ರಷ್ಯಾ: ರಷ್ಯಾದ ಕಾಕಸಸ್ ಪ್ರದೇಶದಲ್ಲಿ ಇಂದು 5.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಸಿಮೊಲಾಜಿಕಲ್ ಸೆಂಟರ್ (EMSC) ತಿಳಿಸಿದೆ.
ಭೂಕಂಪವು ಭೂಮಿಯ ಮೇಲ್ಮೈಯಿಂದ 41 ಕಿಮೀ (25.48 ಮೈಲುಗಳು) ಕೆಳಗೆ ಇತ್ತು ಎಂದು EMSC ಹೇಳಿದೆ.
ಭೂಕಂಪದಲ್ಲಿ ಯಾವುದೇ ಅವಘಡ, ಸಾವು-ನೋವು ಸಂಭಸಿದೆಯೇ ಎಂಬುದರ ಕುರಿತಂತೆ ಮಾಹಿತಿ ಇನ್ನು ಲಭ್ಯವಾಗಿಲ್ಲ.
BIG NEWS: 250 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ʻಸ್ವಿಗ್ಗಿʼ | Layoffs In Swiggy