Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ತತ್ಕಾಲ್ ಟಿಕೆಟ್ ವಂಚನೆ ತಡೆಗೆ ಮಹತ್ವದ ಕ್ರಮ : 2.5 ಕೋಟಿ `IRCTC’ ಖಾತೆ ನಿಷೇಧ | Taktal fraud

07/06/2025 7:01 AM

Shocking: ಚಾಕೊಲೇಟ್ ಕದ್ದ ಆರೋಪ : ಐವರು ಬಾಲಕರ ಬೆತ್ತಲೆಯಾಗಿ ಮೆರವಣಿಗೆ

07/06/2025 6:56 AM

Alert : ಮೊಬೈಲ್ ಚಾರ್ಜ್‌ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ `ಫೋನ್’ ಬಾಂಬ್ ನಂತೆ ಬ್ಲ್ಯಾಸ್ಟ್‌ ಆಗಬಹುದು.!

07/06/2025 6:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪ್ರತಿಯೊಬ್ಬರೂ ಬಳಸುವ ಮೊಬೈಲ್ ಚಾರ್ಜರ್ ಅಸಲಿಯೋ… ನಕಲಿಯೋ… ಎಂದು ತಿಳಿಯಬಹುದು… : ಹೇಗೆ, ಇಲ್ಲಿದೆ ಮಾಹಿತಿ…
LIFE STYLE

ಪ್ರತಿಯೊಬ್ಬರೂ ಬಳಸುವ ಮೊಬೈಲ್ ಚಾರ್ಜರ್ ಅಸಲಿಯೋ… ನಕಲಿಯೋ… ಎಂದು ತಿಳಿಯಬಹುದು… : ಹೇಗೆ, ಇಲ್ಲಿದೆ ಮಾಹಿತಿ…

By KNN IT Team21/01/2024 10:10 PM

ಈಗ ಮೊಬೈಲ್ ಪ್ರತಿಯೊಬ್ಬರ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ನಾವು ಬಳಸುವ ಸ್ಮಾರ್ಟ್‌ಫೋನ್‌ಗೆ ಚಾರ್ಜರ್ ಅತ್ಯಗತ್ಯವಾಗಿದ್ದು, ನಕಲಿ ಚಾರ್ಜರ್ ಬಳಕೆಯಿಂದ ಫೋನ್‌ನ ಬ್ಯಾಟರಿ ಬೇಗನೆ ಹಾಳಾಗಬಹುದು. ಚಾರ್ಜರ್ ಅಸಲಿಯೇ, ನಕಲಿಯೇ, ಎಂದು ತಿಳಿಯಬಹುದು. ಹೆಚ್ಚಿನ ಮಂದಿ ಬೆಲೆ ಕಮ್ಮಿಯಿದೆ ಎಂದು ನಕಲಿ ಚಾರ್ಜರ್‌ಗಳನ್ನು ಖರೀದಿಸುತ್ತಾರೆ. ಇದರಿಂದ ಸ್ಮಾರ್ಟ್‌ಫೋನ್‌ಗೆ ಹಾನಿಯಾಗುವ ಅದರಲ್ಲಿಯೂ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ.

ನಿಜವಾದ ಚಾರ್ಜರ್‌ನಲ್ಲಿರುವ ಬ್ರ್ಯಾಂಡ್ ಹೆಸರು ಯಾವಾಗಲೂ ಸರಿಯಾಗಿರುತ್ತದೆ. ನಕಲಿ ಚಾರ್ಜರ್‌ನಲ್ಲಿರುವ ಬ್ರ್ಯಾಂಡ್ ಹೆಸರು ತಪ್ಪಾಗಿರುತ್ತದೆ. ಇಲ್ಲವೇ ಅದರ ಟೈಪಿಂಗ್ ತಪ್ಪಾಗಿರುವ ಸಾಧ್ಯತೆಯಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಿ. ಮೂಲ ಚಾರ್ಜರ್ ಕಡಿಮೆ ಶಕ್ತಿಯನ್ನು ಬಳಸುತ್ತದೆ. ನಕಲಿ ಚಾರ್ಜರ್ ಹೆಚ್ಚಿನ ವಿದ್ಯುತ್ ಅನ್ನು ಬಳಕೆ ಮಾಡುತ್ತದೆ. ನಿಜವಾದ ಚಾರ್ಜರ್ ನಕಲಿ ಚಾರ್ಜರ್‌ಗಿಂತ ಹೆಚ್ಚು ತೂಕವಿರುತ್ತದೆ. ಮೂಲ ಚಾರ್ಜರ್ನಲ್ಲಿ ಫೋನ್ ವೇಗವಾಗಿ ಚಾರ್ಜ್ ಆಗುತ್ತದೆ. ಆದರೆ, ನಕಲಿ ಚಾರ್ಜರ್ ಫೋನ್ ನಲ್ಲಿ ಚಾರ್ಜ್ ಬೇಗ ಆಗುವುದಿಲ್ಲ. ಅಷ್ಟೆ ಅಲ್ಲದೇ, ನಕಲಿಯಲ್ಲಿ ಸಾಮಾನ್ಯವಾಗಿ ಕನೆಕ್ಟರ್‌ಗಳು ಮತ್ತು ಪೋರ್ಟ್‌ಗಳು ಸಡಿಲವಾಗಿರುತ್ತವೆ. ನಿಜವಾದ ಚಾರ್ಜರ್‌ನ ವಿನ್ಯಾಸವು ಯಾವಾಗಲೂ ನಕಲಿ ಚಾರ್ಜರ್‌ಗಿಂತ ಉತ್ತಮವಾಗಿರುತ್ತದೆ. ನಕಲಿ ಚಾರ್ಜರ್‌ನಲ್ಲಿ ಎಲ್ಲಾ ಕನೆಕ್ಟರ್‌ಗಳು ಮತ್ತು ಪೋರ್ಟ್‌ಗಳು ಮೂಲ ಚಾರ್ಜರ್‌ಗಿಂತ ಕೊಂಚ ಮಟ್ಟಿಗೆ ಭಿನ್ನವಾಗಿರುತ್ತದೆ. ಒರಿಜಿನಲ್ ಚಾರ್ಜರ್ ನಲ್ಲಿ ಯಾವಾಗಲೂ ಅದರ ಮೇಲೆ ಸೀಲ್ ಅನ್ನು ಹೊಂದಿರುತ್ತದೆ. ನಕಲಿ ಚಾರ್ಜರ್‌ನಲ್ಲಿ ಯಾವುದೇ ಸೀಲ್ ಇರುವುದಿಲ್ಲವಾಗಿದೆ.

