Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಚ್ಚರ, ‘OTP’ ಇಲ್ಲದೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತೆ ; ಹೊಸ ವಂಚನೆಗೆ ಬಲಿಯಾಗ್ಬೇಡಿ!

03/06/2025 4:01 PM

ಶೇ.70ರಷ್ಟು ಭಾರತೀಯರು ಫೈಬರ್‌ ಕೊರತೆಯಿಂದ ಬಳಲುತ್ತಿದ್ದಾರೆ: ವರದಿಯಲ್ಲಿ ಬಹಿರಂಗ

03/06/2025 3:55 PM

ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ‘RCB ಪ್ರೇಮ’: ಇಂದು ‘ಬೃಹತ್ LED ಸ್ಕ್ರೀನ್’ನಲ್ಲಿ IPL ಪಂದ್ಯಾವಳಿ ವೀಕ್ಷಣೆ ವ್ಯವಸ್ಥೆ

03/06/2025 3:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರಧಾನಿ ಮೋದಿ ಫೆಬ್ರವರಿ 6 ರಂದು ಗೋವಾಗೆ ಭೇಟಿ : ಬಿಜೆಪಿ ಸಾರ್ವಜನಿಕ ಸಭೆ ಆಯೋಜಿಸಲು ಯೋಜನೆ
INDIA

ಪ್ರಧಾನಿ ಮೋದಿ ಫೆಬ್ರವರಿ 6 ರಂದು ಗೋವಾಗೆ ಭೇಟಿ : ಬಿಜೆಪಿ ಸಾರ್ವಜನಿಕ ಸಭೆ ಆಯೋಜಿಸಲು ಯೋಜನೆ

By KNN IT Team24/01/2024 2:54 PM

ಪಣಜಿ : ಫೆಬ್ರವರಿ 6 ರಿಂದ 9 ರವರೆಗೆ ಮಡಗಾಂವನಲ್ಲಿ ನಡೆಯಲಿರುವ ಭಾರತ ಸೌರ ವಿದ್ಯುತ್ ಸಪ್ತಾಹದ ಉದ್ಘಾಟನೆಗಾಗಿ ಫೆ. 6 ರಂದು ಗೋವಾದ ಮಡಗಾಂವಗೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಮಡಗಾಂವ್‍ನಲ್ಲಿ ಸಾರ್ವಜನಿಕ ಸಭೆ ಆಯೋಜಿಸಲು ಬಿಜೆಪಿ ಯೋಜಿಸಿದೆ. ಪಣಜಿಯಲ್ಲಿ ನಡೆದ ಬಿಜೆಪಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಬಗ್ಗೆ ಪ್ರಾಥಮಿಕ ಚರ್ಚೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತಾನಾವಡೆ ಉಪಸ್ಥಿತಿಯಲ್ಲಿ ನಡೆದ ಈ ಸಭೆಗೆ ಮಡಗಾಂವ್ ಶಾಸಕ ದಿಗಂಬರ ಕಾಮತ್ ಅವರನ್ನು ವಿಶೇಷವಾಗಿ ಆಹ್ವಾನಿಸಲಾಗಿತ್ತು. ಲಭ್ಯವಾಗಿರುವ ಮಾಹಿತಿ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದ ಮೇಲೆ ಬಿಜೆಪಿ ವಿಶೇಷವಾಗಿ ಗಮನ ಹರಿಸಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಗೋವಾ ಲೋಕಸಭಾ ಕ್ಷೇತ್ರದಲ್ಲಿ ಸೋಲು ಅನುಭವಿಸುವಂತಾಗಿತ್ತು. ಹಾಗಾಗಿ ಪ್ರಧಾನಿ ಮಡಗಾಂವ್ ನಲ್ಲಿ ಸಾರ್ವಜನಿಕ ಸಭೆ ನಡೆಸಿದರೆ ಸಕಾರಾತ್ಮಕ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂಬ ವಿಶ್ವಾಸದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕುಂಕಳ್ಳಿಯಲ್ಲಿ ಎನ್‍ಐಟಿ ಸಂಕೀರ್ಣ, ವೆರೆಯಲ್ಲಿ ನೌಕಾ ತರಬೇತಿ ಕಾಲೇಜು ಮತ್ತು ಇತರ ಎರಡು ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸುವ ಸಾಧ್ಯತೆಯಿದೆ. ಈ ಕುರಿತು ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರತಿಕ್ರಿಯಿಸಿ, ಪ್ರಧಾನಿ ಭೇಟಿಯು ಸರ್ಕಾರಿ ಕಾರ್ಯಕ್ರಮಗಳನ್ನು ಒಳಗೊಂಡಿದೆ. ಕೆಲವು ಯೋಜನೆಗಳನ್ನು ಉದ್ಘಾಟಿಸಲು ಯೋಜಿಸಲಾಗಿದೆ. ವಿವರಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಅದು ಮುಗಿದ ನಂತರ ನಾನು ನಿಮಗೆ ತಿಳಿಸುತ್ತೇನೆ ಎಂಬ ಮಾಹಿತಿ ನೀಡಿದರು. ಸಭೆ ನಡೆಯುವ ಸ್ಥಳ, ವಿವರಗಳನ್ನು ಈ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಲಾಗಿದೆ. ಪ್ರಧಾನ ಮಂತ್ರಿಗಳ ಕಚೇರಿಯಿಂದ ಅನುಮೋದನೆ ಪಡೆದ ನಂತರ ಕಾರ್ಯಕ್ರಮವನ್ನು ಪ್ರಕಟಿಸಲಾಗುವುದು. ಈ ಸಭೆಯಲ್ಲಿ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ನೀಡಿದರಾಗಿದೆ.

