Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಲಗುವ ಮುನ್ನ ಈ ‘ಮ್ಯಾಜಿಕ್ ಡ್ರಿಂಕ್’ ಕುಡಿದು ನೋಡಿ, ಕೊಬ್ಬು ಮಂಜಿನಂತೆ ಕರಗುತ್ತೆ!

04/02/2026 10:15 PM

ಭಾರತೀಯರು ವರ್ಷಕ್ಕೆ 102 ಗಂಟೆಗಳನ್ನ ‘ಸ್ಕ್ಯಾಮ್ ಮೆಸೇಜ್’ ಊಹಿಸುವುದರಲ್ಲಿ ಕಳೆಯುತ್ತಾರೆ ; ವರದಿ

04/02/2026 9:45 PM

BREAKING : ಯಾವುದೇ ಪೂರೈಕೆದಾರರಿಂದ ‘ತೈಲ’ ಖರೀದಿಸಲು ಭಾರತ ಮುಕ್ತವಾಗಿದೆ : ರಷ್ಯಾ

04/02/2026 9:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIGG NEWS: ಸೆ. 30ರ ಒಳಗೆ ರಾಜ್ಯದಲ್ಲಿ 8 ಲಕ್ಷ BPL ಕಾರ್ಡ್ ರದ್ದು, ಸರ್ಕಾರದಿಂದ ಮಹತ್ವದ ನಿರ್ಧಾರ
Uncategorized

BIGG NEWS: ಸೆ. 30ರ ಒಳಗೆ ರಾಜ್ಯದಲ್ಲಿ 8 ಲಕ್ಷ BPL ಕಾರ್ಡ್ ರದ್ದು, ಸರ್ಕಾರದಿಂದ ಮಹತ್ವದ ನಿರ್ಧಾರ

By kannadanewsnow0716/09/2025 4:24 PM

ಬೆಂಗಳೂರು: ರಾಜ್ಯದಲ್ಲಿ 8 ಲಕ್ಷ ಬಿಎಪಿಎಲ್ ಕಾರ್ಡ್ ರದ್ದು ಮಾಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಈ ಬಗ್ಗೆ ಮಾಧ್ಯಮಗಳ ಬಗ್ಗೆ ಮಾತನಾಡಿದ ಸಚಿವ ಕೆ.ಹೆಚ್‌ ಮುನಿಯಪ್ಪ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಯುತ್ತಿದ್ದು, ಈ ಬಗ್ಗೆ ಶೀಘ್ರದಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಅಂತ ಹೇಳಿದರು. ಇಂದು ರಾಜ್ಯದಲ್ಲಿ 8 ಲಕ್ಷ ಬಿಎಪಿಎಲ್ ಕಾರ್ಡ್ ರದ್ದು ಮಾಡುವ ಬಗ್ಗೆ ಅಂತಿಮ ನಿರ್ಧಾರವನ್ನು ಸಚಿವರ ಸಭೆ ಬಳಿಕ ನಾಳೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಲಿದ್ದಾರೆ ಎನ್ನಲಾಗಿದೆ. ಸರ್ಕಾರದ ಮಾನದಂಡಗಳ ಅನುಸಾರ ₹1.20 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ಬಿಪಿಎಲ್‌ ಪಡಿತರಚೀಟಿ ಹೊಂದಲು ಅನರ್ಹರು ಎನ್ನಲಾಗಿದೆ. ಕಂಪನಿಗಳಲ್ಲಿ ನಿರ್ದೇಶಕರು, ನಾಲ್ಕು ಚಕ್ರಗಳ ವಾಹನ ಹೊಂದಿದವರು, ಜಿಎಸ್‌ಟಿ ನಂಬರ್ ಹೊಂದಿರುವ ಒಟ್ಟು ₹25 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಬಿಪಿಎಲ್‌ ಕಾರ್ಡ್‌ ಹೊಂದಲು ಅನರ್ಹರು ಎನ್ನಲಾಗಿದೆ. ಬಿಪಿಎಲ್ ಪಡಿತರ ಚೀಟಿಗಳನ್ನು ಸೆ. 30ರ ಒಳಗೆ ರದ್ದು ಪಡಿಸುವಂತೆ‌ ಎಲ್ಲ ರಾಜ್ಯಗಳಿಗೆ ಇತ್ತೀಚೆಗೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

8 lakh BAPL cards cancelled in the state BIGG NEWS: 8 lakh BAPL cards cancelled in the state BIGG NEWS: ರಾಜ್ಯದಲ್ಲಿ 8 ಲಕ್ಷ BPL ಕಾರ್ಡ್ ರದ್ದು BIGG NEWS: ಸೆ. 30ರ ಒಳಗೆ ರಾಜ್ಯದಲ್ಲಿ 8 ಲಕ್ಷ BPL ಕಾರ್ಡ್ ರದ್ದು important decision by the government ಸರ್ಕಾರದಿಂದ ಮಹತ್ವದ ನಿರ್ಧಾರ
Share. Facebook Twitter LinkedIn WhatsApp Email