Share. Facebook Twitter LinkedIn WhatsApp Email

Related Posts

‘SBI’ ಗ್ರಾಹಕರೇ ಗಮನಿಸಿ ; ಈ ನಂಬರ್ ಸೇವ್ ಮಾಡ್ಕೊಳ್ಳಿ, ಇನ್ಮುಂದೆ ಈ ಸಂಖ್ಯೆ ಕರೆ ಮಾತ್ರ ಸ್ವೀಕರಿಸಿ!

07/06/2025 6:35 AM2 Mins Read

ಮಹಿಳೆಯರೇ ಗಮನಿಸಿ ; ತಲೆ ಸ್ನಾನ ಮಾಡಿದ ತಕ್ಷಣ ಇವುಗಳನ್ನ ತಿನ್ನಬೇಡಿ.! ತಿಂದ್ರೆ ನಿಮ್ಗೆ ತೊಂದ್ರೆ

06/06/2025 9:27 PM2 Mins Read

‘ಮೆಂತ್ಯ ಬೀಜ’ ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

06/06/2025 5:07 PM1 Min Read
Recent News

BIG NEWS : ತತ್ಕಾಲ್ ಟಿಕೆಟ್ ವಂಚನೆ ತಡೆಗೆ ಮಹತ್ವದ ಕ್ರಮ : 2.5 ಕೋಟಿ `IRCTC’ ಖಾತೆ ನಿಷೇಧ | Taktal fraud

07/06/2025 7:01 AM

Shocking: ಚಾಕೊಲೇಟ್ ಕದ್ದ ಆರೋಪ : ಐವರು ಬಾಲಕರ ಬೆತ್ತಲೆಯಾಗಿ ಮೆರವಣಿಗೆ

07/06/2025 6:56 AM

Alert : ಮೊಬೈಲ್ ಚಾರ್ಜ್‌ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ `ಫೋನ್’ ಬಾಂಬ್ ನಂತೆ ಬ್ಲ್ಯಾಸ್ಟ್‌ ಆಗಬಹುದು.!

07/06/2025 6:55 AM

BREAKING : ಮೆಕ್ಸಿಕೋದಲ್ಲಿ ವಿಮಾನ ಪತನ : ಇಬ್ಬರು ಪೈಲಟ್ ಗಳು ಸೇರಿ ಮೂವರು ಸಾವು | WATCH VIDEO

07/06/2025 6:47 AM
State News
KARNATAKA

Alert : ಮೊಬೈಲ್ ಚಾರ್ಜ್‌ ಮಾಡುವಾಗ ಈ ತಪ್ಪು ಮಾಡಿದ್ರೆ ನಿಮ್ಮ `ಫೋನ್’ ಬಾಂಬ್ ನಂತೆ ಬ್ಲ್ಯಾಸ್ಟ್‌ ಆಗಬಹುದು.!

By kannadanewsnow5707/06/2025 6:55 AM KARNATAKA 2 Mins Read

ಬೆಂಗಳೂರು : ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್‌ ಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಹೀಗಾಗಿ ಮೊಬೈಲ್‌ ಗಳನ್ನು ಚಾರ್ಜ್‌…

GOOD NEWS : ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ‘ರೇಷನ್’ ಜೊತೆಗೆ ಉಚಿತವಾಗಿ ಸಿಗಲಿವೆ ಈ 10 ಅಗತ್ಯ ವಸ್ತುಗಳು.!

07/06/2025 6:39 AM

BIG NEWS : ರಾಜ್ಯದಲ್ಲಿ ಜೂನ್ 12ಕ್ಕೆ `ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ : ಸರ್ಕಾರದಿಂದ ಮಹತ್ವದ ಆದೇಶ.!

07/06/2025 6:29 AM
vidhana soudha

BIG NEWS : ರಾಜ್ಯ ಸರ್ಕಾರದಿಂದ ‘ಒಕ್ಕಲಿಗ ಸಮುದಾಯದವರಿಗೆ’ ಗುಡ್ ನ್ಯೂಸ್ : ‘ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ’ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

07/06/2025 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.