Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: RCB ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಸದ್ಯಕ್ಕಿಲ್ಲ ರಿಲೀಫ್: ರಿಟ್ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

06/06/2025 4:48 PM

BREAKING : ಭಾರತದಲ್ಲಿ ಎಲೋನ್ ಮಸ್ಕ್ ‘ಸ್ಟಾರ್‌ ಲಿಂಕ್‌’ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

06/06/2025 4:42 PM

BREAKING: ಬೆಂಗಳೂರು ಕಾಲ್ತುಳಿತ ದುರಂತ ಕೇಸ್: KSCA ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

06/06/2025 4:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆಲೂಗಡ್ಡೆ ಪ್ರಿಯರೇ ಎಚ್ಚರ… : ಈ ಮಾರ್ಕ್‌ಗಳಿರುವ ಆಲೂಗಡ್ಡೆ ಖಂಡಿತ ತಿನ್ನಬೇಡಿ..!
LIFE STYLE

ಆಲೂಗಡ್ಡೆ ಪ್ರಿಯರೇ ಎಚ್ಚರ… : ಈ ಮಾರ್ಕ್‌ಗಳಿರುವ ಆಲೂಗಡ್ಡೆ ಖಂಡಿತ ತಿನ್ನಬೇಡಿ..!

By KNN IT Team05/01/2024 11:18 PM

ಆಲೂಗಡ್ಡೆ ಬಹಳ ಜನರಿಗೆ ಇಷ್ಟವಾದುದು. ಇವುಗಳನ್ನು ಅನೇಕ ವಿಧಗಳಲ್ಲಿ ಬಳಸಬಹುದು. ಆಲೂಗಡ್ಡೆ ಬೋಂಡಾ, ಪಲ್ಯ, ಸಾಗು ಹೀಗೆ ಹಲವು ವಿಧಗಳಲ್ಲಿ ಬಳಸಬಹುದು. ಹಾಗೂ ಇದು ಬೇಗನೇ ಬೇಯುವುದರಿಂದ ಹೆಚ್ಚಿನ ಶ್ರಮ ಕೂಡಾ ಇರುವುದಿಲ್ಲ. ಆದರೆ ನೀವು ಗಮನಿಸಿರುವುದು ಈ ಆಲೂಗಡ್ಡೆಯನ್ನು ಕತ್ತರಿಸಿದಾಗ ಅದರ ಬಣ್ಣ ಹಸಿರಾಗಿರುವುದು. ಇಲ್ಲಿ ಕೆಲವರಿಗೆ ಒಂದು ಪ್ರಶ್ನೆ ಕಾಡುತ್ತೆ, ಇದನ್ನು ತಿನ್ನಬಹುದೇ ಎಂದು. ಇದು ಆರೋಗ್ಯಕ್ಕೆ ಉತ್ತಮವೇ ಎಂದು. ಆಲೂಗಡ್ಡೆ ಮೇಲೆ ಹಸಿರು ಬಣ್ಣ ಕಂಡರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಸೆಯಲಾಗುತ್ತದೆ. ಏಕೆಂದರೆ ಇದು ಕೊಳೆತು ಹೋಗಿದೆ ಎಂದು ಜನರು ಭಾವಿಸುತ್ತಾರೆ.

ಆಲೂಗಡ್ಡೆ ಮೇಲೆ ಹಸಿರು ಬಣ್ಣ ಹೊಂದಿದ್ದರೆ ಅದನ್ನು ತಿನ್ನುವುದು ಅಷ್ಟು ಒಳ್ಳೆಯದಲ್ಲ ಎಂದು ಆಹಾರ ತಜ್ಞರ ಮಾತು. ಸೋಲನೈನ್‌ ಎಂಬ ಗ್ಲೈಕೋಆಲ್ಕಲಾಯ್ಡ್‌ ಸಂಯುಕ್ತವು ಅಧಿಕವಾಗಿರುವಾಗ ಆಲೂಗಡ್ಡೆಗಳು ಹಸಿರು ಬಣ್ಣಕ್ಕೆ ತಿರುಗುತ್ತದೆ. ಇಂತಹ ಆಲೂಗಡ್ಡೆ ತಿಂದರೆ ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದು ವಿಷಕಾರಿ ಎಂದು ಹೇಳಲಾಗಿದೆ. ಹೆಚ್ಚು ಹಸಿರು ಬಣ್ಣ ಹೊಂದಿರುವ ಆಲೂಗಡ್ಡೆ ತಿಂದರೆ ಜೀರ್ಣಕಾರಿ ಸಮಸ್ಯೆ ಉಂಟಾಗುತ್ತದೆ ಮತ್ತು ಫುಡ್‌ ಪಾಯ್ಸನಿಂಗ್‌ ಕಾರಣವಾಗುತ್ತದೆ. ಕೆಲವೊಮ್ಮೆ ಈ ಸೋಲನೈನ್‌ ತಲೆನೋವು ಮತ್ತು ಚಡಪಡಿಕೆಗೆ ಕಾರಣವಾಗುವ ಸಂಭವನೀಯತೆ ಹೆಚ್ಚಾಗಿದೆ ಎಂದು ಮಾಹಿತಿ ದೊರಕಿದೆ.

