ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಯಾರಾದ್ರು ನಿಮ್ಮ ಬಳಿ ನಿಮಗೆ ಎಷ್ಟು ವಯಸ್ಸು ಎಂದರೆ ನಾವು ಥಟ್ ಅಂತ ಹೇಳುತ್ತೇವೆ. ಹೀಗೆ ನಮ್ಮ ವಯಸ್ಸು ಹೇಳಲು ಲೆಕ್ಕಾಚಾರ ಮಾಡುವಂತಹ ಅಗತ್ಯವಿಲ್ಲ. ಆದ್ರೆ ನಿಮ್ಮ ಆಧ್ಯಾತ್ಮಿಕ ವಯಸ್ಸು ಎಷ್ಟು ಎಂದು ಕೇಳಿದ್ರೆ ನಿಮಗೆ ಉತ್ತರ ಗೊತ್ತಾ? ಕೆಲವರಿಗೆ ಈ ಕುರಿತು ತಿಳಿದಿರಬಹುದು, ಆದ್ರೆ ಬಹುತೇಕರಿಗೆ ಇದು ಹೊಸ ವಿಚಾರ. ಆಧ್ಯಾತ್ಮಿಕ ವಯಸ್ಸು ಅಂದ್ರೆ ಎಷ್ಟು?
ನಿಮ್ಮ ದೇಹ ಹಾಗೂ ಮನಸ್ಸಿನ ವಯಸ್ಸು. ನಿಮ್ಮ ಮನಸ್ಸಿಗೂ ಒಂದು ವಯಸ್ಸು ಇದೆ. ಅದನ್ನೇ ಆಧ್ಯಾತ್ಮಿಕ ವಯಸ್ಸು ಎನ್ನಲಾಗುತ್ತದೆ. ಆಧ್ಯಾತ್ಮಿಕತೆಯಲ್ಲಿ ಸಂಪೂರ್ಣ ನಂಬಿಕೆ ಇಟ್ಟವರು, ಇಂತಹ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು ಸೇರಿ ಈ ಕಾರ್ಯಗಳಲ್ಲಿ ನಂಬಿಕೆ ಇಲ್ಲದವರಲ್ಲೂ ನಾವು ಈ ಆಧ್ಯಾತ್ಮಿಕ ವಯಸ್ಸು ಪತ್ತೆ ಮಾಡಬಹುದು.
ಈ ಆಧ್ಯಾತ್ಮಿಕ ವಯಸ್ಸಿನಲ್ಲಿ ಮೂರು ಹಂತಗಳನ್ನು ನಾವು ನೋಡಬಹುದು. ಅದರಲ್ಲಿ ಈ ಮೂರು ಹಂತಗಳಲ್ಲಿ ನಿಮ್ಮ ವಯಸ್ಸು ನಿರ್ಧರಿತವಾಗುತ್ತದೆ. ಹಾಗಾದ್ರೆ ನೀವು ಕೂಡ ನಿಮ್ಮ ಆಧ್ಯಾತ್ಮಿಕ ವಯಸ್ಸು ಎಷ್ಟು ಎಂಬುದನ್ನು ತಿಳಿದುಕೊಳ್ಳಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಆಧ್ಯಾತ್ಮಿಕ ಮಗು ಈ ವಯಸ್ಸಿನಲ್ಲಿ ಯಾರು ಪಾಪ ಮತ್ತು ಪುಣ್ಯದ ನಡುವಿನ ವ್ಯತ್ಯಾಸ ಗುರುತಿಸುತ್ತಿರುತ್ತಾರೋ ಅವರ ವಯಸ್ಸಾಗಿದೆ. ಅಂದರೆ ಇದು ಆರಂಭಿಕ ಹಂತ. ಆಧ್ಯಾತ್ಮದಲ್ಲಿ ಅವರಿಗೆ ನಂಬಿಕೆ ಇದ್ದು ಇನ್ನು ಆಳಕ್ಕೆ ಇಳಿಯದೆ ಪೂಜೆ ಹಾಗೂ ಮಂತ್ರದಂತಹ ಕೆಲವೇ ಕೆಲವು ಅಂಶಗಳನ್ನು ಅವರು ರೂಢಿಸಿಕೊಂಡಿರುತ್ತಾರೆ. ದೇವರ ಬಗ್ಗೆ ಇವರಲ್ಲಿ ಒಂದು ಕಲ್ಪನೆ ಮೂಡಿರುತ್ತದೆ. ದೇವರೆಂದರೇ ಹೀಗೆ ಇರುತ್ತಾನೆ. ಹೀಗೆ ಪೂಜಿಸಬೇಕು, ದೇವರೀಗ ಅಸ್ಪಷ್ಟವಲ್ಲ. ಅದೊಂದು ಬಲವಾದ ಶಕ್ತಿ, ತನ್ನ ಏಳಿಕೆಯಲ್ಲಿ ದೇವರ ಪಾಲಿದೆ ಎಂದು ನಂಬಿರುವ ಸಾಮಾನ್ಯ ಆರಂಭಿಕ ಹಂತವಾಗಿದೆ. ಬಹುತೇಕ ಮಂದಿ ಇದೇ ವಯಸ್ಸಿನಲ್ಲಿರುತ್ತಾರೆ.