Share. Facebook Twitter LinkedIn WhatsApp Email

Related Posts

ಎಚ್ಚರ, ‘OTP’ ಇಲ್ಲದೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತೆ ; ಹೊಸ ವಂಚನೆಗೆ ಬಲಿಯಾಗ್ಬೇಡಿ!

03/06/2025 4:01 PM2 Mins Read

ಬೆಳಿಗ್ಗೆ ಒಂದೇ ಒಂದು ಗ್ಲಾಸ್ ಈ ನೀರು ಕುಡಿದು ನೋಡಿ, ನಿಮ್ಮ ಇಡೀ ದೇಹ ಕ್ಲೀನ್ ಆಗುತ್ತೆ!

03/06/2025 3:43 PM2 Mins Read

ವಾಹನ ಚಲಾಯಿಸಲು ಹೆದರಿಕೆ ಆಗುತ್ತಾ.? ಈ ಸಲಹೆ ಅನುಸರಿಸಿ, ಭಯ ಓಡಿ ಹೋಗುತ್ತೆ!

03/06/2025 3:29 PM2 Mins Read
Recent News

ಎಚ್ಚರ, ‘OTP’ ಇಲ್ಲದೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತೆ ; ಹೊಸ ವಂಚನೆಗೆ ಬಲಿಯಾಗ್ಬೇಡಿ!

03/06/2025 4:01 PM

ಶೇ.70ರಷ್ಟು ಭಾರತೀಯರು ಫೈಬರ್‌ ಕೊರತೆಯಿಂದ ಬಳಲುತ್ತಿದ್ದಾರೆ: ವರದಿಯಲ್ಲಿ ಬಹಿರಂಗ

03/06/2025 3:55 PM

ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ‘RCB ಪ್ರೇಮ’: ಇಂದು ‘ಬೃಹತ್ LED ಸ್ಕ್ರೀನ್’ನಲ್ಲಿ IPL ಪಂದ್ಯಾವಳಿ ವೀಕ್ಷಣೆ ವ್ಯವಸ್ಥೆ

03/06/2025 3:51 PM

ಬೆಳಿಗ್ಗೆ ಒಂದೇ ಒಂದು ಗ್ಲಾಸ್ ಈ ನೀರು ಕುಡಿದು ನೋಡಿ, ನಿಮ್ಮ ಇಡೀ ದೇಹ ಕ್ಲೀನ್ ಆಗುತ್ತೆ!

03/06/2025 3:43 PM
State News
KARNATAKA

ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ‘RCB ಪ್ರೇಮ’: ಇಂದು ‘ಬೃಹತ್ LED ಸ್ಕ್ರೀನ್’ನಲ್ಲಿ IPL ಪಂದ್ಯಾವಳಿ ವೀಕ್ಷಣೆ ವ್ಯವಸ್ಥೆ

By kannadanewsnow0903/06/2025 3:51 PM KARNATAKA 1 Min Read

ಶಿವಮೊಗ್ಗ: ಇಂದು ಐಪಿಎಲ್ ಫೈನಲ್ ಪಂದ್ಯಾವಳಿ ನಡೆಯುತ್ತಿದೆ. ಐಪಿಎಲ್ ಫೈನಲ್ ಗೆ ಲಗ್ಗೆಯಿಟ್ಟಿರುವಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ…

BREAKING : ಉಡುಪಿಯಲ್ಲಿ ಕರುಳಿನ ಕ್ಯಾನ್ಸರ್‌ ನಿಂದ ಮೃತಪಟ್ಟ ವ್ಯಕ್ತಿಗೆ ಕೊರೊನ ಸೋಂಕು ದೃಢ!

03/06/2025 3:39 PM

BREAKING: ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ: ನಟ ಕಮಲ್ ಹಾಸನ್ | Thug Life

03/06/2025 3:08 PM

BREAKING : ಕನ್ನಡದ ಬಗ್ಗೆ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ : ಜೂನ್ 10ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್

03/06/2025 3:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.