ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 19 ಆರೋಪಿಗಳನ್ನು ಬಂಧಿಸಲಾಗಿತ್ತು. 13 ಆರೋಪಿಗಳಿಗೆ ನಿನ್ನೆಯಷ್ಟೇ ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಈ ಬೆನ್ನಲ್ಲೇ ಇಂದು ವಿಶ್ವ ತಂದೆಯ ದಿನದಂದೇ, ಪವಿತ್ರಾ ಗೌಡ ಪುತ್ರಿ ಖುಷಿ ಭಾವನಾತ್ಮಕ ಪೋಷ್ಟ್ ಹಂಚಿಕೊಂಡಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಪವಿತ್ರಾ ಗೌಡ ಪುತ್ರಿ ಖುಷಿ ಸ್ಟೇಟಸ್ ಒಂದನ್ನು ವಿಶ್ವ ತಂದೆಯಂದಿರ ದಿನದ ಸಲುವಾಗಿ ಹಾಕಿದ್ದಾರೆ. ಅದರಲ್ಲಿ ನನ್ನ ಬಗುಕಿನಲ್ಲಿ ಎಲ್ಲವೂ ನೀನೇ ಎಂಬುದಾಗಿ ಹೇಳಿದ್ದಾರೆ.

ಇನ್ನೂ ತಾಯಿ ಪವಿತ್ರಾ ಗೌಡಗೂ ಟ್ಯಾಗ್ ಮಾಡಿರುವಂತ ಪುತ್ರಿ ಖುಷಿ, ತನಗೆ ತಾಯಿ ಮುತ್ತಿಡುವಂತ ಪೋಟೋವನ್ನು ಹಂಚಿಕೊಂಡು, ಈ ಪೋಸ್ಟ್ ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ನಟ ದರ್ಶನ್ ಪುತ್ರ ಕೂಡ ಪೋಸ್ಟ್ ಹಾಕಿ, ಪ್ರಕರಣದ ಬಗ್ಗೆ ಗಮನ ಸೆಳೆದಿದ್ದರು. ಈ ಬೆನ್ನಲ್ಲೇ ಇಂದು ಪವಿತ್ರಾ ಗೌಡ ಪುತ್ರಿ ಪೋಸ್ಟ್ ಹಾಕಿದ್ದಾರೆ.

BREAKING : ಭೀಮಾ ತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು : ಗುಂಡಿಕ್ಕಿ ರೌಡಿಶೀಟರ್‌ ಅಶೋಕ್‌ ಬರ್ಬರ ಹತ್ಯೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ: ಕೇಂದ್ರ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ

Share.
Exit mobile version