Related Posts

BREAKING: ಮೊದಲ ಗ್ರ್ಯಾಮಿ ಗೆದ್ದ ದಲೈ ಲಾಮಾ, ಗೋಲ್ಡನ್ ಗ್ರಾಮಫೋನ್ ಕಳೆದುಕೊಂಡ ಭಾರತ

02/02/2026 12:02 PM1 Min Read

ಫೆ.6ರಿಂದ ಸಾಗರದ ಮಾರಿ ಜಾತ್ರೆ ಹಿನ್ನಲೆಯಲ್ಲಿ ಕುಸ್ತಿ ಪಂದ್ಯಾವಳಿ: ಅಂಕಣ ಸಿದ್ಧತೆಗೆ ನೆರವೇರಿದ ಪೂಜೆ

29/01/2026 12:28 PM2 Mins Read

ಧನುಸ್ಸು ರಾಶಿಯವರಿಗೆ ಈ ಒಂದು ತಾಂತ್ರಿಕ ಅನುಷ್ಠಾನ ಮಾಡಿ ನೋಡಿ ಅದೃಷ್ಟದ ಬದಲಾವಣೆಯಾಗುತ್ತದೆ..

19/01/2026 11:39 AM1 Min Read
Recent News

ಮಲಗುವ ಮುನ್ನ ಈ ‘ಮ್ಯಾಜಿಕ್ ಡ್ರಿಂಕ್’ ಕುಡಿದು ನೋಡಿ, ಕೊಬ್ಬು ಮಂಜಿನಂತೆ ಕರಗುತ್ತೆ!

04/02/2026 10:15 PM

ಭಾರತೀಯರು ವರ್ಷಕ್ಕೆ 102 ಗಂಟೆಗಳನ್ನ ‘ಸ್ಕ್ಯಾಮ್ ಮೆಸೇಜ್’ ಊಹಿಸುವುದರಲ್ಲಿ ಕಳೆಯುತ್ತಾರೆ ; ವರದಿ

04/02/2026 9:45 PM

BREAKING : ಯಾವುದೇ ಪೂರೈಕೆದಾರರಿಂದ ‘ತೈಲ’ ಖರೀದಿಸಲು ಭಾರತ ಮುಕ್ತವಾಗಿದೆ : ರಷ್ಯಾ

04/02/2026 9:26 PM

BREAKING : ‘UPSC’ ನಾಗರಿಕ ಸೇವೆಗಳ ಪರೀಕ್ಷೆಗೆ ಅಧಿಸೂಚನೆ ಬಿಡುಗಡೆ, 933 ಹುದ್ದೆಗಳಿಗೆ ನೇಮಕಾತಿ!

04/02/2026 9:04 PM
State News
KARNATAKA

BREAKING : ವಿಧಾನ ಪರಿಷತ್ತಿನಿಂದ ಸಿಟಿ ರವಿಯನ್ನು ಅಮಾನತುಗೊಳಿಸಿದ ಸಭಾಪತಿ ಬಸವರಾಜ ಹೊರಟ್ಟಿ

By kannadanewsnow0504/02/2026 8:39 PM KARNATAKA 1 Min Read

ಬೆಂಗಳೂರು : ಸಿಟಿ ರವಿಯನ್ನು ಈ ದಿನದ ಮಟ್ಟಿಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಮಾನತುಗೊಳಿಸಿದ್ದಾರೆ. ಸಿಟಿ ರವಿ ವಿರುದ್ಧ…

ಫೆ.26, 27 ಎರಡು ದಿನಗಳ ಕಾಲ ರಸ್ತೆ ಸಂಚಾರ ಗಣತಿ ಕಾರ್ಯ ಆರಂಭ

04/02/2026 7:28 PM

BIG NEWS : ವಿಧಾನಸಭೆಯಲ್ಲಿ ‘ಜಿ ರಾಮ್ ಜಿ’ ಕಾಯ್ದೆ ವಿರುದ್ಧದ ನಿರ್ಣಯ ಅಂಗೀಕಾರ

04/02/2026 7:24 PM

BREAKING : ಫೆ.9 ರಿಂದ ನಮ್ಮ ಮೆಟ್ರೋ ಪ್ರಯಾಣದ ಪರಿಷ್ಕೃತ ದರ ಜಾರಿ | Metro Ticket Prize Hike

04/02/2026 7:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.