ಬಾಲಿವುಡ್ ಸಿನಿರಂಗದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿರುವ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮದ ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ಜನವರಿ 27 ಮತ್ತು 28 ರಂದು ಗುಜರಾತ್‌ನಲ್ಲಿ 69 ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಇಲ್ಲಿದೆ ಸಂಪೂರ್ಣ ಪಟ್ಟಿ…
ಅತ್ಯುತ್ತಮ ಚಲನಚಿತ್ರ (ಜನಪ್ರಿಯ) :
12th ಫೇಲ್
ಜವಾನ್
OMG 2(ಓ ಮೈ ಗಾಡ್ -2)
ಪಠಾಣ್
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ
ಬೆಸ್ಟ್ ಫಿಲ್ಮ್ (ಕ್ರಿಟಿಕ್ಸ್) :
12th ಫೇಲ್
ಭೀಡ್
ಫರಾಜ್
ಜೋರಾಮ್
ಸ್ಯಾಮ್ ಬಹದ್ದೂರ್
ಥ್ರೀ ಆಫ್ ಅಸ್
ಜ್ವಿಗಾಟೊ
ಅತ್ಯುತ್ತಮ ನಿರ್ದೇಶಕ :
ಅಮೀರ್ ರೈ (OMG 2)
ಅಟ್ಲೀ (ಜವಾನ್)
ಕರಣ್ ಜೋಹರ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಸಂದೀಪ್ ರೆಡ್ಡಿ ವಂಗಾ (ಅನಿಮಲ್)
ಸಿದ್ಧಾರ್ಥ್ ಆನಂದ್ (ಪಠಾಣ್)
ವಿಧು ವಿನೋದ್ ಚೋಪ್ರಾ (12th ಫೇಲ್)
ಬೆಸ್ಟ್ ಆ್ಯಕ್ಟರ್ ಇನ್ ಲೀಡಿಂಗ್ ರೋಲ್ (ನಟ) :
ರಣಬೀರ್ ಕಪೂರ್ (ಅನಿಮಲ್)
ರಣವೀರ್ ಸಿಂಗ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಶಾರುಖ್ ಖಾನ್ (ಡಂಕಿ)
ಶಾರುಖ್ ಖಾನ್ (ಜವಾನ್)
ಸನ್ನಿ ಡಿಯೋಲ್ (ಗದರ್ 2)
ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
ಬೆಸ್ಟ್ ಆ್ಯಕ್ಟರ್ ಕ್ರಿಟಿಕ್ಸ್ :
ಅಭಿಷೇಕ್ ಬಚ್ಚನ್ (ಘೂಮರ್)
ಜೈದೀಪ್ ಅಹ್ಲಾವತ್ (ಥ್ರೀ ಆಫ್ ಅಸ್)
ಮನೋಜ್ ಬಾಜ್ಪೇಯಿ (ಜೋರಾಮ್)
ಪಂಕಜ್ ತ್ರಿಪಾಠಿ (ಓ ಮೈ ಗಾಡ್ 2)
ರಾಜ್‌ಕುಮಾರ್ ರಾವ್ (ಭೀಡ್)
