Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜಾಗ್ರತೆ ; ‘ಬಾಳೆಹಣ್ಣು’ ತಿಂದ ಬಳಿಕ ಅಪ್ಪಿತಪ್ಪಿಯೂ ಮಾಡಬಾರದ ಕೆಲಸಗಳಿವು.!

24/06/2025 10:07 PM

ಪ್ರತಿದಿನ ಬೆಳಿಗ್ಗೆ ‘ಆಮ್ಲಾ ಜ್ಯೂಸ್’ ಕುಡಿದ್ರೆ ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ಇದು.!

24/06/2025 9:34 PM

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಶೃಂಗೇರಿ-ಹೊರನಾಡು ರಸ್ತೆ ಬಂದ್

24/06/2025 9:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ಸಂಖ್ಯೆಗಳಿಂದ ಆಗಾಗ ಮಿಸ್ ಕಾಲ್ ಬರುತ್ತಿದೆಯೇ…? ಹಾಗಾದರೆ ಎಚ್ಚರ… ಏಕೆ…? ಇಲ್ಲಿದೆ ಮಾಹಿತಿ
Uncategorized

ಈ ಸಂಖ್ಯೆಗಳಿಂದ ಆಗಾಗ ಮಿಸ್ ಕಾಲ್ ಬರುತ್ತಿದೆಯೇ…? ಹಾಗಾದರೆ ಎಚ್ಚರ… ಏಕೆ…? ಇಲ್ಲಿದೆ ಮಾಹಿತಿ

By KNN IT Team24/01/2024 5:19 PM

ಟೆಕ್ನಾಲಜಿ ಮುಂದುವರೆಯುತ್ತಾ ಹೋದಂತೆ ಸೈಬರ್ ಕ್ರೈಮ್ ಪ್ರಕರಣಗಳು ಕೂಡಾ ಹೆಚ್ಚಾಗುತ್ತಲೇ ಇದೆ. ತಂತ್ರಜ್ಞಾನ ಜಗತ್ತಿನ ಎಲ್ಲಾ ಮಾಹಿತಿಯನ್ನು ಬೆರಳ ತುದಿಗೆ ತಂದಿಡುತ್ತಿದೆ. ಮತ್ತೊಂದೆಡೆ, ನಮ್ಮೆಲ್ಲಾ ಮಾಹಿತಿಗೆ ಕನ್ನ ಹಾಕುವ, ವಂಚನೆ ಎಸಗುವ ಪ್ರಯತ್ನಗಳೂ ನಿತ್ಯ ಸಾಗುತ್ತಿವೆ. ಇದರ ಭಾಗವಾಗಿಯೇ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್​ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಮೂಲಕವೇ ಸೈಬರ್​ ಅಪರಾಧಿಗಳು ಜನರನ್ನು ಮೋಸ ಮಾಡಲು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದರಲ್ಲೂ ಜನಪ್ರಿಯ ವಾಟ್ಸ್‌ಆ್ಯಪ್​ ಮೂಲಕ ಹೊಸದಾಗಿ ವಂಚನೆ ಪ್ರವೃತ್ತಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್​ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯುರೋ ಬಳಕೆದಾರರಿಗೆ ಎಚ್ಚರಿಕೆ ನೀಡಿದೆಯಾಗಿದೆ.

ಬಳಕೆದಾರರಿಗೆ ಅನೇಕ ಬಾರಿ ವಾಟ್ಸ್‌ಆ್ಯಪ್​ನಲ್ಲಿ ಅಪರಿಚಿತ ನಂಬರ್​ನಿಂದ ಮಿಸ್ಡ್​​ಕಾಲ್​ಗಳು ಬರುತ್ತವೆ. ಒಂದೆರಡು ಬಾರಿ ರಿಂಗ್​ ಆದ ಬಳಿಕ ಈ ಕರೆಗಳು ಕಟ್​ ಆಗುತ್ತವೆ. ಇಂಥವು ಹ್ಯಾಕರ್​ಗಳು ಮಾಡುವ ಕರೆಗಳಾಗಿದೆ. ಈ ರೀತಿ ಕರೆ ಮಾಡುವ ಮೂಲಕ ವಾಟ್ಸ್‌ಆ್ಯಪ್​​ ಅನ್ನು ಪತ್ತೆ ಮಾಡಿ, ವಿವಿಧ ಮಾರ್ಗವಾಗಿ ಅವರಿಗೆ ಸೈಬರ್​​ ಬೆದರಿಕೆ ಒಡ್ಡುವ ಪ್ರಯತ್ನ ನಡೆಯುತ್ತಿದೆ. ಈ ಮಿಸ್​​ ಕಾಲ್​​​ಗಳು ಸಾಮಾನ್ಯವಾಗಿ +254, +63, +1(218) ಈ ಆರಂಭಿಕ ಸಂಖ್ಯೆಗಳಿಂದ ಪ್ರಾರಂಭವಾಗುತ್ತವೆ. ಈ ಸಂಖ್ಯೆಗಳು ವಿಯೆಟ್ನಾಂ, ಕೀನ್ಯಾ, ಇಥಿಯೋಪಿಯಾ ಮತ್ತು ಮಲೇಷ್ಯಾ ದೇಶಗಳಿಂದ ಬರುತ್ತವೆ. ಹೀಗಾಗಿ ಮಿಸ್​ ಕಾಲ್​/ಈ ಸಂಖ್ಯೆಯಿಂದ ಕರೆ ಬಂದಾಗ ಹೆಚ್ಚು ಜಾಗ್ರತೆ ವಹಿಸುವಂತೆ ಬಿಪಿಆರ್​ಡಿ ತಿಳಿಸಿದೆ. ಸೈಬರ್​ ವಂಚಕರು ಬಹುತೇಕ ಬಾರಿ ಉತ್ತಮ ವೇತನದೊಂದಿಗಿನ ಉದ್ಯೋಗ ಭರವಸೆಯ ಸಂದೇಶಗಳನ್ನು ಕಳುಹಿಸುತ್ತಾರೆ. ಯಾವುದೇ ಡಿಪಿ ಇಲ್ಲದ ವಾಟ್ಸ್‌ಆ್ಯಪ್​ ನಂಬರ್​​ಗಳಿಂದ ಪೂರ್ಣಕಾಲಿಕ, ಅರೆಕಾಲಿಕ, ವರ್ಕ್​ ಫ್ರಮ್​ ಹೋಮ್‌ ಉದ್ಯೋಗದ ಆಮಿಷ ತೋರಿಸುತ್ತಾರೆ. ಇಂತಹ ಸಂದೇಶಗಳಿಗೆ ಅಪ್ಪಿತಪ್ಪಿಯೂ ಪ್ರತಿಕ್ರಿಯಿಸಬೇಡಿ ಎಂದು ಬಿಪಿಆರ್​ಡಿ ಹೇಳಿದೆ. ವಾಟ್ಸ್‌ಆ್ಯಪ್‌ನಲ್ಲಿ ಸ್ಕ್ರೀನ್​ ಶೇರಿಂಗ್​ ಫೀಚರ್​ ಲಭ್ಯವಿದೆ. ವಿಡಿಯೋ ಕಾಲ್‌ನಲ್ಲಿ ಈ ಆಯ್ಕೆ ಸಿಗುತ್ತದೆ. ಬೇರೆ ವ್ಯಕ್ತಿ ನಿಮ್ಮ ಸ್ಕ್ರೀನ್​ ಹಂಚಿಕೊಳ್ಳುವ ಮೂಲಕ ಮಾಹಿತಿ ಪಡೆಯಬಹುದು. ಸೈಬರ್​​ ಅಪರಾಧಿಗಳು ಅಕೌಂಟ್​ ದಾಖಲಾತಿ ಮತ್ತು ಖಾಸಗಿ ಮಾಹಿತಿಯನ್ನು ಪಡೆಯಬಹುದು. ಇದರ ಹೊರತಾಗಿ ಕೆಲವು ಮಾಹಿತಿ ಕದಿಯುವ ಆ್ಯಪ್​ಗಳನ್ನು ಬಳಕೆದಾರರ ಫೋನ್‌ನಲ್ಲಿ ಅಳವಡಿಸಬಹುದು. ಟ್ರೇಡಿಂಗ್​ ಸಲಹೆ ನೀಡುವುದಾಗಿ ಮೋಸ ಅನೇಕರು ತಾವು ವ್ಯಾಪಾರದ ಕೌಶಲ್ಯ ಹೊಂದಿದ್ದು, ಇದರಲ್ಲಿ ಲಾಭ ಗಳಿಸಲು ಸಲಹೆ ನೀಡುವುದಾಗಿ ಸಂದೇಶ ಕಳುಹಿಸುತ್ತಾರೆ. ಅನಧಿಕೃತ ಅಪ್ಲಿಕೇಷನ್​ ಲಿಂಕ್​ ಕಳುಹಿಸಿ, ಅದರಲ್ಲಿ ಖಾತೆ ತೆರೆದು ಹಣದ ಹೂಡಿಕೆ ಮಾಡುವಂತೆ ಪ್ರೋತ್ಸಾಹಿಸುತ್ತಾರೆ. ಆರಂಭದಲ್ಲಿ ಬಳಕೆದಾರರಿಗೆ ಲಾಭ ತೋರಿಸಿ, ಮತ್ತಷ್ಟು ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಾರೆ. ಇದನ್ನು ನಂಬಿ ಅನೇಕರು ಹೂಡಿಕೆ ಮಾಡುತ್ತಾರೆ. ಈ ರೀತಿ ಹೂಡಿಕೆ ಮಾಡಿದ ಮಂದಿ ಮತ್ತೆ ತಮ್ಮ ಖಾತೆ ತೆರೆದಾಗ ಮೋಸ ಹೋಗಿರುವುದು ಕಂಡು ಬರುತ್ತದೆಯಾಗಿದೆ. ಈ ರೀತಿಯ ಯಾವುದೇ ವಂಚನೆ ಪ್ರಕರಣಗಳ ಕುರಿತು ಹೆಚ್ಚಿನ ಮಾಹಿತಿಗೆ 4123ಗೆ ಕರೆ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.

