ಉತ್ತರ ಪ್ರದೇಶ: ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಎರಡು ಅಂತಸ್ತಿನ ಕಟ್ಟಡದ ಮೇಲ್ಛಾವಣಿ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತರನ್ನು ದಿಲೀಪ್ (35), ಚಾಂದಿನಿ (30) ಮತ್ತು ಅವರ ಎರಡು ವರ್ಷದ ಮಗಳು ಎಂದು ಗುರುತಿಸಲಾಗಿದೆ. ಕಟ್ಟಡದ ಮೇಲ್ಛಾವಣಿ ಈ ಮೂವರ ಮೇಲೆ ಕುಸಿದ ಪರಿಣಾಮ ಅವರು ಅಲ್ಲೇ ಸಾವನ್ನಪ್ಪಿದ್ದಾರೆ. ಇದೀಗ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಗಿದೆ.
#WATCH | UPDATE: An old house collapsed on Ansari Road late at night around 3 am. Three people were found dead during this. District Administration, police department and fire service have recovered their bodies: Saurabh Singh, SDM Sadar, Deoria https://t.co/hFzc0OgQfh pic.twitter.com/4fkELVyYo8
— ANI UP/Uttarakhand (@ANINewsUP) September 19, 2022
ಸುದ್ದಿ ತಿಳಿಯುತ್ತಿದ್ದಂತೇ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮತ್ತು ಪೊಲೀಸರು ಘಟನೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
BREAKING NEWS : ವಿಶ್ವ ಕುಸ್ತಿ ಚಾಂಪಿಯನ್ ಶಿಪ್ : ಬಜರಂಗ್ ಪೂನಿಯಾಗೆ ಕಂಚು| World Wrestling Championships
BIGG NEWS : ರೈತರಿಗೆ ಗುಡ್ ನ್ಯೂಸ್ : ಬೆಳೆ ಹಾನಿಗೊಳಗಾದ ರೈತರ ಖಾತೆಗೆ ಪರಿಹಾರ ಹಣ ಜಮೆ
BIG NEWS: ಚಂಡೀಗಢ ಹಾಸ್ಟೆಲ್ ಬಾಲಕಿಯರ ಖಾಸಗಿ ವಿಡಿಯೋ ಸೋರಿಕೆ ಪ್ರಕರಣ… ವಿದ್ಯಾರ್ಥಿನಿ ಸೇರಿ ಮೂವರು ಅರೆಸ್ಟ್