ನವದೆಹಲಿ : ತೆಲಂಗಾಣದ ರಂಗಾ ರೆಡ್ಡಿ ಜಿಲ್ಲೆಯ ಗಾಜಿನ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರನ್ನ ವರದಿ ಮಾಡಿದೆ.

ಸಂಜೆ 4.30ರ ಸುಮಾರಿಗೆ ಶಾದ್ನಗರದಲ್ಲಿರುವ ಕಾರ್ಖಾನೆಯ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

BREAKING: ಸರ್ಕಾರಕಕ್ಕೆ ಕೋಟ್ಯಂತರ ರೂ ವಂಚನ ಆರೋಪ: RTO ಅಧಿಕಾರಿ, ಸಿಬ್ಬಂದಿ, ಬ್ರೋಕರ್ ಅರೆಸ್ಟ್

BIG NEWS: ನಾನು ‘ರಾಜಕೀಯ ನಿವೃತ್ತಿ’ಯಾಗೋ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ಹೆಚ್.ಡಿ ರೇವಣ್ಣ

BREAKING : ಮುಂಬೈಗೆ ತೆರಳುತ್ತಿದ್ದ ‘ವಿಸ್ತಾರಾ ವಿಮಾನ’ಕ್ಕೆ ಬಾಂಬ್ ಬೆದರಿಕೆ

Share.
Exit mobile version