ಹಾವೇರಿ: ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ವರದಾ ನದಿ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಇದೀಗ ದೂರದಲ್ಲಿ ನಡುಗಡ್ಡೆಯಂತೆ ಕಾಣುತ್ತಿರುವ ಪ್ರದೇಶದಲ್ಲಿ ಸಿಲುಕಿರುವ ಒಂಟಿ ಕುದುರೆ ಕಾಣಿಸಿಕೊಂಡಿದೆ.
‘ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ’ದಿಂದ ಸೌಲಭ್ಯ ನೀಡಲು ಅರ್ಜಿ ಆಹ್ವಾನ
ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳ ಸಹಾಯದಿಂದ ಈ ಬಡಪಾಯಿ ಕುದುರೆಯನ್ನು ರಕ್ಷಿಸಿದ್ದಾರೆ. ಸಾಮಾನ್ಯವಾಗಿ ಎಲ್ಲ ಪ್ರಾಣಿಗಳು ಈಜಬಲ್ಲವು, ಆದರೆ ಕುದುರೆ ಹರಿವ ನೀರಿನ ಸೆಳೆತಕ್ಕೆ ಹೆದರಿ ಆ ಪ್ರಯತ್ನ ಮಾಡಿರಲಾರದು ಎಂಬ ಮಾಹಿತಿ ಲಭ್ಯವಾಗಿದೆ.
‘ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ’ದಿಂದ ಸೌಲಭ್ಯ ನೀಡಲು ಅರ್ಜಿ ಆಹ್ವಾನ