ವಿಕ್ಕಿ ಕೌಶಲ್ (ಸ್ಯಾಮ್ ಬಹದ್ದೂರ್)
ವಿಕ್ರಾಂತ್ ಮಾಸ್ಸೆ (12th ಫೇಲ್)
ಬೆಸ್ಟ್ ಆ್ಯಕ್ಟರ್ ಇನ್ ಲೀಡಿಂಗ್ ರೋಲ್ (ನಟಿ) :
ಆಲಿಯಾ ಭಟ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಭೂಮಿ ಪೆಡ್ನೇಕರ್ (ಥ್ಯಾಂಕ್ಯೂ ಫಾರ್ ಕಮಿಂಗ್)
ದೀಪಿಕಾ ಪಡುಕೋಣೆ (ಪಠಾಣ್)
ಕಿಯಾರಾ ಅಡ್ವಾಣಿ (ಸತ್ಯಪ್ರೇಮ್ ಕಿ ಕಥಾ)
ರಾಣಿ ಮುಖರ್ಜಿ (ಮಿಸೆಸ್ ಚಟರ್ಜಿ Vs ನಾರ್ವೆ)
ತಾಪ್ಸಿ ಪನ್ನು (ಡಂಕಿ)
ಅತ್ಯುತ್ತಮ ನಟಿ( ಕ್ರಿಟಿಕ್ಸ್) :
ದೀಪ್ತಿ ನೇವಲ್ (ಗೋಲ್ಡ್ ಫಿಶ್)
ಫಾತಿಮಾ ಸನಾ ಶೇಖ್ (ಧಕ್ ಧಕ್)
ರಾಣಿ ಮುಖರ್ಜಿ (ಮಿಸೆಸ್ ಚಟರ್ಜಿ Vs ನಾರ್ವೆ)
ಸೈಯಾಮಿ ಖೇರ್ (ಘೂಮರ್)
ಶಹನಾ ಗೋಸ್ವಾಮಿ (ಜ್ವಿಗಾಟೊ)
ಶೆಫಾಲಿ ಶಾ (ಥ್ರೀ ಆಫ್ ಅಸ್)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟ :
ಆದಿತ್ಯ ರಾವಲ್ (ಫರಾಜ್)
ಅನಿಲ್ ಕಪೂರ್ (ಅನಿಮಲ್)
ಬಾಬಿ ಡಿಯೋಲ್ (ಅನಿಮಲ್)
ಇಮ್ರಾನ್ ಹಶ್ಮಿ (ಟೈಗರ್ 3)
ತೋಟಾ ರಾಯ್ ಚೌಧರಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ವಿಕ್ಕಿ ಕೌಶಲ್ (ಡಂಕಿ)
ಪೋಷಕ ಪಾತ್ರದಲ್ಲಿ ಅತ್ಯುತ್ತಮ ನಟಿ :
ಜಯಾ ಬಚ್ಚನ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ರತ್ನ ಪಾಠಕ್ ಶಾ (ಧಕ್ ಧಕ್)
ಶಬಾನಾ ಅಜ್ಮಿ (ಘೂಮರ್)
ಶಬಾನಾ ಅಜ್ಮಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ತೃಪ್ತಿ ಡಿಮ್ರಿ (ಅನಿಮಲ್)
ಯಾಮಿ ಗೌತಮ್ (ಓ ಮೈಗಾಡ್ -2)
ಅತ್ಯುತ್ತಮ ಸಾಹಿತ್ಯ :
ಅಮಿತಾಭ್ ಭಟ್ಟಾಚಾರ್ಯ (ತೇರೆ ವಾಸ್ತೆ- ಜರಾ ಹಟ್ಕೆ ಜರಾ ಬಚ್ಕೆ)
ಅಮಿತಾಭ್ ಭಟ್ಟಾಚಾರ್ಯ (ತುಮ್ ಕ್ಯಾ ಮಿಲೆ- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಗುಲ್ಜಾರ್ (ಇತ್ನಿ ಸಿ ಬಾತ್- ಸ್ಯಾಮ್ ಬಹದ್ದೂರ್)
