ನೋಯ್ಡಾ: , ರೀಲ್ಸ್ ವಿಚಾರವಾಗಿ 4 ಹುಡುಗಿಯರು ನಡು ಬೀದಿಯಲ್ಲೇ ಜಗಳವಾಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೋಯ್ಡಾ ಫೇಸ್ 2 ಪ್ರದೇಶದಲ್ಲಿ ರಸ್ತೆ ಮಧ್ಯದಲ್ಲಿ ನಾಲ್ವರು ಹುಡುಗಿಯರು ಪರಸ್ಪರ ಕ್ರೂರವಾಗಿ ಹೊಡೆಯುವುದನ್ನು ವೀಡಿಯೊದಲ್ಲಿ ಕಾಣಬಹುದಾಗಿದೆ. ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇನ್ಸ್ಟಾಗ್ರಾಮ ರೀಲ್ಸ್ ನಲ್ಲಿ ಮಾಡಿದ ಕಾಮೆಂಟ್ಸ್ ವಿಚಾರವಾಗಿ ನಾಲ್ವರ ನಡುವೆ ಜಗಳ ನಡೆದಿದೆಎನ್ನಲಾಗಿದೆ.
ಜಗಳದ ವೀಡಿಯೊ ನೋಡಿದವರು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಕಾಮೆಂಟ್ ಗಳನ್ನು ಗಳಿಸಿದೆ. ನೆಟ್ಟಿಗರು ಅಸಹ್ಯಪಟ್ಟುಕೊಂಡಿದ್ದಾರೆ.
@noidatraffic @noida_authority @PoliceNoida @Uppolice
Despite the presence of police, nobody attempted to break up the fight between these girls in the middle of the road. What are the authorities now doing? pic.twitter.com/b7rDtOx7Gs
— HARDIK TIWARI (@user_hardik) April 27, 2024