ಫೈಜಾಬಾದ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಫೈಜಾಬಾದ್ನಲ್ಲಿ ಇಂದು ಬೆಳಗ್ಗೆ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಇಂದು ಬೆಳಗ್ಗೆ 04:53:06 (IST) ಸುಮಾರಿಗೆ ಫೈಜಾಬಾದ್ನಿಂದ 89 ಕಿಲೋಮೀಟರ್ ಪೂರ್ವದಲ್ಲಿ ಮತ್ತು ಭೂಮಿಯಿಂದ 112 ಕಿಮೀ ಆಳದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಟ್ವೀಟ್ ಮಾಡಿದೆ.
ಜೂನ್ 22 ರಂದು ಆಗ್ನೇಯ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ನಂತ್ರ ಜುಲೈ 18 ರಂದು ಎರಡನೇ ಬಾರಿಗೆ 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ವೇಳೆ ಅಪಾರ ಮೂಲಸೌಕರ್ಯಗಳು ನಾಶವಾಗಿದ್ದವು.
BIGG NEWS: ಬೆಂಗಳೂರಿನ ಸೋಮೇಶ್ವರದಲ್ಲಿ ತಲ್ವಾರ್ ಹಿಡಿದು ʼಮುಸ್ಲಿಂ ಮುಖಂಡರ ಡ್ಯಾನ್ಸ್ : 18 ಜನ ಅರೆಸ್ಟ್