ಜಾವೇದ್ ಅಖ್ತರ್ (ನಿಕ್ಲೆ ದಿ ಕಭಿ ಹಮ್ ಘರ್ ಸೆ-ಡಂಕಿ)
ಕುಮಾರ್ (ಚಲೇಯ- ಜವಾನ್)
ಸದ್ಧಾರ್ಥ್- ಗರಿಮಾ (ಸತ್ರಾಂಗ- ಅನಿಮಲ್)
ಸ್ವಾನಂದ್ ಕಿರ್ಕಿರೆ ಮತ್ತು ಐಪಿ ಸಿಂಗ್ (ಲುಟ್ ಪಟ್ ಗಯಾ- ಡಂಕಿ)
ಅತ್ಯುತ್ತಮ ಮ್ಯೂಸಿಕ್ ಆಲ್ಬಮ್ :
ಅನಿಮಲ್ (ಪ್ರೀತಮ್, ವಿಶಾಲ್ ಮಿಶ್ರಾ, ಮನನ್ ಭಾರದ್ವಾಜ್, ಶ್ರೇಯಸ್ ಪುರಾಣಿಕ್, ಜಾನಿ, ಭೂಪಿಂದರ್ ಬಬ್ಬಲ್, ಆಶಿಮ್ ಕೆಮ್ಸನ್, ಹರ್ಷವರ್ಧನ್ ರಾಮೇಶ್ವರ್, ಗುರಿಂದರ್ ಸೀಗಲ್)
ಡಂಕಿ (ಪ್ರೀತಮ್)
ಜವಾನ್ (ಅನಿರುದ್ಧ್ ರವಿಚಂದರ್)
ಪಠಾಣ್ (ವಿಶಾಲ್ ಮತ್ತು ಶೇಖರ್)
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ಪ್ರೀತಮ್)
ತು ಜೂಥಿ ಮೈನ್ ಮಕ್ಕರ್(ಪ್ರೀತಮ್)
ಜರಾ ಹಟ್ಕೆ ಜರಾ ಬಚ್ಕೆ (ಸಚಿನ್-ಜಿಗರ್)
ಅತ್ಯುತ್ತಮ ಹಿನ್ನೆಲೆ ಗಾಯಕ :
ಅರಿಜಿತ್ ಸಿಂಗ್ (ಲುಟ್ ಪಟ್ ಗಯಾ- ಡಂಕಿ)
ಅರಿಜಿತ್ ಸಿಂಗ್ (ಸತ್ರಾಂಗ- ಅನಿಮಲ್)
ಭೂಪಿಂದರ್ ಬಬ್ಬಲ್ (ಅರ್ಜನ್ ವೈಲಿ- ಅನಿಮಲ್)
ಶಾಹಿದ್ ಮಲ್ಯ (ಕುದ್ಮಯಿ- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಸೋನು ನಿಗಮ್ (ನಿಕ್ಲೆ ದಿ ಕಭಿ ಹಮ್ ಘರ್ ಸೆ-ಡಂಕಿ)
ವರುಣ್ ಜೈನ್, ಸಚಿನ್- ಜಿಗರ್, ಶಾದಾಬ್ ಫರಿದಿ, ಅಲ್ತಮಶ್ ಫರಿದಿ (ತೇರೆ ವಾಸ್ತೆ ಫಲಕ್- ಜರಾ ಹಟ್ಕೆ ಜರಾ ಬಚ್ಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ :
ದೀಪ್ತಿ ಸುರೇಶ್ (ಆರಾರಾರಿ ರಾರೋ- ಜವಾನ್)
ಜೋನಿತಾ ಗಾಂಧಿ (ಹೇ ಫಿಕರ್- 8 ಎ.ಎಂ. ಮೆಟ್ರೋ)
ಶಿಲ್ಪಾ ರಾವ್ (ಬೇಷರಂ ರಂಗ- ಪಠಾಣ್)
ಶಿಲ್ಪಾ ರಾವ್ (ಚಲೇಯ- ಜವಾನ್)
