ಸುಭಾಷಿತ :

Monday, September 23 , 2019 3:53 PM

‘ಅಪ್ಪಂದಿರ ದಿನ’ದಂದೇ ವರುಣ್ ಗೆ ತಂದೆಯಿಂದ ಕಪಾಳ ಮೋಕ್ಷ..!


Sunday, June 16th, 2019 4:04 pm

ಮುಂಬೈ: ಬಾಲಿವುಡ್ ನಟ ವರುಣ್ ಅವರು  ಫಾದರ್ ಡೇ ದಿನದಂದೇ ತನ್ನ ತಂದೆಯಿಂದ ಕಪಾಳಕ್ಕೆ ಬಾರಿಸಿಕೊಂಡಿದ್ದಾರೆ. ಅಲ್ಲದೆ ತನ್ನ ತಂದೆ ಕಪಾಳಕ್ಕೆ ಹೊಡೆದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಹೌದು, ಡೇವಿಡ್ ದವನ್ ತನ್ನ ಮಗ ವರುಣ್‍ಗೆ ಕಪಾಳ ಮೋಕ್ಷ ಮಾಡಿದ್ದಾರೆ. . ಕಪಾಳಕ್ಕೆ ಹೊಡೆದುಕೊಂಡ ವರುಣ್ ಕ್ಯಾಮೆರಾ ನೋಡಿ ಸ್ಮೈಲ್ ಮಾಡಿದ್ದಾರೆ. ಈ ವಿಡಿಯೋವನ್ನು ವರುಣ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಹಂಚಿಕೊಂಡು ಬರೆದುಕೊಂಡ ವರುಣ್ , “ತಂದೆ, ತಂದೆ ಆಗಿರುತ್ತಾರೆ. ನನ್ನ ತಂದೆ ನನಗೆ ಪ್ರೀತಿಯಿಂದ ಹೊಡೆದರೆ ಅದು ಇಷ್ಟವಾಗುತ್ತದೆ. ನಿಮಗೆ ಹೇಗೆ ಅನಿಸುತ್ತದೆ” ಎಂದು ಪೋಸ್ಟ್ ಮಾಡಿದ್ದಾರೆ.   ಅಂದಹಾಗೆ ಡೇವಿಡ್ ಧವನ್ ಸಿನಿಮಾ ನಿರ್ದೇಶಕರಾಗಿದ್ದು, ‘ಕೂಲಿ ನಂ’ 1 ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions