Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಿನ ಜಯನಗರದ RTO ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

29/10/2025 9:17 PM

BREAKING : ‘ITR ಫೈಲಿಂಗ್’ಗೆ ಅಂತಿಮ ದಿನಾಂಕ ವಿಸ್ತರಣೆ ; ಹೊಸ ಗಡುವು ಹೀಗಿದೆ!

29/10/2025 9:16 PM

BREAKING: ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್: ಡಿ.10ರವರೆಗೆ ITR ಸಲ್ಲಿಕೆ ಗಡುವು ವಿಸ್ತರಣೆ | ITR Filing

29/10/2025 9:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯಾಧ್ಯಂತ ಸರ್ವರ್ ಸಮಸ್ಯೆ ನಡುವೆಯೂ 13 ಲಕ್ಷ ಜಾತಿಗಣತಿ ಸಮೀಕ್ಷೆ: ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ಡೀಟೆಲ್ಸ್
KARNATAKA

ರಾಜ್ಯಾಧ್ಯಂತ ಸರ್ವರ್ ಸಮಸ್ಯೆ ನಡುವೆಯೂ 13 ಲಕ್ಷ ಜಾತಿಗಣತಿ ಸಮೀಕ್ಷೆ: ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ಡೀಟೆಲ್ಸ್

By kannadanewsnow0928/09/2025 6:02 AM

ಬೆಂಗಳೂರು: ಸೆಪ್ಟೆಂಬರ್ 22ರಿಂದ ರಾಜ್ಯಾಧ್ಯಂತ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಲಾಗುತ್ತಿದೆ. ಶಿಕ್ಷಕರ ಜಾತಿ ಗಣತಿ ಸಮೀಕ್ಷೆಗೆ ಸರ್ವರ್ ಸಮಸ್ಯೆ ಎದುರಾಗಿತ್ತು. ಇದರ ನಡುವೆ ಜಾತಿಗಣತಿ ಸಾಗಿದ್ದು, ಈವರೆಗೆ ಬರೋಬ್ಬರಿ 13 ಸಮೀಕ್ಷೆಯನ್ನು ಮಾಡಲಾಗಿದೆ.

ಈ ಕುರಿತಂತೆ ಸಿಎಂ ಕಚೇರಿಯಿಂದ ಮಾಹಿತಿ ನೀಡಿದ್ದು,  ರಾಜ್ಯದಲ್ಲಿ ಸರ್ವರ್ ಸಮಸ್ಯೆ ನಡುವೆಯೂ ಹೆಣಗಾಡುತ್ತಲೇ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಯುತ್ತಿದೆ. ಸೆಪ್ಟೆಂಬರ್.22ರಿಂದ ಆರಂಭಗೊಂಡು, ಸೆಪ್ಟೆಂಬರ್.27ರ ಇಂದು ಸಂಜೆ 5.30ರವರೆಗೆ 12,87,087 ಮನೆಗಳ ಜಾತಿಗಣತಿ ಸಮೀಕ್ಷೆಯನ್ನು ನಡೆಸಲಾಗಿದೆ.

ಹೀಗಿದೆ ಜಿಲ್ಲಾವಾರ ಜಾತಿಗಣತಿ ಸಮೀಕ್ಷೆಯ ವಿವರ

  1. ಬಾಗಲಕೋಟೆ – 55,459
  2. ಬಳ್ಳಾರಿ – 27,799
  3. ಬೆಳಗಾವಿ -96,167
  4. ಬೆಂಗಳೂರು ಗ್ರಾಮಾಂತರ – 22,984
  5. ಬೆಂಗಳೂರು ಸೌತ್ – 32,610
  6. ಬೆಂಗಳೂರು ನಗರ – 9,586
  7. ಬೀದರ್ – 26,345
  8. ಚಾಮರಾಜನಗರ – 24,688
  9. ಚಿಕ್ಕಬಳ್ಳಾಪುರ – 28,845
  10. ಚಿಕ್ಕಮಗಳೂರು -41,634
  11. ಚಿತ್ರದುರ್ಗ -55,531
  12. ದಕ್ಷಿಣ ಕನ್ನಡ – 24,309
  13. ದಾವಣಗೆರೆ – 62,055
  14. ಧಾರವಾಡ – 49,599
  15. ಗದಗ- 44,213
  16. ಹಾಸನ- 50,713
  17. ಹಾವೇರಿ -74,477
  18. ಕಲಬುರ್ಗಿ-54,048
  19. ಕೊಡಗು-15,686
  20. ಕೋಲಾರ-40,348
  21. ಕೊಪ್ಪಳ-52,773
  22. ಮಂಡ್ಯ-63,488
  23. ಮೈಸೂರು-45,883
  24. ರಾಯಚೂರು-33,753
  25. ಶಿವಮೊಗ್ಗ-48,590
  26. ತುಮಕೂರು-61,238
  27. ಉಡುಪಿ-13,841
  28. ಉತ್ತರ ಕನ್ನಡ -42,159
  29. ವಿಜಯನಗರ-29,748
  30. ವಿಜಯಪುರ-33,619
  31. ಯಾದಗಿರಿ-24,899