ಶ್ರೇಯಾ ಘೋಷಾಲ್ (ತುಮ್ ಕ್ಯಾ ಮೈಲ್-ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಶ್ರೇಯಾ ಘೋಷಾಲ್ (ವೀ ಕಮಲೇಯ- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ಕಥೆ :
ಅಮಿತ್ ರೈ (OMG 2)
ಅನುಭವ್ ಸಿನ್ಹಾ (ಭೀಡ್)
ಅಟ್ಲಿ (ಜವಾನ್)
ದೇವಶಿಶ್ ಮಖಿಜಾ (ಜೋರಾಮ್)
ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಕರಣ್ ಶ್ರೀಕಾಂತ್ ಶರ್ಮಾ (ಸತ್ಯಪ್ರೇಮ್ ಕಿ ಕಥಾ)
ಪಾರಿಜಾತ ಜೋಶಿ ಮತ್ತು ತರುಣ್ ದುಡೇಜಾ (ಧಕ್ ಧಕ್)
ಸಿದ್ಧಾರ್ಥ್ ಆನಂದ್ (ಪಠಾಣ್)
ಅತ್ಯುತ್ತಮ ಚಿತ್ರಕಥೆ :
ಅಮಿತ್ ರೈ (OMG 2)
ಇಶಿತಾ ಮೊಯಿತ್ರಾ, ಶಶಾಂಕ್ ಖೈತಾನ್ ಮತ್ತು ಸುಮಿತ್ ರಾಯ್ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಓಂಕಾರ್ ಅಚ್ಯುತ್ ಬರ್ವೆ, ಅರ್ಪಿತಾ ಚಟರ್ಜಿ ಮತ್ತು ಅವಿನಾಶ್ ಅರುಣ್ ಧವರೆ (ಥ್ರೀ ಅಫ್ ಅಸ್)
ಸಂದೀಪ್ ರೆಡ್ಡಿ ವಂಗಾ, ಪ್ರಣಯ್ ರೆಡ್ಡಿ ವಂಗ ಮತ್ತು ಸುರೇಶ್ ಬಂಡಾರು(ಅನಿಮಲ್)
ಶ್ರೀಧರ್ ರಾಘವನ್ (ಪಠಾಣ್)
ವಿಧು ವಿನೋದ್ ಚೋಪ್ರಾ (12th ಫೇಲ್)
ಅತ್ಯುತ್ತಮ ಸಂಭಾಷಣೆ :
ಅಬ್ಬಾಸ್ ಟೈರೆವಾಲಾ (ಪಠಾಣ್)
ಅಮಿತ್ ರೈ (OMG 2)
ಇಶಿತಾ ಮೊಯಿತ್ರಾ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಸುಮಿತ್ ಅರೋರಾ (ಜವಾನ್)
ವರುಣ್ ಗ್ರೋವರ್, ಶೋಯೆಬ್ ಜುಲ್ಫಿ ನಜೀರ್ (ಥ್ರೀ ಆಫ್ ಅಸ್)
ವಿಧು ವಿನೋದ್ ಚೋಪ್ರಾ (12th ಫೇಲ್)
ಅತ್ಯುತ್ತಮ ಹಿನ್ನೆಲೆ ಸ್ಕೋರ್ :
ಅಲೋಕಾನಂದ ದಾಸ್‌ಗುಪ್ತ (ಥ್ರೀ ಆಫ್ ಅಸ್)
ಹರ್ಷವರ್ಧನ್ ರಾಮೇಶ್ವರ್ (ಅನಿಮಲ್)
ಕರೆಲ್ ಆಂಟೋನಿನ್ (ಅಫ್ವಾಹ್)
ಕೇತನ್ ಸೋಧಾ (ಸ್ಯಾಮ್ ಬಹದ್ದೂರ್)
ಸಂಚಿತ್ ಬಲ್ಹರಾ, ಅಂಕಿತ್ ಬಲ್ಹಾರ (ಪಠಾಣ್)
