Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 5 ಕೋಟಿ ಆಫರ್ ಕೊಟ್ಟು ಒಡಿಶಾ ಶಾಸಕರ ಖರೀದಿಗೆ ಮುಂದಾಗಿದ್ದರು : ಡಿಸಿಎಂ ಡಿಕೆ ಶಿವಕುಮಾರ್!

15/03/2026 12:51 PM

ಕರೂರ್ ಕಾಲ್ತುಳಿತ ಪ್ರಕರಣ: ಸಿಬಿಐ ಮುಂದೆ ನಟ ವಿಜಯ್ ಹಾಜರು; ಮೂರನೇ ಬಾರಿಗೆ ವಿಚಾರಣೆ

15/03/2026 12:50 PM

BREAKING : ಬೆಂಗಳೂರಲ್ಲಿರುವ ಒಡಿಶಾ ಶಾಸಕರ ಖರೀದಿಗೆ ಮುಂದಾದ ಅಪರಿಚಿತ ವ್ಯಕ್ತಿಗಳು : ಬ್ಲಾಂಕ್ ಚೆಕ್ ಕೂಡ ಪತ್ತೆ!

15/03/2026 12:47 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನನ್ನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಬೇಡಿ : ಅಭಿಮಾನಿಗಳಿಗೆ, ಕೇಂದ್ರ ಸಚಿವ HD ಕುಮಾರಸ್ವಾಮಿ ಮನವಿ
KARNATAKA

ನನ್ನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಬೇಡಿ : ಅಭಿಮಾನಿಗಳಿಗೆ, ಕೇಂದ್ರ ಸಚಿವ HD ಕುಮಾರಸ್ವಾಮಿ ಮನವಿ

By kannadanewsnow0515/12/2024 6:51 AM

ಬೆಂಗಳೂರು : ನನ್ನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಬೇಡಿ ಎಂದು ಅಭಿಮಾನಿಗಳು ಮತ್ತು ಜೆಡಿಎಸ್‌ ಕಾರ್ಯಕರ್ತರಲ್ಲಿ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದ್ಧಾರೆ.

ನನ್ನೆಲ್ಲಾ ನೆಚ್ಚಿನ ಕಾರ್ಯಕರ್ತ ಬಂಧುಗಳಲ್ಲಿ ನನ್ನ ಮನವಿ.ಡಿಸೆಂಬರ್ 16ರಂದು ನನ್ನ ಜನ್ಮದಿನ. ಪ್ರತೀ ವರ್ಷ ನೀವೆಲ್ಲ ಬಹಳ ಅರ್ಥಪೂರ್ಣವಾಗಿ ನನ್ನ ಹುಟ್ಟುಹಬ್ಬ ಆಚರಿಸುತ್ತಾ ನನ್ನ ಬದುಕಿಗೆ ಸಾರ್ಥಕತೆ ತಂದು ಕೊಟ್ಟಿದ್ದೀರಿ. ರಾಜಕೀಯವಾಗಿ ನನ್ನ ಯಶಸ್ಸಿಗೆ ಮೂಲ ಆಧಾರಸ್ತಂಭವೇ ತಾವುಗಳು. ಆ ಕೃತಜ್ಞತಾ ಭಾವದಿಂದ ನಿಮ್ಮಲ್ಲಿ ನನ್ನದೊಂದು ವಿನಮ್ರ ಕಳಕಳಿಯ ಮನವಿ.

ಸಂಸತ್ ಅಧಿವೇಶನ ನಡೆಯುತ್ತಿದೆ. ಹೀಗಾಗಿ ನಾನು ನವದೆಹಲಿಯಲ್ಲಿಯೇ ಉಳಿಯಬೇಕಾಗಿದೆ. ಅಲ್ಲದೆ; ಬೆಳಗಾವಿ ಸುವರ್ಣಸೌಧದಲ್ಲಿ ಕಲಾಪವೂ ಸಾಗಿದೆ. ಇಂಥಹ ಸನ್ನಿವೇಶದಲ್ಲಿ ವಿಜೃಂಭಣೆಯ ಹುಟ್ಟುಹಬ್ಬ ಬೇಡ ಎನ್ನುವುದು ನನ್ನ ಅಭಿಪ್ರಾಯ.ತಾವುಗಳು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಅಷ್ಟು ಸಾಕು ನನಗೆ. ಸಾಧ್ಯವಾದರೆ ಸಮಾಜಕ್ಕೆ, ದುರ್ಬಲ ಜನರಿಗೆ ಏನಾದರೂ ಸಹಾಯ ಮಾಡಿ. ಜನಸೇವೆ ಜಾತ್ಯತೀತ ಜನತಾದಳ ಪಕ್ಷದ ಮೂಲತತ್ತ್ವ. ಅದೇ ನನಗೆ ತಾವು ಕೊಡುವ ಉಡುಗೋರೆ. ಎಂದು ಮನವಿ ಮಾಡಿದ್ಧಾರೆ.

ನನ್ನೆಲ್ಲಾ ನೆಚ್ಚಿನ ಕಾರ್ಯಕರ್ತ ಬಂಧುಗಳಲ್ಲಿ ನನ್ನ ಮನವಿ.

