ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಮೊದಲು ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಂಡು ಅಕ್ಕಿಯ ಮೇಲೆ ಕುಂಕುಮದಿಂದ ಸ್ವಸ್ತಿಕ್ ಮಂಡಲವನ್ನು ಹಾಕಿಕೊಳ್ಳಬೇಕು ಈ ರೀತಿಯಾಗಿ ಸ್ವಸ್ತಿಕ್ಕನ್ನು ಬರೆದು ಅದರಲ್ಲಿ ಗಣಪತಿಯನ್ನು ಆಹ್ವಾನ ಮಾಡುವುದರಿಂದ ನೀವು ಎಲ್ಲಿ ಪೂಜೆ ಮಾಡಿದಿರಾ ಅಲ್ಲಿ ಒಂದು ರಂಗೋಲಿಯನ್ನು ಹಾಕಿಕೊಂಡು ಮಧ್ಯದಲ್ಲಿ ಈ ತಟ್ಟೆಯನ್ನು ಇಟ್ಟುಕೊಳ್ಳಬೇಕು
ನಂತರ ಗಣಪತಿ ಮೂರ್ತಿ ಇದು ನಿಮ್ಮ ಮನೆಯಲ್ಲಿ ಬೆಳ್ಳಿಯ ಗಣಪತಿ,ಹಿತ್ತಾಳೆ,ಪಂಚಲೋಹ ಯಾವುದೇ ರೀತಿಯ ಗಣಪತಿಯ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಕು ಅದಕ್ಕೆ ಸ್ವಲ್ಪ ಅಕ್ಷತೆಯನ್ನು ಹಾಕಿ ಗಣಪತಿಯನ್ನು ಆಹ್ವಾನ ಮಾಡಿಕೊಳ್ಳಬೇಕು ನಂತರ ದೇವರಿನ ಬಲಗಡೆ ಒಂದು ಎಳ್ಳೆಣ್ಣೆಯ ದೀಪವನ್ನು ಹಚ್ಚಿ ಇಟ್ಟರೆ ಸಾಕು ಈಗ ನೈವೇದ್ಯಕ್ಕಾಗಿ ಗರಿಕೆಯನ್ನು ಇಟ್ಟುಕೊಳ್ಳಬೇಕು 21 ಗರಿಕೆ ಗಣಪತಿಯ ಪೂಜೆಗೆ ಬೇಕೇ ಬೇಕು ತಾಂಬೂಲ,ದಕ್ಷಿಣ ಇಟ್ಟುಕೊಳ್ಳಬೇಕು ಜೊತೆಗೆ 21+1 ಗೆಜ್ಜೆ ವಸ್ತ್ರವನ್ನು

ಇಟ್ಟುಕೊಳ್ಳಬೇಕು ಕೆಂಪು ಹೂಗಳನ್ನು ಇಟ್ಟುಕೊಳ್ಳಬೇಕು ನಂತರ 21 ನೆಲಗಡಲೆಗಳಿಂದ ಮಾಡಿದಂತಹ ಕೆಂಪು ಕಡಲೆಯಿಂದ ಮಾಡಿದಂತಹ ಹಾರ ಹಿಂದಿನ ರಾತ್ರಿ ಕಡಲೆಯನ್ನು ನೀರಿನಲ್ಲಿ ನೆನೆಸಬೇಕು ಮಾರನೆಯ ದಿನ ಸ್ನಾನ ಮಾಡಿದ ನಂತರ ಈ ಕಡಲೆಯಿಂದ ಹಾರವನ್ನು ಕಟ್ಟಬೇಕು ನೈವೇದ್ಯಕ್ಕಾಗಿ ಖರ್ಜೂರ ಇಟ್ಟುಕೊಂಡರೆ ಒಳ್ಳೆಯದು ಯಾಕೆಂದರೆ ಗಣಪತಿಗೆ ಅತ್ಯಂತಪ್ರಿಯವೆಂದರೆ ಖರ್ಜೂರ, ಕೊಬ್ಬರಿ, ಬೆಲ್ಲ, ಕಲ್ಲು ,ಸಕ್ಕರೆ,ತುಪ್ಪ, ಬಾಳೆಹಣ್ಣು ನಿಮ್ಮ ಬಳಿ ಅಗತ್ಯವಾದ ಇವುಗಳನ್ನು ಇಟ್ಟುಕೊಳ್ಳಬೇಕು ಗಣಪತಿಗೆ ನೀವು ಎಷ್ಟು ನೈವೇದ್ಯವನ್ನು ಮಾಡುವಿರಿ ಅಷ್ಟು ಶ್ರೇಷ್ಠ ಇನ್ನು ಗಣಪತಿಗೆ ಧೂಪ,ದೀಪ,ಆರತಿ ಆಗಬೇಕು ಆರತಿಗೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ತುಪ್ಪದ ಮತ್ತು ಬತ್ತಿಗಳನ್ನು ಬಳಸಿ ಇಟ್ಟುಕೊಳ್ಳಬೇಕು ಪ್ರತಿ ಮಂಗಳವಾರ 21 ಮಂಗಳವಾರ ಈ ರೀತಿಯಾಗಿ ಗಣಪತಿಯನ್ನು ಆಹ್ವಾನ ಮಾಡಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ ಸ್ತೋತ್ರವನ್ನು ಪ್ರತಿನಿತ್ಯ ಹೇಳಬೇಕು ಆದರೆ ಗಣಪತಿಯ ಪೂಜೆಯನ್ನು 21 ವಾರ ತಪ್ಪದೇ ಮಾಡಬೇಕು ಒಂದು ವೇಳೆ ಹೆಣ್ಣುಮಕ್ಕಳು ಮುಟ್ಟಾಗಿದ್ದರೆ ಅಂತಹ ದಿನ ಮಾಡದೆ ಇರಬಹುದು ಇದರಿಂದ ಯಾವುದೇ ದೋಷಗಳು ಇರುವುದಿಲ್ಲ 21 ಮಂಗಳವಾರ ಮಾಡಿದರೆ ಖಂಡಿತವಾಗಿಯೂ
ನಿಮಗೆ ಪೂರ್ಣ ಫಲ ಸಿಗುತ್ತದೆ ಮಂಗಳವಾರದಂದು ದಯವಿಟ್ಟು ಮಾಂಸಹರವನ್ನು ಮಾಡಬೇಡಿ ಯಾಕೆಂದರೆ ಗಣಪತಿಯ ಪೂಜೆಯನ್ನು ಮಾಡುತ್ತಿರುತ್ತೀರಿ 21 ವಾರಗಳು ಮಾಂಸಹಾರವನ್ನು ಬಿಟ್ಟರೆ ತುಂಬಾ ಒಳ್ಳೆಯದು ಒಂದು ವೇಳೆ ಬಿಡಲು ಆಗದಿದ್ದರೆ ಮಂಗಳವಾರ ಒಂದು ದಿನ ಮಾತ್ರ ಮಾಂಸಹಾರವನ್ನು ಮಾಡಬೇಡಿ ಇನ್ನು ನೀವು ಎಷ್ಟು ಶ್ರದ್ಧೆಯಿಂದ ಮಾಡುತ್ತೀರಿ ಅಷ್ಟು ಫಲಗಳನ್ನು ನಿಮಗೆ ಗಣಪತಿ ಕೊಡುತ್ತಾನೆ
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559