ಬೆಂಗಳೂರು: ರಾಜ್ಯಾಧ್ಯಂತ ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿ, ಸನ್ನಡತೆಯನ್ನು ತೋರಿದಂತ 81 ಕೈದಿಗಳಿಗೆ ಬಿಡುಗಡೆ ಭಾಗ್ಯ ಒದಗಿ ಬಂದಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯ ವೇಳೆಯಲ್ಲಿಯೇ 81 ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.

BIG NEWS: ‘ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯಶಿಕ್ಷಕ’ರಿಗೆ ಬಿಗ್ ಶಾಕ್: ‘ಸಹ ಶಿಕ್ಷಕ’ರಿಗೆ ‘ಪ್ರಭಾರ ಭತ್ಯೆ’ಯಿಲ್ಲವೆಂದು ‘ರಾಜ್ಯ ಸರ್ಕಾರ’ ಸ್ಪಷ್ಟನೆ

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ಸನ್ನಡತೆಯ ಆಧಾರದ ಮೇಲೆ ಜೈಲಿನಲ್ಲಿ ಖೈದಿಗಳಾಗಿರುವಂತವರನ್ನು ಬಿಡುಗಡೆ ಮಾಡಲಾಗುತ್ತದೆ. ಇದೀಗ ಆಗಸ್ಟ್ 15ರಂದು ರಾಜ್ಯಾಧ್ಯಂತ 81 ಖೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿದೆ.

BIG NEWS: ಹೇ.. ಬಾಯಿ ಮುಚ್ಚಿಕೊಂಡು ಇರು.! ಇಲ್ಲ ಅಂದ್ರೆ ನಿನ್ನ ಎಲ್ಲಾ ಕತೆ ಬಿಚ್ಚಿಡುವೆ: ಸಚಿವ ಸುಧಾಕರ್‌ಗೆ ಟಗರು ಖಡಕ್ ಎಚ್ಚರಿಕೆ.!

ರಾಜ್ಯ ಸರ್ಕಾರ ರಾಜ್ಯಾಧ್ಯಂತ ವಿವಿಧ ಜೈಲಿನಲ್ಲಿ ಇರುವಂತ 81 ಖೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡುವ ಸಂಬಂಧ ರಾಜ್ಯಪಾಲರಿಗೆ ಕಡತವನ್ನು ಸಲ್ಲಿಸಿದ್ದರು. ಈ ಕಡತಕ್ಕೆ ಇಂದು ರಾಜ್ಯಪಾಲರು ಅಂಕಿತ ಸೂಚಿಸಿದ್ದಾರೆ. ಹೀಗಾಗಿ ಆಗಸ್ಟ್ 15ರಂದು ಸನ್ನಡತೆಯ ಆಧಾರದ ಮೇಲೆ 81 ಖೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

BIGG NEWS : ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ : ಕಾಂಗ್ರೆಸ್ ಗೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Share.
Exit mobile version