ಪಂಜಾಬ್: ಪಂಜಾಬ್ನ ಅಮೃತಸರ ಬಳಿ ಸೋಮವಾರ ಮುಂಜಾನೆ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಬುಧವಾರ ಮತ್ತು ಶನಿವಾರದಂದು ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಕಂಪನದ ಅನುಭವವಾದ ಕೆಲವು ದಿನಗಳ ಅಮೃತಸರದಲ್ಲಿಯೂ ಭೂಮಿ ಕಂಪಿಸಿದೆ.
ಅಮೃತಸರ ಬಳಿ ಸೋಮವಾರ ನಸುಕಿನ 3:42ರ ಸುಮಾರಿಗೆ ಭೂಮಿಯಿಂದ 120 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
Earthquake of Magnitude:4.1, Occurred on 14-11-2022, 03:42:27 IST, Lat: 31.95 & Long: 73.38, Depth: 120 Km ,Location: 145km WNW of Amritsar, Punjab, India for more information Download the BhooKamp App https://t.co/xlln0b95oC@Indiametdept @ndmaindia pic.twitter.com/WvOa72HgIo
— National Center for Seismology (@NCS_Earthquake) November 13, 2022
ಕಳೆದ ವಾರ ದೆಹಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಎರಡು ಬಾರಿ ಭೂ ಕಂಪನಗಳು ಸಂಭವಿಸಿವೆ. ಮೊದಲನೆಯದು ನವೆಂಬರ್ 9 ರಂದು ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ನಂತ್ರ, ನವೆಂಬರ್ 12 ರಂದು ನೇಪಾಳದಲ್ಲಿ ಮತ್ತೆ 5.4 ತೀವ್ರತೆಯ ಭೂಕಂಪನ ಸಂಭವಿಸಿತ್ತು.
BIGG NEWS : ವಸತಿ ರಹಿತರಿಗೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್ : ಶೀಘ್ರವೇ ಮನೆ ನಿರ್ಮಾಣಕ್ಕೆ ಹಣ ಮಂಜೂರು
BIGG NEWS : ರಾಜ್ಯ ಸರ್ಕಾರದಿಂದ ಇಂದು 8100 `ವಿವೇಕ’ ಶಾಲಾ ಕೊಠಡಿಗಳಿಗೆ ಶಂಕುಸ್ಥಾಪನೆ
BIG NEWS: ಜಿ20 ಶೃಂಗಸಭೆ: ಇಂದು ಇಂಡೋನೇಷ್ಯಾಗೆ ಪ್ರಧಾನಿ ಮೋದಿ ಪ್ರಯಾಣ | G20 Summit
BIGG NEWS : ವಸತಿ ರಹಿತರಿಗೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್ : ಶೀಘ್ರವೇ ಮನೆ ನಿರ್ಮಾಣಕ್ಕೆ ಹಣ ಮಂಜೂರು