Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೆಂಟಗನ್ ರಹಸ್ಯ ದಾಖಲೆ ಬಿಡುಗಡೆ: ಅಪ್ಪೋಲೋ ಚಂದಿರನ ಫೋಟೋಗಳಲ್ಲಿ ಕಂಡವು ನಿಗೂಢ ವಸ್ತುಗಳು!

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!
KARNATAKA

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

By kannadanewsnow57

ಚಿತ್ರದುರ್ಗ: ಕರ್ನಾಟಕದ ಜನಪ್ರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣ ಮಹೋತ್ಸವದ ಅಂಗವಾಗಿ ‘ಅಭಿಮಾನೋತ್ಸಾಹ’ ಬೃಹತ್ ಸಮಾವೇಶಕ್ಕೆ ಕೋಟೆನಾಡು ಚಿತ್ರದುರ್ಗ ಸಂಪೂರ್ಣ ಸಜ್ಜಾಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಶ್ರೇಯಸ್ಸಿನ ಯಡಿಯೂರಪ್ಪ ಅವರ ಈ ಐತಿಹಾಸಿಕ ಕಾರ್ಯಕ್ರಮವು ಇಂದು ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಜೆ 4 ಗಂಟೆಗೆ ಸಮಾವೇಶಕ್ಕೆ ಆಗಮಿಸಲಿದ್ದಾರೆ. 112 ಅಡಿ ಉದ್ದ, 40 ಅಡಿ ಅಗಲ ಹಾಗೂ 10 ಅಡಿ ಎತ್ತರದ ಭವ್ಯ ವೇದಿಕೆಯನ್ನು 150ಕ್ಕೂ ಹೆಚ್ಚು ಕಾರ್ಮಿಕರು ಸಿದ್ಧಪಡಿಸಿದ್ದಾರೆ.

ಸಮಾವೇಶಕ್ಕೆ ರಾಜ್ಯದ ವಿವಿಧೆಡೆಯಿಂದ ಸುಮಾರು 10 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ. ಶುಕ್ರವಾರವಷ್ಟೇ ಚಿತ್ರದುರ್ಗಕ್ಕೆ ಆಗಮಿಸಿದ ಯಡಿಯೂರಪ್ಪ ಅವರಿಗೆ 40 ಅಡಿ ಎತ್ತರದ ಬೃಹತ್ 24 ತಮಟೆಗಳ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದ್ದಾರೆ.

ಊಟೋಪಚಾರ ಹಾಗೂ ಸಿದ್ಧತೆ
ಸಮಾವೇಶಕ್ಕೆ ಬರುವ ಲಕ್ಷಾಂತರ ಅಭಿಮಾನಿಗಳಿಗಾಗಿ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿದೆ.

ಊಟದ ವ್ಯವಸ್ಥೆ: ಸುಮಾರು 250ಕ್ಕೂ ಹೆಚ್ಚು ಅಡುಗೆ ಭಟ್ಟರು ಪಲಾವ್, ಮೊಸರನ್ನ ಮತ್ತು ಮೈಸೂರು ಪಾಕ್ ಸಿದ್ಧಪಡಿಸುತ್ತಿದ್ದಾರೆ.

ಅಧುನಿಕ ಸೌಲಭ್ಯ: ಬಿಸಿಲಿನ ಬೇಗೆಯಿಂದ ರಕ್ಷಿಸಲು ವೇದಿಕೆ ಬಳಿ 30ಕ್ಕೂ ಹೆಚ್ಚು ಹೆಲಿಕಾಪ್ಟರ್ ಫ್ಯಾನ್ ಅಳವಡಿಸಲಾಗಿದೆ.