ಶಂತನು ಮೊಯಿತ್ರಾ (12th ಫೇಲ್)
ತಪಸ್ ರೆಲಿಯಾ (ಗೋಲ್ಡ್ ಫಿಶ್)
ಅತ್ಯುತ್ತಮ ಛಾಯಾಗ್ರಹಣ :
ಅಮಿತ್ ರಾಯ್ (ಅನಿಮಲ್)
ಅವಿನಾಶ್ ಅರುಣ್ ಧಾವರೆ ಐಎಸ್‌ಸಿ (ಥ್ರೀ ಆಫ್ ಅಸ್)
ಜಿಕೆ ವಿಷ್ಣು (ಜವಾನ್)
ಮನುಷ್ ನಂದನ್ Isc (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಪ್ರಥಮ್ ಮೆಹ್ತಾ (ಫರಾಜ್)
ರಂಗರಾಜನ್ ರಾಮಬದ್ರನ್ (12th ಫೇಲ್)
ಸಚ್ಚಿತ್ ಪೌಲೋಸ್ (ಪಠಾಣ್)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ :
ಅಮೃತ ಮಹಲ್ ನಕೈ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ನಿಖಿಲ್ ಕೋವಲೆ (OMG 2)
ಪ್ರಶಾಂತ್ ಬಿಡ್ಕರ್ (12th ಫೇಲ್)
ರೀಟಾ ಘೋಷ್ (ಜ್ವಿಗಾಟೊ)
ಸುಬ್ರತಾ ಚಕ್ರವರ್ತಿ ಮತ್ತು ಅಮಿತ್ ರೇ (ಸ್ಯಾಮ್ ಬಹದ್ದೂರ್)
ಸುರೇಶ್ ಸೆಲ್ವರಾಜನ್ (ಅನಿಮಲ್)
ಟಿ ಮುತ್ತುರಾಜ್ (ಜವಾನ್)
ಅತ್ಯುತ್ತಮ ವಾಕ್ಸ್ :
ಡು ಇಟ್ ಕ್ರಿಯೇಟಿವ್ ಲಿಮಿಟೆಡ್, Ny Vfxwaala, ವಿಷುಯಲ್ ಬರ್ಡ್ಸ್, ರೆಡ್ ಚಿಲ್ಲಿಸ್ Vfx, ಫೇಮಸ್ ಸ್ಟುಡಿಯೋಸ್ (ಅನಿಮಲ್)
ಪ್ರಿಸ್ಕಾ, ಪಿಕ್ಸೆಲ್ ಸ್ಟುಡಿಯೋಸ್ (ಗದರ್ 2)
ರೆಡ್ ಚಿಲ್ಲಿಸ್ Vfx (ಜವಾನ್)
Yfx (ಪಠಾಣ್)
ಅತ್ಯುತ್ತಮ ನೃತ್ಯ ಸಂಯೋಜನೆ :
ಬಾಸ್ಕೋ- ಸೀಸರ್ (ಜೂಮ್ ಜೋ ಪಥಾನ್- ಪಠಾಣ್)
ಗಣೇಶ್ ಆಚಾರ್ಯ (ಲುಟ್ ಪಟ್ ಗಯಾ- ಡಂಕಿ)
ಗಣೇಶ್ ಆಚಾರ್ಯ (ತೇರೆ ವಾಸ್ತೆ ಫಲಕ್- ಜರಾ ಹಟ್ಕೆ ಜರಾ ಬಚ್ಕೆ)
ಗಣೇಶ್ ಆಚಾರ್ಯ (ಹೇ ಜುಮ್ಕಾ? – ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಶೋಬಿ ಪೌಲ್ರಾಜ್ (ಜಿಂದಾ ಬಂದಾ- ಜವಾನ್)
ವೈಭವಿ ಮರ್ಚಂಟ್ (ಧಿಂಧೋರಾ ಬಜೆ- ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಅತ್ಯುತ್ತಮ ವಸ್ತ್ರ ವಿನ್ಯಾಸ :
