ಬೆಂಗಳೂರು: ರಾಜ್ಯದಲ್ಲಿ ಸಂಕ್ರಾಂತಿ ಹಬ್ಬದ ( Sankranti Festivel ) ದಿನವೇ ರಾಜ್ಯದಲ್ಲಿ ಸರಣಿ ಅಪಘಾತ ( Accident ) ಸಂಭವಿಸಿದೆ. ಈ ಅಪಘಾತದಲ್ಲಿ ವಿವಿಧ ಜಿಲ್ಲೆಗಳಲ್ಲಿ 11 ಮಂದಿ ಸಾವನ್ನಪ್ಪಿರೋ ಧಾರುಣ ಘಟನೆ ನಡೆದಿದೆ.
ಚಾಮರಾಜ ನಗರದಲ್ಲಿ ರಜೆಯ ಹಿನ್ನಲೆಯಲ್ಲಿ ಸಫಾರಿಗೆ ಹೊರಟಿದ್ದಂತ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ದಾವಣಗೆರೆಯಲ್ಲಿ ಮೂವರು ಸಾವನ್ನಪ್ಪಿದ್ರೇ, ತುಮಕೂರಿನಲ್ಲಿ ಇಬ್ಬರು ಅಪಘಾತದಲ್ಲಿ ಬಲಿಯಾಗಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದಂತ ಯುವಕನೋರ್ವ ಅಪಘಾತದಲ್ಲಿ ಬಲಿಯಾಗಿದ್ದಾನೆ. ಹಾವೇರಿಯಲ್ಲೂ ಬೈಕ್ ಸವಾರನೊಬ್ಬ ಧಾರುಣವಾಗಿ ದುರ್ಮರಣ ಹೊಂದಿದ್ದಾರೆ. ಈ ಮೂಲಕ ಸಂಕ್ರಾಂತಿ ಹಬ್ಬದ ದಿನವೇ ರಾಜ್ಯದಲ್ಲಿ ಸರಣಿ ಅಪಘಾತಕ್ಕೆ ಒಂದೇ ದಿನ 11 ಮಂದಿ ಬಲಿಯಾಗಿದ್ದಾರೆ.
BIG NEWS : ಹಾನಗಲ್ ಅತ್ಯಾಚಾರ ಪ್ರಕರಣ : ಯಾರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
BREAKING: ಖ್ಯಾತ ಮಲಯಾಳಂ ಸಂಗೀತ ನಿರ್ದೇಶಕ ‘ಕೆ.ಜೆ. ಜಾಯ್’ ಇನ್ನಿಲ್ಲ | K J Joy No More