ಆಧ್ಯಾತ್ಮಿಕ ಯುವ ವಯಸ್ಕ ಈ ಹಂತದಲ್ಲಿರುವ ಮಂದಿ ದೇವರನ್ನು ಕೇವಲ ಮೂರ್ತಿಯಾಗಿ ನಂಬದೆ ವಿಶೇಷ ಧ್ಯಾನರಾಗಿರುತ್ತಾರೆ. ದೇವರನ್ನು ಮನದೊಳಗೆ ಜಪಿಸುವ ಇವರಲ್ಲಿ ದೇವರ ಕುರಿತು ನಂಬಿಕೆ ಮತ್ತಷ್ಟು ಗಾಢವಾಗಿರುತ್ತೆ. ಪ್ರತಿಯೊಂದು ಕೆಲಸ ಮಾಡುವ ಮುನ್ನ ಅವರು ದೇವರ ಪ್ರಾರ್ಥಿಸಿ ಆತನಿಂದ ಮಾತ್ರ ಇದು ಯಶಸ್ವಿಯಾಗಲಿದೆ ಎಂದು ಭಾವಿಸುತ್ತಾರೆ. ಈ ವಯಸ್ಸಿನಲ್ಲಿ ಆತ ದೇವರನ್ನು ಹುಡುಕಲು ಆರಂಭಿಸುತ್ತಾನೆ. ಹೀಗಾಗಿ ಪುಸ್ತಕಗಳ ಓದಲು ಆರಂಭಿಸುತ್ತಾನೆ. ಧಾರ್ಮಿಕ ಗ್ರಂಥಗಳು, ಪುರಾತನ ಸ್ಥಳಗಳು, ಪವಿತ್ರ ಸ್ಥಳಗಳಲ್ಲಿ ದೇವರನ್ನು ನೋಡಲು ಆರಂಭಿಸುತ್ತಾನೆ. ಅಲ್ಲಿ ಭಕ್ತಿ ಮುಖ್ಯ ಎಂದು ಆತ ನಂಬಿರುತ್ತಾನೆ, ಆದ್ರೆ ಅದರ ಪ್ರತಿಫಲವನ್ನು ಮತ್ತೆ ಆತ ದೇವರ ಮೇಲೆ ಹಾಕುತ್ತಾನೆ.
ಇಲ್ಲಿ ಪಾಪ, ಕರ್ಮ, ಸ್ವರ್ಗ, ನರಕದ ಕುರಿತು ಆತನಿಗೆ ಬಲವಾದ ನಂಬಿಕೆ ಇರುತ್ತದೆ. ಹಾಗೆ ತನಗೆ ತಾನು ಒಂದಿಷ್ಟು ನಿಯಮಗಳ ಹಾಕಿಕೊಳ್ಳುತ್ತಾನೆ. ಬದ್ಧತೆಯಿಂದ ಎಲ್ಲವನ್ನು ಆತ ಪಾಲಿಸುತ್ತಾನೆ
ಆಧ್ಯಾತ್ಮಿಕ ಪೋಷಕರು ಈ ಹಂತದಲ್ಲಿರುವ ಮಂದಿ ದೇವರನ್ನು ತಮ್ಮಲ್ಲಿಯೇ ನೋಡುತ್ತಾರೆ. ಅಂದರೆ ದೇವರು ಒಂದು ಸ್ಥಳದಲ್ಲಿ ಇದ್ದಾನೆ ಎಂಬುದನ್ನು ಅವರು ನಂಬುವುದಿಲ್ಲ, ಹಾಗೆ ದೇವರನ್ನು ನಾವು ಸೇರಲು ಒಂದು ಮಾರ್ಗವಿದೆ ಎಂದು ನಂಬುವ ಹಂತ. ಇಲ್ಲಿ ದೇವರನ್ನು ಆತ ತನ್ನ ಒಂದು ಭಾಗ ಎಂದು ಭಾವಿಸುತ್ತಾನೆ. ದೆವರಲ್ಲಿ ಲೀನನಾಗುವ ಹಂತವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ. ಹಾಗೆ ದೇವರಿಂದ ಸೃಷ್ಟಿಯಾದ ಜಗತ್ತು ದೇವರಿಂದ ಅಂತ್ಯವಾಗುವಂತಹ ಸಿದ್ಧಾಂತದಲ್ಲಿ ಬಲವಾದ ನಂಬಿಕೆ ಇಟ್ಟಿರುತ್ತಾರೆ.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559