ಕಾರು ಪ್ರದರ್ಶನ: ಬಿಎಸ್ ವೈ ಅವರು ದಶಕಗಳ ಕಾಲ ಪಕ್ಷ ಸಂಘಟನೆಗಾಗಿ ಬಳಸುತ್ತಿದ್ದ ಹಳೆಯ ಅಂಬಾಸಿಡರ್ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಭದ್ರತೆ ಮತ್ತು ಸಂಘಟನೆ

ಕಾರ್ಯಕ್ರಮದ ಯಶಸ್ವಿಗಾಗಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅಮಿತ್ ಶಾ ಅವರ ಭೇಟಿಯ ಹಿನ್ನೆಲೆಯಲ್ಲಿ ಎಸ್‌ಪಿಜಿ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಒಟ್ಟು 2500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

50 years of Yediyurappa's political journey BSY 'Abhimanotsha' in Chitradurga today: 10 lakh people participate!
Share. Facebook Twitter LinkedIn WhatsApp Email

Related Posts

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

2 Mins Read

BIG NEWS : ರಾಜ್ಯದಲ್ಲಿ ಶೇ 15%ಕ್ಕೆ ಸೀಮಿತಗೊಳಿಸಿ `ಒಳ ಮೀಸಲಾತಿ’ ಜಾರಿಗೆ ಸರ್ಕಾರ ಆದೇಶ.!

2 Mins Read

ಕರ್ನಾಟಕ ಕಾಂಗ್ರೆಸ್ ಓಬಿಸಿ ಘಟಕಕ್ಕೆ ನೂತನ ಸಾರಥಿ: ಅಧ್ಯಕ್ಷರಾಗಿ ಡಿ.ಟಿ.ಶ್ರೀನಿವಾಸ್ ನೇಮಕ

1 Min Read
Recent News

ಪೆಂಟಗನ್ ರಹಸ್ಯ ದಾಖಲೆ ಬಿಡುಗಡೆ: ಅಪ್ಪೋಲೋ ಚಂದಿರನ ಫೋಟೋಗಳಲ್ಲಿ ಕಂಡವು ನಿಗೂಢ ವಸ್ತುಗಳು!

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

BIG NEWS : ರಾಜ್ಯದಲ್ಲಿ ಶೇ 15%ಕ್ಕೆ ಸೀಮಿತಗೊಳಿಸಿ `ಒಳ ಮೀಸಲಾತಿ’ ಜಾರಿಗೆ ಸರ್ಕಾರ ಆದೇಶ.!

State News
KARNATAKA

ಯಡಿಯೂರಪ್ಪ ರಾಜಕೀಯ ಪಯಣಕ್ಕೆ 50 ವರ್ಷ, ಚಿತ್ರದುರ್ಗದಲ್ಲಿ ಇಂದು ಬಿಎಸ್ ವೈ ‘ಅಭಿಮಾನೋತ್ಸಾಹ’ : 10 ಲಕ್ಷ ಮಂದಿ ಭಾಗಿ.!

By kannadanewsnow57 KARNATAKA 1 Min Read

ಚಿತ್ರದುರ್ಗ: ಕರ್ನಾಟಕದ ಜನಪ್ರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣ ಮಹೋತ್ಸವದ ಅಂಗವಾಗಿ…

ಎಲ್ಲಾ ವಸತಿ ನಿಲಯಗಳ ನೋಂದಣಿ ಕಡ್ಡಾಯ : ನಿಯಮ ಮೀರಿದರೆ ಮಾನ್ಯತೆ ರದ್ದು.!

BIG NEWS : ರಾಜ್ಯದಲ್ಲಿ ಶೇ 15%ಕ್ಕೆ ಸೀಮಿತಗೊಳಿಸಿ `ಒಳ ಮೀಸಲಾತಿ’ ಜಾರಿಗೆ ಸರ್ಕಾರ ಆದೇಶ.!

ಕರ್ನಾಟಕ ಕಾಂಗ್ರೆಸ್ ಓಬಿಸಿ ಘಟಕಕ್ಕೆ ನೂತನ ಸಾರಥಿ: ಅಧ್ಯಕ್ಷರಾಗಿ ಡಿ.ಟಿ.ಶ್ರೀನಿವಾಸ್ ನೇಮಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.