Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಜಯಪುರದಲ್ಲಿ ಭೀಕರ ಅಪಘಾತ : ಶ್ರೀಶೈಲಕ್ಕೆ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ!

13/03/2026 10:43 AM

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

13/03/2026 10:25 AM

ಯುದ್ಧದ ಕಿಚ್ಚಿಗೆ ನಲುಗಿದ ಜಾಗತಿಕ ಮಾರುಕಟ್ಟೆ: ಏಷ್ಯಾ ಷೇರುಗಳು ಪಾತಾಳಕ್ಕೆ, $100ರ ಸನಿಹದಲ್ಲೇ ತೈಲ ದರ!

13/03/2026 10:12 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪವಿತ್ರಾಗೌಡಳ ನೆಚ್ಚಿನ ಎರಡು ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್ : ಕಾರಣ ಏನು ಗೊತ್ತ?
KARNATAKA

ಪವಿತ್ರಾಗೌಡಳ ನೆಚ್ಚಿನ ಎರಡು ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್ : ಕಾರಣ ಏನು ಗೊತ್ತ?

By kannadanewsnow0509/09/2024 2:20 PM

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರ ಗೌಡ, ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ. ಕಳೆದ ಮೂರು ತಿಂಗಳಿನಿಂದ ಪವಿತ್ರ ಗೌಡ ಜೈಲಿನಲ್ಲಿ ಇರುವ ಕಾರಣದಿಂದ ಪವಿತ್ರ ಗೌಡ ನಿವಾಸದಲ್ಲಿರುವ ಎರಡು ಶ್ವಾನಗಳನ್ನು ದರ್ಶನ್ ಮನೆಗೆ ಇದೀಗ ಶಿಫ್ಟ್ ಮಾಡಲಾಗುತ್ತಿದೆ.

ಹೌದು ಪವಿತ್ರಾಗೌಡ ಮನೆಯಲ್ಲಿ ಇರುವ ನೆಚ್ಚಿನ ನಾಯಿಗಳದ ಬೆಲ್ಜಿಯನ್ ಮೆಲೋಸಿಸ್ ಹಾಗೂ ಫ್ರೆಂಚ್ ಬುಲ್ ಡಾಗ್ ನಾಯಿಗಳನ್ನು ದರ್ಶನ್ ಮನೆಗೆ ಶಿಫ್ಟ್ ಮಾಡಲಾಗುತ್ತೆ. ಎರಡು ಶ್ವಾನಗಳು ದರ್ಶನ್ ಮನೆಗೆ ಶಿಫ್ಟ್ ಆಗಲಿದೆ ಮನೆಯಲ್ಲಿರುವ ಎರಡು ನಾಯಿಗಳನ್ನ ದರ್ಶನ ಅವರ ಮನೆಗೆ ಶಿಫ್ಟ್ ಮಾಡಲಾಗುತ್ತಿದೆ.

ಪವಿತ್ರ ಗೌಡ ಮನೆಯಲ್ಲಿ ನಾಯಿಗಳನ್ನು ನೋಡಿಕೊಳ್ಳಲು ಯಾರು ಇಲ್ಲ. ಅವುಗಳ ಆರೋಗ್ಯದ ದೃಷ್ಟಿಯಿಂದ ದರ್ಶನ ಮನೆಗೆ ಈ ಎರಡು ನಾಯಿಗಳನ್ನ ಶಿಫ್ಟ್ ಮಾಡಲಾಗುತ್ತದೆ ಎಂದು ಪ್ರಾಣಿ ದಯಾ ಸಂಘದ ಸದಸ್ಯರಾಗಿರುವಂತಹ ಹರೀಶ್ ಸ್ಪಷ್ಟನೆ ನೀಡಿದರು.

Share. Facebook Twitter LinkedIn WhatsApp Email

Related Posts

BREAKING : ವಿಜಯಪುರದಲ್ಲಿ ಭೀಕರ ಅಪಘಾತ : ಶ್ರೀಶೈಲಕ್ಕೆ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ!

13/03/2026 10:43 AM1 Min Read

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

13/03/2026 10:25 AM1 Min Read

ಊಟವಾದ ತಕ್ಷಣ ಈ ತಪ್ಪು ಮಾಡುತ್ತಿದ್ದೀರಾ? ಎಚ್ಚರ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು!

13/03/2026 10:04 AM2 Mins Read
Recent News

BREAKING : ವಿಜಯಪುರದಲ್ಲಿ ಭೀಕರ ಅಪಘಾತ : ಶ್ರೀಶೈಲಕ್ಕೆ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ!

13/03/2026 10:43 AM

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

13/03/2026 10:25 AM

ಯುದ್ಧದ ಕಿಚ್ಚಿಗೆ ನಲುಗಿದ ಜಾಗತಿಕ ಮಾರುಕಟ್ಟೆ: ಏಷ್ಯಾ ಷೇರುಗಳು ಪಾತಾಳಕ್ಕೆ, $100ರ ಸನಿಹದಲ್ಲೇ ತೈಲ ದರ!

13/03/2026 10:12 AM

BREAKING : ಕೋಮಾಗೆ ಜಾರಿದ ಇರಾನ್ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮನೈ, ಎರಡು ಕಾಲು ಸಹ ಕಟ್!

13/03/2026 10:10 AM
State News
KARNATAKA

BREAKING : ವಿಜಯಪುರದಲ್ಲಿ ಭೀಕರ ಅಪಘಾತ : ಶ್ರೀಶೈಲಕ್ಕೆ ತೆರಳುತ್ತಿದ್ದ ಕಾರು ಪಲ್ಟಿಯಾಗಿ ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ!

By kannadanewsnow0513/03/2026 10:43 AM KARNATAKA 1 Min Read

ವಿಜಯಪುರ : ವಿಜಯಪುರದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲಿ ಸಾವನಪ್ಪಿದ್ದು ಮತ್ತಿಬ್ಬರಿಗೆ ಗಂಭೀರವಾದ ಗಾಯಗಳ ಘಟನೆ…

BREAKING : ಡಿಸಿಎಂ ಡಿಕೆಶಿ ಬಳಿಕ ಮಾರ್ಚ್ 16 ರಂದು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜಿಸಿದ ಸಿಎಂ ಸಿದ್ದರಾಮಯ್ಯ!

13/03/2026 10:25 AM

ಊಟವಾದ ತಕ್ಷಣ ಈ ತಪ್ಪು ಮಾಡುತ್ತಿದ್ದೀರಾ? ಎಚ್ಚರ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು!

13/03/2026 10:04 AM

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.