ಒಟ್ಟಾರೆಯಾಗಿ ಬೆಂಗಳೂರು ನಗರದಲ್ಲಿ 9,586 ಅತೀ ಕಡಿಮೆ ಜಾತಿಗಣತಿ ಸಮೀಕ್ಷೆ ನಡೆದಿದ್ದರೇ, ಹಾವೇರಿಯಲ್ಲಿ 74,477 ಅತೀ ಹೆಚ್ಚು ಜಾತಿಗಣತಿ ಸಮೀಕ್ಷೆಯನ್ನು ಈವರೆಗೆ ನಡೆಸಲಾಗಿದೆ.

ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು

13 lakh caste census survey conducted despite server issues across the state: How many in which district? Here are the details
Share. Facebook Twitter LinkedIn WhatsApp Email

Related Posts

ಬೆಂಗಳೂರಿನ ಜಯನಗರದ RTO ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

29/10/2025 9:17 PM1 Min Read

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಸಮುದಾಯಗಳ ಜೊತೆ ಆಯೋಗ ಸದಾ ಇರುತ್ತೆ: ಅಧ್ಯಕ್ಷ ಡಾ.ಎಲ್ ಮೂರ್ತಿ

29/10/2025 8:30 PM3 Mins Read

KUWJ ರಾಜ್ಯಾಧ್ಯಕ್ಷರಾಗಿ ‘ಶಿವಾನಂದ ತಗಡೂರು’ ಪುನರಾಯ್ಕೆ

29/10/2025 8:25 PM2 Mins Read
Recent News

ಬೆಂಗಳೂರಿನ ಜಯನಗರದ RTO ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

29/10/2025 9:17 PM

BREAKING : ‘ITR ಫೈಲಿಂಗ್’ಗೆ ಅಂತಿಮ ದಿನಾಂಕ ವಿಸ್ತರಣೆ ; ಹೊಸ ಗಡುವು ಹೀಗಿದೆ!

29/10/2025 9:16 PM

BREAKING: ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್: ಡಿ.10ರವರೆಗೆ ITR ಸಲ್ಲಿಕೆ ಗಡುವು ವಿಸ್ತರಣೆ | ITR Filing

29/10/2025 9:15 PM

ಊಟದ ನಂತರ ‘ಏಲಕ್ಕಿ’ ತಿನ್ನುವುದರಿಂದ ಸಿಗುವ ಅದ್ಭುತ ಪ್ರಯೋಜನಗಳಿವು.!

29/10/2025 8:49 PM
State News
KARNATAKA

ಬೆಂಗಳೂರಿನ ಜಯನಗರದ RTO ಕಚೇರಿ ಅಂಜನಾಪುರಕ್ಕೆ ಸ್ಥಳಾಂತರ

By kannadanewsnow0929/10/2025 9:17 PM KARNATAKA 1 Min Read

ಬೆಂಗಳೂರು: ಕಾರ್ಯದರ್ಶಿಗಳು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಬೆಂಗಳೂರು ನಗರ ಜಿಲ್ಲೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಜಯನಗರ ಬೆಂಗಳೂರು…

ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಸಮುದಾಯಗಳ ಜೊತೆ ಆಯೋಗ ಸದಾ ಇರುತ್ತೆ: ಅಧ್ಯಕ್ಷ ಡಾ.ಎಲ್ ಮೂರ್ತಿ

29/10/2025 8:30 PM

KUWJ ರಾಜ್ಯಾಧ್ಯಕ್ಷರಾಗಿ ‘ಶಿವಾನಂದ ತಗಡೂರು’ ಪುನರಾಯ್ಕೆ

29/10/2025 8:25 PM

M.Sc ನರ್ಸಿಂಗ್ ಸೇರಿ ಹಲವು ಕೋರ್ಸುಗಳಿಗೆ 2ನೇ ಸುತ್ತಿನ ಸೀಟು ಹಂಚಿಕೆ: ಇಚ್ಛೆ/ಆಯ್ಕೆ ಬದಲಿಸಲು ಅ.30 ಲಾಸ್ಟ್ ಡೇಟ್

29/10/2025 8:11 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.