ಕೊಪ್ಪಳ : ಇತ್ತೀಚಿಗೆ ಮಾರ್ಚ್ 11 ಮತ್ತು 12 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಆನೆಗೊಂದಿ ಉತ್ಸವ ಯೋಜನೆ ಮಾಡಲಾಗಿತ್ತು.ಈ ವೇಳೆ ಆನೆಗೊಂದಿ ಉತ್ಸವಕ್ಕೆ ಬಂದಂತಹ ಜನರಿಗೆ ಊಟ ವ್ಯವಸ್ಥೆ ಮಾಡಲಾಗಿತ್ತು. ಇದೆ ಸಂದರ್ಭದಲ್ಲಿ ಉಳಿದ ಆಹಾರವನ್ನು ಅಲ್ಲೇ ಬಿಸಾಕಿದ್ದರಿಂದ ಇದೀಗ ಮೇಕೆಗಳು ಆಹಾರ ಸೇವಿಸಿ 30 ಮೇಕೆಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಬ್ಬರು ‘ಹೊಸ ಚುನಾವಣಾ ಆಯುಕ್ತ’ರ ನೇಮಕಕ್ಕೆ ತಡೆ ನೀಡಲು ‘ಸುಪ್ರೀಂ ಕೋರ್ಟ್ ನಕಾರ’
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಡೆಬಾಗಿಲು ಬಳಿ ಈ ದುರ್ಘಟನೆ ಸಂಭವಿಸಿದೆ. ಆನೆಗೊಂದಿ ಉತ್ಸವದ ಬಳಿಕ 30 ಮೆಕೆಗಳು ಉಳಿದ ಆಹಾರವನ್ನು ಸೇವಿಸಿದ್ದವು. ಈ ವೇಳೆ 40 ಮೇಕೆಗಳು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಕುರಿಗಳು ಪಶು ಇಲಾಖೆ ಸಿಬ್ಬಂದಿದ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಆಹಾರ ವಿಲೇವಾರಿ ಮಾಡದೆ ಅಲ್ಲೇ ಬಿಸಾಕಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರದ ‘ಅನುದಾನ’ ತಾರತಮ್ಯದಿಂದ ರಾಜ್ಯಕ್ಕೆ ‘ಆರ್ಥಿಕ ಸವಾಲು’ಗಳು ಎದುರಾಗಿವೆ : ಕೃಷ್ಣ ಭೈರೇಗೌಡ ಆಕ್ರೋಶ
ಮಾರ್ಚ್ 11 ಮತ್ತು 12ರಂದು ಆನೆಗುಂದಿ ಉತ್ಸವ ಆಯೋಜನೆ ಮಾಡಲಾಗಿತ್ತು ಈ ವೇಳೆ ಬಂದ ಜನರಿಗೆ ಊಟ ವ್ಯವಸ್ಥೆ ಮಾಡಲಾಗಿತ್ತು. ಇದೆ ವೇಳೆ ಉಳಿದ ಆಹಾರವನ್ನು ಅಲ್ಲೇ ಬಿಸಾಕಿದ್ದರಿಂದ ಮೇಕೆಗಳು ಆಹಾರ ಸೇವಿಸಿ ಇದೀಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.