ನವದೆಹಲಿ: ಗುಜರಾತ್’ನ ವಡೋದರಾದ ಹರ್ನಿ ಮೋಟ್ನಾಥ್ ಸರೋವರದಲ್ಲಿ ದೋಣಿ ಮುಳುಗಡೆಯಾಗಿದ್ದು, ಆರು ಶಾಲಾ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಸಚಿವ ಕುಬೇರ್ ದಿಂಡೋರ್ ಗುರುವಾರ ತಿಳಿಸಿದ್ದಾರೆ.
ದೋಣಿಯಲ್ಲಿ ಖಾಸಗಿ ಶಾಲೆಯ 27 ವಿದ್ಯಾರ್ಥಿಗಳು ಇದ್ದರು, ಅವರಲ್ಲಿ ಯಾರೂ ಲೈಫ್ ಜಾಕೆಟ್ ಧರಿಸಿರಲಿಲ್ಲ ಎಂದು ವರದಿಯಾಗಿದೆ.6 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದು, ಇತರರಿಗಾಗಿ ಶೋಧ ನಡೆಯುತ್ತಿದೆ.
#WATCH | Gujarat: A boat carrying children capsized in Vadodara's Harni Motnath Lake. Rescue operations underway. pic.twitter.com/gC07EROBkh
— ANI (@ANI) January 18, 2024
BREAKING : ‘SC ಜಾತಿಗೆ ಒಳ ಮೀಸಲಾತಿ’ ಜಾರಿ : ಕೇಂದ್ರಕ್ಕೆ ಶಿಫಾರಸು ಮಾಡಲು ‘ರಾಜ್ಯ ಸಚಿವ ಸಂಪುಟ’ ನಿರ್ಧಾರ
BREAKING : ಆಸ್ಟ್ರೇಲಿಯನ್ ಓಪನ್ ‘ಟೆನಿಸ್ ಟೂರ್ನಿ’ಯಿಂದ ವಿಶ್ವದ ನಂ.3 ಆಟಗಾರ್ತಿ ‘ಎಲೆನಾ ರೈಬಾಕಿನ’ ಔಟ್
BREAKING : ರಾಜ್ಯ ಸರ್ಕಾರ ಮಹತ್ವದ ನಿರ್ಧಾರ : ಶೇ.10 ಬದಲು 10 ಯೂನಿಟ್ ‘ಉಚಿತ ವಿದ್ಯುತ್’ ನೀಡಲು ‘ಸಂಪುಟ’ ಅಸ್ತು