Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ಮಹಿಳೆಯರು ಹೂವಿನಂತೆ” : ಇರಾನ್ ಸರ್ವೋಚ್ಚ ನಾಯಕನ ಹಳೆಯ ಪೋಸ್ಟ್’ಗಳು ವೈರಲ್

21/06/2025 7:21 PM

BREAKING : ಯಾದಗಿರಿಯಲ್ಲಿ ಆಟವಾಡುತ್ತಾ ತೆರೆದ ಬಾವಿಗೆ ಬಿದ್ದು 6 ವರ್ಷದ ಬಾಲಕ ದುರ್ಮರಣ!

21/06/2025 7:17 PM

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ : 180 ಪ್ರಯಾಣಿಕರು ಬಚಾವ್!

21/06/2025 7:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮೋದಿ ಸಂಪುಟದಲ್ಲಿ 7 ಮಾಜಿ ಸಿಎಂಗಳು, 7 ಮಹಿಳೆಯರು ಕೇಂದ್ರ ಸಚಿವರಾಗಿ ಪ್ರಮಾಣವಚನ! ಇಲ್ಲಿದೆ ಪಟ್ಟಿ
INDIA

ಮೋದಿ ಸಂಪುಟದಲ್ಲಿ 7 ಮಾಜಿ ಸಿಎಂಗಳು, 7 ಮಹಿಳೆಯರು ಕೇಂದ್ರ ಸಚಿವರಾಗಿ ಪ್ರಮಾಣವಚನ! ಇಲ್ಲಿದೆ ಪಟ್ಟಿ

By kannadanewsnow5710/06/2024 5:40 AM

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಪಡೆದಿದ್ದ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದ್ದು, ನೂತನ ಸರ್ಕಾರದ ನಾಯಕರಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮೊದಲ ಹಂತದಲ್ಲಿ 24 ರಾಜ್ಯಗಳ 72 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಪುಟದಲ್ಲಿ ಏಳು ಮಾಜಿ ಮುಖ್ಯಮಂತ್ರಿಗಳು, ಏಳು ಮಹಿಳೆಯರು, 33 ಹೊಸ ಮುಖಗಳಿಗೆ ಮನ್ನಣೆ ನೀಡಲಾಗಿದೆ.

ಮೋದಿ ಸಂಪುಟದಲ್ಲಿ ಏಳು ಮಾಜಿ ಮುಖ್ಯಂಂತ್ರಿಗಳು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.ಇಲ್ಲಿದೆ ಪಟ್ಟಿ

ಹೊಸ ಸಚಿವ ಸಂಪುಟದಲ್ಲಿ ಮೋದಿಯೂ ಸೇರಿದಂತೆ ಒಟ್ಟು ಏಳು ಮಾಜಿ ಮುಖ್ಯಂಂತ್ರಿಗಳಿದ್ದಾರೆ.
ಕರ್ನಾಟಕದ ಹೆಚ್.ಡಿ.ಕುಮಾರಸ್ವಾಮಿ
ಮಧ್ಯಪ್ರದೇಶದ ಶಿವರಾಜ್‌ ಸಿಂಗ್‌ ಚೌಹಾಣ್‌
ಉತ್ತರ ಪ್ರದೇಶದ ರಾಜನಾಥ್‌ ಸಿಂಗ್‌
ಹರ್ಯಾಣದ ಮನೋಹರಲಾಲ್‌ ಖಟ್ಟರ್‌
ಅಸ್ಸಾಂನ ಸರ್ಬಾನಂದ ಸೋನೋವಾಲ್‌
ಬಿಹಾರದ ಜೀತನ್‌ ರಾಮ್‌ ಮಾಂಜಿ

ಮೋದಿ ಸಂಪುಟದಲ್ಲಿ ಏಳು ಮಂದಿ ಮಹಿಳೆಯರಿಗೆ ಸ್ಥಾನ

ಮೋದಿ ಸಂಪುಟದಲ್ಲಿ ಏಳು ಮಹಿಳೆಯರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಬ್ಬರು ಸಂಪುಟ ದರ್ಜೆ, ಐವರು ರಾಜ್ಯ ಸಚಿವರು, ನೂತನ ಸಚಿವ ಸಂಪುಟದಲ್ಲಿ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್‌, ಅನ್ನಪೂರ್ಣ ದೇವಿ, ಶೋಭಾ ಕರಂದ್ಾಜೆ, ರಕ್ಷಾ ಖಾಡ್ಸೆ, ಸಾವಿತ್ರಿ ಠಾಕೂರ್‌, ನಿಮುಬೆನ್‌ ಬಂಬಾನಿಯಾ ಮತ್ತು ಅಪ್ನಾ ದಳ ಸಂಸದೆ ಅನುಪ್ರಿಯಾ ಪಟೇಲ್‌ ಸ್ಥಾನ ಪಡೆದಿದ್ದಾರೆ.

