ತುಮಕೂರು : ರಾಜ್ಯದಲ್ಲಿ ಕಳೆದ 10 ದಿನಗಳಿಂದ ಭಾರೀ ಸುರಿದ ಮಳೆಹೆಚ್ಚಾಗಿದೆ. ಒಂದಲ್ಲ ಒಂದು ಅವಾಂತರ ಸೃಷ್ಠಿಯಾಗುತ್ತಲೇ ಇದೆ. ಇದೀಗ ತುಮಕೂರಿನ ರಾಜಕಾಲುವೆಯಲ್ಲಿ ಕೊಚ್ಚಿಹೋದ ಆಟೋ ಚಾಲಕ ಘಟನೆ ಬೆಳಕಿಗೆ ಬಂದಿದೆ.
BIGG NEWS : ವಿಜಯನಗರದ ತುಂಗಾಭದ್ರಾ ಡ್ಯಾಂ ಭರ್ತಿ : ‘ ಅಪರೂಪದ ನೀರು ನಾಯಿಗಳು ಪ್ರತ್ಯಕ್ಷ ‘
ಮಳೆಯಿಂದ ರಾಜಕಾಲುವೆಯಲ್ಲಿ ಜೋರಾಗಿ ನೀರು ಹರಿಯುತ್ತಿತ್ತು, ನೀರು ಹರಿಯುವುದನ್ನು ರಿಂಗ್ ರಸ್ತೆಯ ಗುಬ್ಬಿ ಗೇಟ್ನ ದಾನ ಪ್ಯಾಲೇಸ್ ಬಳಿ ನೋಡುತ್ತಿದ್ದಾಗ ಆಟೋ ಚಾಲಕ ಕೊಚ್ಚಿ ಹೋಗಿದ್ದಾನೆ. ತುಮಕೂರು ಜಿಲ್ಲೆಯ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದಾಗಿದೆ. ಆಟೋ ಚಾಲಕನಿಗಾಗಿ ಪೊಲೀಸರು ಹಾಗೂ ಆಗ್ನಿಶಾಮಕ ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ.
BIGG NEWS : ವಿಜಯನಗರದ ತುಂಗಾಭದ್ರಾ ಡ್ಯಾಂ ಭರ್ತಿ : ‘ ಅಪರೂಪದ ನೀರು ನಾಯಿಗಳು ಪ್ರತ್ಯಕ್ಷ ‘