Share. Facebook Twitter LinkedIn WhatsApp Email

Related Posts

ಫಿಟ್ನೆಸ್’ನಲ್ಲಿ ಹೊಸ ಟ್ರೆಂಡ್ ; 6-6-6 ನಡಿಗೆಯಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು.! ಹೇಗೆ ಗೊತ್ತಾ.?

05/06/2025 10:04 PM3 Mins Read

ರಾತ್ರಿ ಟೈಮಲ್ಲಿ ‘ಹಾಲು’ ಕುಡಿಯೋದ್ರಿಂದ ಎಷ್ಟೊಂದು ಪ್ರಯೋಜನಗಳಿವೆ ಗೊತ್ತಾ?

05/06/2025 8:56 PM1 Min Read

ಬೆಳಿಗ್ಗೆ ಎದ್ದ ತಕ್ಷಣ ಈ ಪರಿಹಾರ ಅನುಸರಿಸಿ.! ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲಿರುತ್ತೆ

05/06/2025 8:22 PM2 Mins Read
Recent News

BREAKING: RCB ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಸದ್ಯಕ್ಕಿಲ್ಲ ರಿಲೀಫ್: ರಿಟ್ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

06/06/2025 4:48 PM

BREAKING : ಭಾರತದಲ್ಲಿ ಎಲೋನ್ ಮಸ್ಕ್ ‘ಸ್ಟಾರ್‌ ಲಿಂಕ್‌’ ಆರಂಭಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

06/06/2025 4:42 PM

BREAKING: ಬೆಂಗಳೂರು ಕಾಲ್ತುಳಿತ ದುರಂತ ಕೇಸ್: KSCA ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

06/06/2025 4:40 PM

‘ಮೆಷಿನ್ ಗನ್, ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ ಕಮಾಂಡೋಗಳು’.! ಚೆನಾಬ್ ಸೇತುವೆ ಮೇಲೆ ಸಾಗುವ ವಂದೇ ಭಾರತ್’ಗೆ ಎಂತಹ ಭದ್ರತೆ ಇದೆ ಗೊತ್ತಾ?

06/06/2025 4:31 PM
State News
KARNATAKA

BREAKING: RCB ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಸದ್ಯಕ್ಕಿಲ್ಲ ರಿಲೀಫ್: ರಿಟ್ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್

By kannadanewsnow0906/06/2025 4:48 PM KARNATAKA 2 Mins Read

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಂಧಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru…

BREAKING: ಬೆಂಗಳೂರು ಕಾಲ್ತುಳಿತ ದುರಂತ ಕೇಸ್: KSCA ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಆದೇಶ

06/06/2025 4:40 PM

ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜ್ ಗೇಟ್ ಪಾಸ್ ಬಗ್ಗೆ ಸಿಎಂ ಸಿದ್ಧರಾಮಯ್ಯ ಕಾರಣ ತಿಳಿಸಬೇಕು: ಬಿಜೆಪಿ ಪ್ರಕಾಶ್ ಒತ್ತಾಯ

06/06/2025 4:27 PM

ದೇಶಿ ಫೌಂಡೇಶನ್ ಶ್ರೀಧರ್ ಮೂರ್ತಿ ನಿಧನ: ಸಾಗರ ತಾಲ್ಲೂಕು ಕರವೇ ಅಧ್ಯಕ್ಷ ಜಯರಾಮ್ ಸೂರನಗದ್ದೆ ಸಂತಾಪ

06/06/2025 3:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.