Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM

‘ಗ್ಯಾರಂಟಿ’ Vs ‘ವಾರೆಂಟಿ’ ನಡುವಿನ ವ್ಯತ್ಯಾಸವೇನು ಗೊತ್ತೇ? ಖರೀದಿಸುವ ಮುನ್ನ ತಿಳಿಯಿರಿ

08/04/2026 1:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ವಾಲ್ಮೀಕಿ ಪ.ಪಂ.ಅಭಿವೃದ್ಧಿ ನಿಗಮದಿಂದ’ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ
KARNATAKA

‘ವಾಲ್ಮೀಕಿ ಪ.ಪಂ.ಅಭಿವೃದ್ಧಿ ನಿಗಮದಿಂದ’ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಗಳಿಗಾಗಿ ಅರ್ಜಿ ಆಹ್ವಾನ

By kannadanewsnow0531/10/2024 5:33 AM

ಬಳ್ಳಾರಿ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ 2024-25ನೇ ಸಾಲಿನ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯಗಳಿಗಾಗಿ ಪರಿಶಿಷ್ಟ ಪಂಗಡದ ಸಮುದಾಯ ಜನಾಂಗದ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಬೆಂಗಳೂರು ಓನ್, ಕರ್ನಾಟಕ ಓನ್, ಗ್ರಾಮ ಓನ್ ಸೆಂಟರ್‌ಗಳ ಮೂಲಕ (https://sevasindhuservices.karnataka.gov.in) ಗೆ ಭೇಟಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ನ.23 ಕೊನೆಯ ದಿನವಾಗಿದೆ.

ಯೋಜನೆಗಳು:

ನೇರಸಾಲ ಯೋಜನೆ : ಕಿರು ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಘಟಕವೆಚ್ಚ ರೂ.1 ಲಕ್ಷ ಇದರಲ್ಲಿ ರೂ.50,000 ಸಹಾಯಧನ ಮತ್ತು ರೂ.50,000 ಸಾಲ) ಉದ್ಯಮ ಶೀಲತಾ

ಅಭಿವೃದ್ಧಿ ಯೋಜನೆ : ವ್ಯಾಪಾರ ಮತ್ತು ಇತರೆ ಸಣ್ಣ ಉದ್ಯಮಗಳಿಗಾಗಿ ಘಟಕ ವೆಚ್ಚದ ಶೇ.70 ರಷ್ಟು ಅಥವಾ ಗರಿಷ್ಟ ರೂ.2 ಲಕ್ಷ ಸಹಾಯಧನ ಮತ್ತು ಉಳಿದ ಬ್ಯಾಂಕ್ ಸಾಲ.

ಸ್ವಾವಲಂಭಿ ಸಾರಥಿ : ಸರಕು ವಾಹನ/ಟ್ಯಾಕ್ಸಿ ಉದ್ದೇಶಕ್ಕಾಗಿ ಘಟಕ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಟ ರೂ.4 ಲಕ್ಷ ಸಹಾಯಧನ ಮತ್ತು ಉಳಿದ ಬ್ಯಾಂಕ್ ಸಾಲ/ಫಲಾನುಭವಿಯ ವಂತಿಕೆ.

ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ : ಮಹಿಳಾ ಸ್ವಸಹಾಯ ಸಂಘದ ಕನಿಷ್ಠ 10 ಜನ ಸದಸ್ಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಕಿರು ಆರ್ಥಿಕ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ.2.50 ಲಕ್ಷ, ಇದರಲ್ಲಿ ರೂ.1.50 ಲಕ್ಷ ಸಹಾಯಧನ ಮತ್ತು ರೂ.1 ಲಕ್ಷ ನಿಗಮದಿಂದ ಸಾಲ ಕಲ್ಪಿಸಲಾಗುವುದು.

ಗಂಗಾ ಕಲ್ಯಾಣ ಯೋಜನೆ : ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಖುಷ್ಕಿ, ಒಣ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ, ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಗೆ ಘಟಕವೆಚ್ಚ ರೂ.3.75 ಲಕ್ಷ (ರೂ.50,000 ಸಾಲ ಒಳಗೊಂಡಂತೆ).

ಹೆಚ್ಚಿನ ಮಾಹಿತಿಗಾಗಿ ನಗರದ ಕಂಟೋನ್‌ಮೆAಟ್‌ನ ನಂದಿ ಶಾಲೆ ಹಿಂಭಾಗದ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM2 Mins Read

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM2 Mins Read

‘ಗ್ಯಾರಂಟಿ’ Vs ‘ವಾರೆಂಟಿ’ ನಡುವಿನ ವ್ಯತ್ಯಾಸವೇನು ಗೊತ್ತೇ? ಖರೀದಿಸುವ ಮುನ್ನ ತಿಳಿಯಿರಿ

08/04/2026 1:26 PM1 Min Read
Recent News

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

08/04/2026 1:39 PM

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM

‘ಗ್ಯಾರಂಟಿ’ Vs ‘ವಾರೆಂಟಿ’ ನಡುವಿನ ವ್ಯತ್ಯಾಸವೇನು ಗೊತ್ತೇ? ಖರೀದಿಸುವ ಮುನ್ನ ತಿಳಿಯಿರಿ

08/04/2026 1:26 PM

World Health Day 2026: `ವಿಶ್ವ ಆರೋಗ್ಯ ದಿನ’ದ ಥೀಮ್, ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ಮಾಹಿತಿ

08/04/2026 1:13 PM
State News
KARNATAKA

ಗಮನಿಸಿ : `ನೋಟರಿ’ ಮಾಡಿಸುವುದು ಹೇಗೆ? ಇಲ್ಲಿವೆ ನೀವು ತಿಳಿಯಲೇಬೇಕಾದ ಕಾನೂನು ಮಾಹಿತಿ.

By kannadanewsnow5708/04/2026 1:39 PM KARNATAKA 2 Mins Read

ಬೆಂಗಳೂರು: ದೈನಂದಿನ ಜೀವನದಲ್ಲಿ ಆಸ್ತಿ ವ್ಯವಹಾರ, ಬಾಡಿಗೆ ಒಪ್ಪಂದ ಅಥವಾ ಅಫಿಡವಿಟ್ಗಳ ತಯಾರಿಕೆಯ ಸಂದರ್ಭದಲ್ಲಿ ‘ನೋಟರಿ’ ಎಂಬ ಪದವನ್ನು ನಾವು…

ALERT : ನಾಯಿ ಕಚ್ಚಿದ ತಕ್ಷಣ ಜೀವ ಉಳಿಸಲು ತಪ್ಪದೇ ಈ ಕೆಲಸ ಮಾಡಿ.!

08/04/2026 1:31 PM

‘ಗ್ಯಾರಂಟಿ’ Vs ‘ವಾರೆಂಟಿ’ ನಡುವಿನ ವ್ಯತ್ಯಾಸವೇನು ಗೊತ್ತೇ? ಖರೀದಿಸುವ ಮುನ್ನ ತಿಳಿಯಿರಿ

08/04/2026 1:26 PM

ರಾಜ್ಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಮುಖ್ಯ ಮಾಹಿತಿ: `EMTT’ ಇಂಗ್ಲಿಷ್ ಮಾಧ್ಯಮ ತರಬೇತಿ ಸಮಯ ಬದಲಾವಣೆ

08/04/2026 1:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.