆಯಲ್ಲಿ ಕೂಡ ನಾವು ಕಾಣಬಹುದಾಗಿದೆ. ದರ್ಬೆ ಅಥವಾ ಗರಿಕೆಯನ್ನು ತೆಗೆದುಕೊಳ್ಳಿ. ಈ ದರ್ಬೆ ಅಥವಾ ಗರಿಕೆ ಹುಲ್ಲನ್ನು ಕಿತ್ತುಕೊಂಡು ಬರುವಾಗ,ನಾವು ಒಂದು ಪದ್ಧತಿಯನ್ನು ಪಾಲಿಸಬೇಕು ಅದೇನೆಂದರೆ ತಾಮ್ರದ ಕೊಡಪಾನ ಅಥವಾ ಲೋಟವನ್ನು ತೆಗೆದುಕೊಂಡು ಅದರಲ್ಲಿ ಹಾಲನ್ನು ತೆಗೆದುಕೊಳ್ಳಬೇಕು ದರ್ಬೆ ಅನ್ನು ಕಿತ್ತುಕೊಳ್ಳುವಾಗ ಆ ಪ್ರದೇಶಕ್ಕೆ ಹಾಲನ್ನು ಚಿಮುಕಿಸಿ ನಂತರ ದರ್ಭೆಯನ್ನು ಅಥವಾ ಗರಿಕೆಯನ್ನು ಬುಡದ ಸಮೇತ ಕಿತ್ತುಕೊಳ್ಳಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇದೀಗ ಗರಿಕೆಯನ್ನು ತೆಗೆದುಕೊಂಡು ಅದನ್ನು ಸ್ವಚ್ಛ ಪಡಿಸಿ ದೇವರ ಮನೆಯಲ್ಲಿ ಇಟ್ಟು ಅದರ ಬುಡಕ್ಕೆ ಹರಿಶಿನ ಮತ್ತು ಕುಂಕುಮವನ್ನು ಇಟ್ಟು ಹೇಗೆ ಹೂವನ್ನು ಕಟ್ಟಲಾಗುತ್ತಿದೆಯೇ ಅದೇ ರೀತಿ ಈ ದಬ್ಬೆಯನ್ನು ಅಥವಾ ಗರಿಕೆಯನ್ನು ನೂಲಿನ ಸಹಾಯದಿಂದ ಕಟ್ಟಬೇಕಾಗುತ್ತದೆ .ನಂತರ ಇದನ್ನು ಏನು ಮಾಡಬೇಕು ಅಂದರೆ ಮನೆಯ ಮುಖ್ಯ ದ್ವಾರದಲ್ಲಿ ಹೊರ ಮುಖಕ್ಕೆ ಅಂದರೆ ತೋರಣ ಕಟ್ಟುವ ಹಾಗೆ ಇದನ್ನು ಬಾಗಿಲಿಗೆ ಕಟ್ಟಬೇಕು ಇದರಿಂದ ಮನೆಯ ಒಳಗೆ ದುಷ್ಟಶಕ್ತಿಯ ಪ್ರಭಾವ ವಾಗುವುದಿಲ್ಲ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ಕೂಡ ದೂರವಾಗುತ್ತದೆ ಮನೆಯಲ್ಲಿ ಕಲಹಗಳು ಕೂಡ ಕಡಿಮೆಯಾಗುತ್ತಾ ಬರುತ್ತದೆ.
ವೀಕ್ಷಕರೇ ನೀವು ಮತ್ತೊಂದು ವಿಚಾರವನ್ನು ನೆನಪಿನಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ ಅದೇನೆಂದರೆ ಈ ಪರಿಹಾರವನ್ನು ಮಾಡುವುದಕ್ಕೆ ಮತ್ತೊಂದು ಶ್ರೇಷ್ಠ ದಿನ ಯಾವುದು ಅಂದರೆ ಕ್ಯಾಲೆಂಡರ್ನಲ್ಲಿ ನೋಡಿಕೊಳ್ಳಿ ಯಾವ ದಿನ ಭರಣಿ ನಕ್ಷತ್ರದ ದಿನ ಬಂದಿರುತ್ತದೆಯೋ ಆ ದಿನ ಇದನ್ನು ಪಾಲಿಸಿ ಹಾಗೆ ಒಂದು ತಿಂಗಳಿನವರೆಗೆ ಮನೆಯ ಮುಖ್ಯ ದ್ವಾರದಲ್ಲಿ ಕಟ್ಟಿದ ದರ್ಬೆಯ ಮಳೆಯನ್ನು ಹಾಗೇ ಬಿಡಬೇಕು .
ಮತ್ತೆ ಒಂದು ತಿಂಗಳು ಕಳೆದ ಮೇಲೆ ಮತ್ತೊಂದು ಹೊಸ ದರ್ಭೆಯನ್ನು ಪರಿಹಾರದ ರೀತಿ ಮಾಡಿ ಕಟ್ಟುತ್ತಾ ಬಂದಲ್ಲಿ ನಿಮ್ಮ ಮನೆಯಲ್ಲಿ ದಾರಿದ್ರ್ಯವೂ ಇರುವುದಿಲ್ಲ ದಾರಿದ್ರ್ಯದಿಂದ ಬರುವ ಕೆಟ್ಟ ದೃಷ್ಟಿಯಿಂದ ಬರುವ ಕಲಹಗಳು ಕೂಡ ಮನೆಯಲ್ಲಿ ಜರುಗುವುದಿಲ್ಲ.
ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559