ಬೆಂಗಳೂರು: ಇ-ಶ್ರಮ್ -ಶ್ರಮ್ ಯೋಜನೆಯಲ್ಲಿ ಹೆಸರು ನೋಂದಾಯಿಸುವ ಅಸಂಘಟಿತ ಕಾರ್ಮಿಕರ ವಯೋಮಿತಿಯನ್ನು ಈಗಿನ 59 ವರ್ಷದಿಂದ 70 ವರ್ಷಕ್ಕೆ ವಿಸ್ತರಿಸಲಾಗುತ್ತದೆ ಅಂಥ ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯು ಅಸಂಘಟಿತ ವಲಯದ ಕಾರ್ಮಿಕರಾದ ಬಟ್ಟೆ ಒಗೆಯುವವರು, ಚಮ್ಮಾರರು, ಇಟ್ಟಿಗೆ ಗೂಡು ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಮನೆಕೆಲಸದವರು, ಪೋರ್ಟರ್ ರಿಕ್ಷಾ ಚಾಲಕರು, ಆಟೋ ಚಾಲಕರು, ನರೇಗಾ ಕಾರ್ಮಿಕರು, ಮಧ್ಯಾಹ್ನದ ಬಿಸಿಯೂಟ ಕಾರ್ಮಿಕರು, ಆನ್ಲೈನ್ ಕಂಪನಿ ಮತ್ತು ಕೊರಿಯರ್ಗಳು, ಕಾವಲುಗಾರರು, ಚಾಲಕರು, ಅಡುಗೆಯವರು, ಆರೈಕೆದಾರರು ಮತ್ತು ನರ್ಸ್ಗಳನ್ನು ಒದಗಿಸಿದೆ. ಕಟ್ಟಡ ಅಂಗಡಿಯವರು, ಮೆಸ್ ಗಳು, ಧರ್ಮಶಾಲಾಗಳಿಗೆ ಇ-ಶ್ರಮ್ ಕಾರ್ಡ್ ಯೋಜನೆಯಡಿ ಪಿಂಚಣಿ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತಿದೆ.