ನವದೆಹಲಿ: ಕನ್ನಡದ ಸೂಪರ್‌ಸ್ಟಾರ್ ಯಶ್ ಅತಿ ಹೆಚ್ಚು ಸಂಭಾವನೆ ಪಡೆಯುವ ವಿಲನ್ ಆಗಿದ್ದಾರೆ ಎಂಬ ವರದಿಗಳು ಸುಳ್ಳು. ನಿಜವೆಂದರೆ, ನಿತೇಶ್ ತಿವಾರಿಯವರ ರಾಮಾಯಣಕ್ಕೆ ಯಶ್ ಸಂಭಾವನೆ ಪಡೆಯುತ್ತಿಲ್ಲ ಎನ್ನಲಾಗಿದೆ.
“ಯಶ್ ರಾಮಾಯಣಕ್ಕಾಗಿ ಯಾವುದೇ ಆನ್-ದಿ-ಟೇಬಲ್ ಶುಲ್ಕವನ್ನು ಪಡೆದುಕೊಳ್ಳುತ್ತಿಲ್ಲ, ಇದಲಲದೇ ಯೋಜನೆಯಲ್ಲಿ ಸಹ-ನಿರ್ಮಾಪಕರಾಗಿದ್ದಾರೆ. ಅವರು ಯಾವುದೇ ಸಂಭಾವನೆಯನ್ನು ಪಡೆಯುವುದಿಲ್ಲ. ಬದಲಾಗಿ, ಯೋಜನೆಯು ಅಂತಿಮವಾಗಿ ಗಳಿಸುವ ಲಾಭದಿಂದ ಅವರು ಹಂಚಿಕೊಳ್ಳುತ್ತಾರೆ. ಹೇಳಿದ್ದಾರೆ.