ಕ್ಯಾಂಪ್ಬೆಲ್ ಕೊಲ್ಲಿ : ಭೂಕಂಪನದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಶನಿವಾರದಂದು ಕ್ಯಾಂಪ್ಬೆಲ್ ಕೊಲ್ಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ.
BREAKING NEWS : ಇಂಡೋನೇಷ್ಯಾದಲ್ಲಿ 4.7 ತೀವ್ರತೆಯ ಭೂಕಂಪ | Earthquake in Indonesia
“ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕ್ಯಾಂಪ್ಬೆಲ್ ಕೊಲ್ಲಿಯ 431 ಕಿಮೀ ಎಸ್ಎಸ್ಇಯಲ್ಲಿ ಇಂದು ಮುಂಜಾನೆ 2.30 ರ ಸುಮಾರಿಗೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ” ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
An earthquake of magnitude 6.1 occurred today at around 2.30 am 431km SSE of Campbell Bay, Andaman and Nicobar island, India. The depth of the earthquake was 75 km below the ground: National Center for Seismology pic.twitter.com/FdKWNg2DBm
— ANI (@ANI) September 23, 2022
ಭೂಕಂಪದ ಆಳವು ನೆಲದಿಂದ 75 ಕಿ.ಮೀ.ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.