ಲೆಬನಾನ್ : ಇಲ್ಲಿನ ಪೇಜರ್ಸ್ ನಲ್ಲಿ ಭೀಕರ ಬಾಂಬ್ ಸ್ಪೋಟಗೊಂಡಿದ್ದು, ದೇಶಾದ್ಯಂತ ನಡೆದಂತ ಸ್ಪೋಟದಲ್ಲಿ ಈವರೆಗೆ 8 ಮಂದಿ ಸಾವನ್ನಪ್ಪಿ, 2750 ಜನರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.
ಈ ಕುರಿತಂತೆ ಲೆಬನಾನ್ ಆರೋಗ್ಯ ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದ್ದು, ಲೆಬನಾನ್ ದೇಶಾದ್ಯಂತ ನಡೆದ ಸ್ಫೋಟದಲ್ಲಿ 2750 ಜನರು ಗಾಯಗೊಂಡಿದ್ದಾರೆ ಮತ್ತು 8 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಲೆಬನಾನ್ ಬೈರೋತ್ ನಲ್ಲಿ ಇರುವಂತ ಇಸ್ರೇಲ್ ರಾಯಭಾರ ಕಚೇರಿ ಕೂಡ ಸ್ಪೋಟಿಸಿ ಧ್ವಂಸಗೊಳಿಸಲಾಗಿದೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಮತ್ತಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
Lebanon Pagers' Blast | 2750 have been wounded and 8 people have died in pagers' detonation across the country, reports Reuters, citing Lebanon Health Minister.
— ANI (@ANI) September 17, 2024
‘ವಖ್ಫ್ ಬೋರ್ಡ್’ನಿಂದ 15 ಜಿಲ್ಲೆಗಳಲ್ಲಿ ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸಂಪುಟ ಅಸ್ತು: ಸಚಿವ ಜಮೀರ್ ಅಹಮದ್