ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಹಲವು ಬದಲಾವಣೆ ನಡೆಯುತ್ತಿದ್ದು ಇದೀಗ ಮೈತ್ರಿ ಅಭ್ಯರ್ಥಿಗೆ ಮಂಡ್ಯ ಸಂಸದ ಅಂಬರೀಶ್ ಅವರು ಬೆಂಬಲಿಸುವುದಾಗಿ ಘೋಷಿಸಿದ್ದು ಅಲ್ಲದೆ ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭೇಟಿ ಕುರಿತು ಸುಮಲತಾ ಅವರು ಸ್ಪಷ್ಟನೆ ನೀಡಿದ್ದಾರೆ.
BREAKING : ‘ಬಾಕ್ಸರ್ ವಿಜೇಂದರ್ ಸಿಂಗ್’ ಕಾಂಗ್ರೆಸ್ ತೊರೆದು ‘ಬಿಜೆಪಿ’ಗೆ ಸೇರ್ಪಡೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಾವು ಹಳೆಯದನ್ನೆಲ್ಲ ಮರೆತು ಮೈತ್ರಿ ಮಾಡಿಕೊಂಡಿದ್ದೇವೆ. ಮನಸಲ್ಲಿ ಏನು ಇಟ್ಟುಕೊಳ್ಳಬೇಡಿ ಅಂದಿದ್ದಾರೆ ಅಷ್ಟೇ. ನಾನು ದ್ವೇಷ ಸಾಧಿಸುವ ಅವಶ್ಯಕತೆ ಕೂಡ ಇಲ್ಲ ಸಹಕಾರ ಕೊಡಿ ಅಂದರೂ ಅಷ್ಟೇ ಬೇರೆ ಏನು ಮಾತನಾಡಿಲ್ಲ ಕುಮಾರಸ್ವಾಮಿ ಭೇಟಿ ಬಗ್ಗೆ ಸಂಸದ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
BREAKING: ‘ಕರ್ನಾಟಕ ಹೈಕೋರ್ಟ್’ನಲ್ಲೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ‘ವ್ಯಕ್ತಿ ಆತ್ಮಹತ್ಯೆ’ಗೆ ಯತ್ನ
HD ಕುಮಾರಸ್ವಾಮಿ ಅವರು ಸೌಜನಕ್ಕೆ ಭೇಟಿ ನೀಡಿದ ಅವರು ಪ್ರಚಾರದ ವಿಷಯವಾಗಿ ಯಾವುದೇ ರೀತಿ ಮಾತನಾಡಿಲ್ಲ. ಹಳೆಯದನ್ನೆಲ್ಲ ಮರೆತು ಮೈತ್ರಿಯ ಅಲೆ ಬರುತ್ತಿದೆ ಮನಸ್ಸಿನಲ್ಲಿ ಯಾವುದೇ ಬೇಜಾರ್ ಇಟ್ಟುಕೊಳ್ಳಬೇಡಿ ಅಂತ ಹೇಳಿದ್ದಾರೆ.ಜೀವನದ ಉದ್ದಕ್ಕೂ ದ್ವೇಷ ಹಗೆ ಇಟ್ಟುಕೊಂಡು ಏನು ಸಾಧಿಸುವುದಿಲ್ಲ. ಹಾಗಾಗಿ ಭೇಟಿ ವೇಳೆ ಅವರು ಸಹಕಾರ ಕೊಡಿ ಅಂತ ಹೇಳಿದ್ದಾರೆ ಇದನ್ನ ಬಿಟ್ರೆ ಅವರಿಗೆ ಇನ್ನೇನು ಮಾತನಾಡಿಲ್ಲ ಎಂದು ತಿಳಿಸಿದರು.