ಮಾಳವಿಕಾ ಬಜಾಜ್ (12th ಫೇಲ್)
ಮನೀಶ್ ಮಲ್ಹೋತ್ರಾ, ಏಕಾ ಲಖಾನಿ (ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ)
ಸಚಿನ್ ಲವ್ಲೇಕರ್, ದಿವ್ವ್ಯಾ ಗಂಭೀರ್ ಮತ್ತು ನಿಧಿ ಗಂಭೀರ್ (ಸ್ಯಾಮ್ ಬಹದ್ದೂರ್)
ಶಲೀನಾ ನಥಾನಿ, ಕವಿತಾ ಜೆ, ಅನಿರುದ್ಧ್ ಸಿಂಗ್ ಮತ್ತು ದೀಪಿಕಾ ಲಾಲ್ (ಜವಾನ್)
ಶಲೀನಾ ನಥಾನಿ, ಮಮತಾ ಆನಂದ್, ನಿಹಾರಿಕಾ ಜಾಲಿ (ಪಠಾಣ್)
ಶೀತಲ್ ಶರ್ಮಾ (ಅನಿಮಲ್)
ಅತ್ಯುತ್ತಮ ಧ್ವನಿ ವಿನ್ಯಾಸ :
ಅನಿತಾ ಖುಷ್ವಾಹಾ (ಭೀಡ್)
ಕುನಾಲ್ ಶರ್ಮಾ (MPse) (ಸ್ಯಾಮ್ ಬಹದ್ದೂರ್)
ಮಾನಸ್ ಚೌಧರಿ, ಗಣೇಶ್ ಗಂಗಾಧರನ್ (ಪಠಾಣ್)
ಮಾನವ್ ಶ್ರೋತ್ರಿಯಾ (12th ಫೇಲ್)
ಮಂದಾರ ಕುಲಕರ್ಣಿ (ಫರಾಜ್)
ಸಿಂಕ್ ಸಿನಿಮಾ (ಅನಿಮಲ್)
ವಿನಿತ್ ಡಿಸೋಜಾ (ಥ್ರೀ ಆಫ್ ಅಸ್)
ಅತ್ಯುತ್ತಮ ಸಂಕಲನ :
ಆರಿಫ್ ಶೇಖ್ (ಪಠಾಣ್)
ಅತಾನು ಮುಖರ್ಜಿ (ಅಫ್ವಾಹ್)
ಜಸ್ಕುನ್ವರ್ ಕೊಹಿಲ್- ವಿಧು ವಿನೋದ್ ಚೋಪ್ರಾ ((12th ಫೇಲ್)
ರೂಬೆನ್ (ಜವಾನ್)
ಸಂದೀಪ್ ರೆಡ್ಡಿ ವಂಗಾ (ಅನಿಮಲ್)
ಸುವಿರ್ ನಾಥ್ (OMG 2)
ಬೆಸ್ಟ್ ಆಕ್ಷನ್ :
ಕೇಸಿ ಓನೀಲ್, ಕ್ರೇಗ್ ಮ್ಯಾಕ್ರೇ, ಸುನಿಲ್ ರೋಡ್ರಿಗಸ್ (ಪಠಾಣ್)
ಫ್ರಾಂಜ್ ಸ್ಪಿಲ್ಹೌಸ್, ಓ ಸೀ ಯಂಗ್, ಸುನಿಲ್ ರೋಡ್ರಿಗಸ್ (ಟೈಗರ್ 3)
ಪರ್ವೇಜ್ ಶೇಖ್ (ಸ್ಯಾಮ್ ಬಹದ್ದೂರ್)
ರವಿವರ್ಮ, ಶಾಮ್ ಕೌಶಲ್, ಅಬ್ಬಾಸ್ ಅಲಿ ಮೊಘಲ್ ಮತ್ತು ಟಿನು ವರ್ಮಾ (ಗದರ್ 2)
ಸ್ಪಿರೋ ರಜಾಟೋಸ್, ಅನ್ಲ್ ಅರಸು, ಕ್ರೇಗ್ ಮ್ಯಾಕ್ರೇ, ಯಾನಿಕ್ ಬೆನ್, ಕೆಚಾ ಖಂಫಕ್ಡೀ ಮತ್ತು ಸುನಿಲ್ ರೋಡ್ರಿಗಸ್ (ಜವಾನ್)
ಸುಪ್ರೀಂ ಸುಂದರ್ (ಅನಿಮಲ್)
ಟಿಮ್ ಮನ್ ಮತ್ತು ವಿಕ್ರಮ್ ದಹಿಯಾ (ಗಣಪತ್)