ಪಾಟ್ನಾ: ವಿಪೂರಿತ ಮದ್ಯ ಸೇವಸಿ ಆರು ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ನಡೆದಿದೆ.
ಛಾಪ್ರಾ ಜಿಲ್ಲೆಯ ಗ್ರಾಮದಲ್ಲಿ ಐವರು ಮೃತಪಟ್ಟರೆ, ಮತ್ತೊಬ್ಬರು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಅಸ್ವತ್ಥರಾದ ಕೆಲವರು ಖಾಸಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆಗಸ್ಟ್ನಲ್ಲಿ, ಒಣ ಬಿಹಾರದ ಸರನ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿದ ನಂತರ 11 ಜನರು ಸಾವನ್ನಪ್ಪಿದ್ದರು. 12 ಜನರು ತೀವ್ರವಾಗಿ ಅಸ್ವಸ್ಥರಾಗಿ ಹಲವರು ದೃಷ್ಟಿ ಕಳೆದುಕೊಂಡಿದ್ದರು.
WATCH VIDEO: 20 ಬಾರಿ ಬೈಸ್ಕೆ ಹೊಡೆದರೆ ಈ ದೇಶದಲ್ಲಿ ಸಿಗುತ್ತೆ ಫ್ರೀ ಬಸ್ ಟಿಕೆಟ್!… ಎಲ್ಲಿ ಗೊತ್ತಾ?
BIGG NEW : ಬಂಗಾಳ ಹಿಂಸಾಚಾರ ಆರೋಪಿ ಕಸ್ಟಡಿಯಲ್ಲಿ ಆತ್ಮಹತ್ಯೆ : ಸಿಬಿಐ ವಿರುದ್ಧ ಪ್ರಕರಣ ದಾಖಲು| Case Against CBI