ಡಿಸೆಂಬರ್ 16ರಂದು ನನ್ನ ಜನ್ಮದಿನ. ಪ್ರತೀ ವರ್ಷ ನೀವೆಲ್ಲ ಬಹಳ ಅರ್ಥಪೂರ್ಣವಾಗಿ ನನ್ನ ಹುಟ್ಟುಹಬ್ಬ ಆಚರಿಸುತ್ತಾ ನನ್ನ ಬದುಕಿಗೆ ಸಾರ್ಥಕತೆ ತಂದು ಕೊಟ್ಟಿದ್ದೀರಿ. ರಾಜಕೀಯವಾಗಿ ನನ್ನ ಯಶಸ್ಸಿಗೆ ಮೂಲ ಆಧಾರಸ್ತಂಭವೇ ತಾವುಗಳು. ಆ ಕೃತಜ್ಞತಾ ಭಾವದಿಂದ ನಿಮ್ಮಲ್ಲಿ ನನ್ನದೊಂದು…

— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) December 14, 2024

Share. Facebook Twitter LinkedIn WhatsApp Email

Related Posts

BREAKING : 5 ಕೋಟಿ ಆಫರ್ ಕೊಟ್ಟು ಒಡಿಶಾ ಶಾಸಕರ ಖರೀದಿಗೆ ಮುಂದಾಗಿದ್ದರು : ಡಿಸಿಎಂ ಡಿಕೆ ಶಿವಕುಮಾರ್!

15/03/2026 12:51 PM1 Min Read

BREAKING : ಬೆಂಗಳೂರಲ್ಲಿರುವ ಒಡಿಶಾ ಶಾಸಕರ ಖರೀದಿಗೆ ಮುಂದಾದ ಅಪರಿಚಿತ ವ್ಯಕ್ತಿಗಳು : ಬ್ಲಾಂಕ್ ಚೆಕ್ ಕೂಡ ಪತ್ತೆ!

15/03/2026 12:47 PM1 Min Read

GOOD NEWS : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 5764 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ : ಸರ್ಕಾರದಿಂದ ಆದೇಶ

15/03/2026 12:44 PM1 Min Read
Recent News

BREAKING : 5 ಕೋಟಿ ಆಫರ್ ಕೊಟ್ಟು ಒಡಿಶಾ ಶಾಸಕರ ಖರೀದಿಗೆ ಮುಂದಾಗಿದ್ದರು : ಡಿಸಿಎಂ ಡಿಕೆ ಶಿವಕುಮಾರ್!

15/03/2026 12:51 PM

ಕರೂರ್ ಕಾಲ್ತುಳಿತ ಪ್ರಕರಣ: ಸಿಬಿಐ ಮುಂದೆ ನಟ ವಿಜಯ್ ಹಾಜರು; ಮೂರನೇ ಬಾರಿಗೆ ವಿಚಾರಣೆ

15/03/2026 12:50 PM

BREAKING : ಬೆಂಗಳೂರಲ್ಲಿರುವ ಒಡಿಶಾ ಶಾಸಕರ ಖರೀದಿಗೆ ಮುಂದಾದ ಅಪರಿಚಿತ ವ್ಯಕ್ತಿಗಳು : ಬ್ಲಾಂಕ್ ಚೆಕ್ ಕೂಡ ಪತ್ತೆ!

15/03/2026 12:47 PM

GOOD NEWS : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 5764 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ : ಸರ್ಕಾರದಿಂದ ಆದೇಶ

15/03/2026 12:44 PM
State News
KARNATAKA

BREAKING : 5 ಕೋಟಿ ಆಫರ್ ಕೊಟ್ಟು ಒಡಿಶಾ ಶಾಸಕರ ಖರೀದಿಗೆ ಮುಂದಾಗಿದ್ದರು : ಡಿಸಿಎಂ ಡಿಕೆ ಶಿವಕುಮಾರ್!

By kannadanewsnow0515/03/2026 12:51 PM KARNATAKA 1 Min Read

ಬೆಂಗಳೂರು : ಅಪರಿಚಿತ ವ್ಯಕ್ತಿಗಳು ಒಡಿಶಾ ಶಾಸಕರನ್ನು ಭೇಟಿಯಾಗಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು,…

BREAKING : ಬೆಂಗಳೂರಲ್ಲಿರುವ ಒಡಿಶಾ ಶಾಸಕರ ಖರೀದಿಗೆ ಮುಂದಾದ ಅಪರಿಚಿತ ವ್ಯಕ್ತಿಗಳು : ಬ್ಲಾಂಕ್ ಚೆಕ್ ಕೂಡ ಪತ್ತೆ!

15/03/2026 12:47 PM

GOOD NEWS : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 5764 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಚಾಲನೆ : ಸರ್ಕಾರದಿಂದ ಆದೇಶ

15/03/2026 12:44 PM

BREAKING : ಬೆಂಗಳೂರಲ್ಲಿ ವಿವಾಹಿತೆ ಅನುಮಾನಾಸ್ಪದ ಸಾವು : ಪತಿಯೆ ಕೊಲೆ ಮಾಡಿರೋ ಆರೋಪ!

15/03/2026 12:42 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.