ಹಾಸನ : ನಿನ್ನೆ ಸುರಿದ ಭಾರೀ ಮಳೆಯಿಂದಾಗಿ ಶಿರಾಡಿಘಾಟ್ನಲ್ಲಿ ಮತ್ತೆ ಭೂಕುಸಿತ ಗೊಂಡಿದೆ. ಹಾಸನದ ರಿಂಗ್ ರಸ್ತೆಯಲ್ಲಿ ಕಿಲೋಮೀಟರ್ ಟ್ರಾಫಿಕ್ ಜಾಮ್ ಸಂಭವಿಸಿದ್ದು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದೆ – ರಾಮಲಿಂಗಾ ರೆಡ್ಡಿ ಆರೋಪ
ನಿನ್ನೆ ಸಂಜೆಯಿಂದ ಕಿಲೋಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಲ್ಲೇ ವಾಹನಗಳು ನಿಂತ್ತಿದೆ. ʻನಮಗೆ ಪರ್ಯಾಯ ದಾರಿ ಕೊಡಿʼ ಇಲ್ಲವೇ ಇದೇ ಮಾರ್ಗದಲ್ಲಿ ಕಳುಹಿಸಿ ಎಂದು ಚಾಲಕರ ಅಳಲು ತೋಡಿಕೊಂಡಿದ್ದಾರೆ.
ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದೆ – ರಾಮಲಿಂಗಾ ರೆಡ್ಡಿ ಆರೋಪ