Share. Facebook Twitter LinkedIn WhatsApp Email

Related Posts

ಶೀಘ್ರದಲ್ಲೇ ನೇರ ವಿಮಾನ ಹಾರಾಟ ಪುನರಾರಂಭಿಸಲು ಭಾರತ-ಚೀನಾ ಒಪ್ಪಿಗೆ

13/06/2025 1:10 PM1 Min Read

BREAKING : ಮಂಗಳೂರಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಘೋರ ದುರಂತ : ಅವಶೇಷಗಳಡಿ ಸಿಲುಕಿದ್ದ ಮಹಿಳೆ ಸಾವು | WATCH VIDEO

30/05/2025 11:53 AM1 Min Read

Bank Holidays: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ಪಟ್ಟಿ..!

27/05/2025 7:00 PM2 Mins Read
Recent News

ಜಾಗ್ರತೆ ; ‘ಬಾಳೆಹಣ್ಣು’ ತಿಂದ ಬಳಿಕ ಅಪ್ಪಿತಪ್ಪಿಯೂ ಮಾಡಬಾರದ ಕೆಲಸಗಳಿವು.!

24/06/2025 10:07 PM

ಪ್ರತಿದಿನ ಬೆಳಿಗ್ಗೆ ‘ಆಮ್ಲಾ ಜ್ಯೂಸ್’ ಕುಡಿದ್ರೆ ನಿಮ್ಮ ದೇಹದಲ್ಲಿ ಆಗುವ ಮ್ಯಾಜಿಕ್ ಇದು.!

24/06/2025 9:34 PM

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಶೃಂಗೇರಿ-ಹೊರನಾಡು ರಸ್ತೆ ಬಂದ್

24/06/2025 9:34 PM

ಸಂಘರ್ಷ ಪರಿಹಾರಕ್ಕೆ ಭಾರತ ಸಿದ್ಧ : ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತು ವಿದೇಶಾಂಗ ಸಚಿವಾಲಯ

24/06/2025 9:17 PM
State News
KARNATAKA

BIG NEWS : ಚಿಕ್ಕಮಗಳೂರಲ್ಲಿ ಭಾರಿ ಮಳೆ : ಶೃಂಗೇರಿ-ಹೊರನಾಡು ರಸ್ತೆ ಬಂದ್

By kannadanewsnow0524/06/2025 9:34 PM KARNATAKA 1 Min Read

ಚಿಕ್ಕಮಗಳೂರು : ಮಲ್ನಾಡು ಭಾಗಗಳಲ್ಲಿ ಇದೀಗ ಭಾರಿ ಮಳೆ ಆಗುತ್ತಿದ್ದು ಈಗಾಗಲೇ ಹಾಸನ ಉತ್ತರ ಕನ್ನಡ ಹಾಗೂ ಬೆಳಗಾವಿಯಲ್ಲಿ ಶಾಲಾ…

ಇಲೆಕ್ಟ್ರಿಕ್ ವಾಹನದ ಬ್ಯಾಟರಿ ಬದಲಾಯಿಸಿ ಕೊಡದ ಕಂಪನಿಗೆ ಬಡ್ಡಿಯೊಂದಿಗೆ ಹಣ ಮರಳಿಸಲು ಕೋರ್ಟ್ ಆದೇಶ

24/06/2025 8:32 PM

ರೈತರೇ ನೀವು ಕೃಷಿಯಲ್ಲಿ ಅತೀಯಾಗಿ ಯೂರಿಯಾ ಬಳಸೋದರಿಂದ ಆಗೋ ಪರಿಣಾಮ ಏನು ಗೊತ್ತಾ? ಇಲ್ಲಿದೆ ಮಾಹಿತಿ

24/06/2025 8:23 PM

BIG NEWS : ಒಂದೇ ದಿನ ಅಶೋಕ್, ವಿಜಯೇಂದ್ರ ದೆಹಲಿ ಪ್ರವಾಸ : ಶೀಘ್ರ ನೂತನ ರಾಜ್ಯಾಧ್ಯಕ್ಷ ಘೋಷಣೆ ಸಾಧ್ಯತೆ!?

24/06/2025 8:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.