7 former CMs 7 women take oath as Union ministers in Modi cabinet Here's the list 7 ಮಹಿಳೆಯರು ಕೇಂದ್ರ ಸಚಿವರಾಗಿ ಪ್ರಮಾಣವಚನ! ಇಲ್ಲಿದೆ ಪಟ್ಟಿ ಮೋದಿ ಸಂಪುಟದಲ್ಲಿ 7 ಮಾಜಿ ಸಿಎಂಗಳು
Share. Facebook Twitter LinkedIn WhatsApp Email

Related Posts

“ಮಹಿಳೆಯರು ಹೂವಿನಂತೆ” : ಇರಾನ್ ಸರ್ವೋಚ್ಚ ನಾಯಕನ ಹಳೆಯ ಪೋಸ್ಟ್’ಗಳು ವೈರಲ್

21/06/2025 7:21 PM1 Min Read

BREAKING : ಇಂಡಿಗೋ ವಿಮಾನದಿಂದ ‘ಮೇಡೇ’ ಸಂದೇಶ, ಚೆನ್ನೈಗೆ ಹೊರಟಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

21/06/2025 7:10 PM1 Min Read

BREAKING : ಆಪರೇಷನ್ ಸಿಂಧು ; ಇರಾನ್’ನಿಂದ ಸುರಕ್ಷಿತವಾಗಿ ‘ದೆಹಲಿ’ಗೆ ಬಂದಿಳಿದ ‘310 ಭಾರತೀಯರು’

21/06/2025 5:56 PM1 Min Read
Recent News

“ಮಹಿಳೆಯರು ಹೂವಿನಂತೆ” : ಇರಾನ್ ಸರ್ವೋಚ್ಚ ನಾಯಕನ ಹಳೆಯ ಪೋಸ್ಟ್’ಗಳು ವೈರಲ್

21/06/2025 7:21 PM

BREAKING : ಯಾದಗಿರಿಯಲ್ಲಿ ಆಟವಾಡುತ್ತಾ ತೆರೆದ ಬಾವಿಗೆ ಬಿದ್ದು 6 ವರ್ಷದ ಬಾಲಕ ದುರ್ಮರಣ!

21/06/2025 7:17 PM

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ : 180 ಪ್ರಯಾಣಿಕರು ಬಚಾವ್!

21/06/2025 7:11 PM

BREAKING : ಇಂಡಿಗೋ ವಿಮಾನದಿಂದ ‘ಮೇಡೇ’ ಸಂದೇಶ, ಚೆನ್ನೈಗೆ ಹೊರಟಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

21/06/2025 7:10 PM
State News
KARNATAKA

BREAKING : ಯಾದಗಿರಿಯಲ್ಲಿ ಆಟವಾಡುತ್ತಾ ತೆರೆದ ಬಾವಿಗೆ ಬಿದ್ದು 6 ವರ್ಷದ ಬಾಲಕ ದುರ್ಮರಣ!

By kannadanewsnow0521/06/2025 7:17 PM KARNATAKA 1 Min Read

ಯಾದಗಿರಿ : ಯಾದಗಿರಿಯಲ್ಲಿ ಇಂದು ಘೋರವಾದ ದುರಂತ ಸಂಭವಿಸಿದ್ದು, ಆಟವಾಡುತ್ತ ತೆರೆದ ಬಾವಿಯಲ್ಲಿ ಬಿದ್ದು 6 ವರ್ಷದ ಬಾಲಕ ಸಾವನಪ್ಪಿರುವ…

BREAKING : ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ : 180 ಪ್ರಯಾಣಿಕರು ಬಚಾವ್!

21/06/2025 7:11 PM

BREAKING : ಮೈಸೂರಲ್ಲಿ ಇ-ಸ್ವತ್ತು ಮಾಡಿಕೊಡಲು 25 ಸಾವಿರ ಲಂಚ ಸ್ವೀಕಾರ : ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ

21/06/2025 6:30 PM

SHOCKING : ಸಚಿವ ಕೆ.ಎನ್ ರಾಜಣ್ಣ ಅಭಿನಂದನಾ ಸಮಾರಂಭದ ಬಳಿಕ ‘ಹೃದಯಘಾತದಿಂದ’ ಮಹಿಳೆ ಸಾವು!

21/06/2025 6:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.