ಚಿತ್ರದುರ್ಗ : ಸಾರಿಗೆ ಸಚಿವ ಶ್ರೀರಾಮುಲೂ ಕ್ಷೇತ್ರದ ಜಿಲ್ಲೆಯಲ್ಲೇ ಲಂಚಾವತಾರ ಎಗ್ಗಿಲ್ಲದ ಸಾಗುತ್ತಿದೆ. ಯಾವುದೇ ಪೈಲ್ ಮೂವ್ ಆಗಬೇಕೆಂದರೆ ಲಂಚಾ ತೆಗೆದುಕೊಳ್ಳುವುದು ಅವರ ದೈನಂದಿನ ಕೆಲಸವ ಮಾಡುತ್ತಿದ್ದಾರೆ. ಈ ಘಟನೆ ಬೆಳಕಿಗೆ ಬಂದಿದೆ.
ಸಾರಿಗೆ ಸಚಿವರ ಕ್ಷೇತ್ರವಾದ ಚಿತ್ರದುರ್ಗ ಜಿಲ್ಲೆಯಲ್ಲೇ ಆರ್ಟಿಓ ಅಧಿಕಾರಿ ಲಂಚ ಪಡೆಯುತ್ತಿರುವ 4 ಸಿಬ್ಬಂದಿಗಳು ಲಂಚ ಪಡೆದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಸಚಿವರೊಂದಿಗೆ ಕೇಳಿದ್ರೆ ನನಗೆ ಗೊತ್ತೆ ಇಲ್ಲ ಎಂದು ಸೈಲೆಂಟ್ ಆಗಿದ್ದಾರೆ. ಯಾವುದೇ ದೂರು ಬಂದಿಲ್ಲ ದೂರು ಬಂದರೆ ಮುಂದೆ ನೋಡೊಣ ಎಂದು ಉಢಾಫೆ ಉತ್ತರ ನೀಡುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.