ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಶಿಯೋಪುರ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆಯ ವೇಳೆ 25 ವರ್ಷದ ವರ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಗ್ರಾಮ ಪಂಚಾಯತ್ನ ಸರಪಂಚ್ ಅವರ ಮಗನಾದ ವರನು ಸಾಂಪ್ರದಾಯಿಕ ‘ಬರಾತ್’ನ ಭಾಗವಾಗಿ ಕುದುರೆ ಸವಾರಿ ಮಾಡುತ್ತಿದ್ದಾಗ ಹೃದಯ ಸ್ತಂಭನದಿಂದ ಇದ್ದಕ್ಕಿದ್ದಂತೆ ಕುಸಿದುಬಿದ್ದನು. ಕುಟುಂಬ ಸದಸ್ಯರು ಮತ್ತು ಅತಿಥಿಗಳು ವರನಿಗೆ ಸಹಾಯ ಮಾಡಲು ಧಾವಿಸಿದ್ದು, ಸಂತೋಷದ ಆಚರಣೆಯು ಶೀಘ್ರದಲ್ಲೇ ಆಘಾತ ಮತ್ತು ದುಃಖದ ದೃಶ್ಯವಾಗಿ ಮಾರ್ಪಟ್ಟಿತು. ತಕ್ಷಣವೇ ಆತನನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು.
ಮದುವೆ ಸಮಾರಂಭ ವೇಳೆ ಹೃದಯಾಘಾತದಿಂದ 25 ವರ್ಷದ ವರ ಸಾವು.!
मध्य प्रदेश के श्योपुर में एक दूल्हे की शादी के दौरान ही हार्ट अटैक से मौत हो गई। 25 वर्षीय दूल्हा, ग्राम पंचायत के सरपंच का पुत्र था। वह बारात में घोड़े पर सवार था, तभी अचानक उसे दिल का दौरा पड़ा और वह गिर पड़ा। pic.twitter.com/5p593BrNGO
— Madan Mohan Soni (आगरा वासी) (@madanjournalist) February 15, 2025
BREAKING : ಅರವಿಂದ್ ಕೇಜ್ರಿವಾಲ್ ಗೆ ಮತ್ತೊಂದು ಶಾಕ್ : `AAP’ಯ ಮೂವರು ಕಾನ್ಸಿಲರ್ ಬಿಜೆಪಿಗೆ ಸೇರ್ಪಡೆ.!