Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗವಾರ್ತೆ : ಪದವೀಧರರಿಗೆ ಗುಡ್ ನ್ಯೂಸ್ : `RBI’ ನಲ್ಲಿ 650 ಹುದ್ದೆಗಳಿಗೆ ಅರ್ಜಿ ಆಹ್ವಾನ | RBI Recruitment-2026

16/02/2026 12:50 PM

ALERT: ‘ಮೊಬೈಲ್’ ನೋಡ್ತಾ ಊಟ ಮಾಡುವವರೇ ಎಚ್ಚರ : ಮೆದುಳಿಗೆ ಸಿಗಲ್ಲ ಸಂಕೇತ, ದೇಹಕ್ಕಾಗಲ್ಲ ಜೀರ್ಣ !

16/02/2026 12:46 PM

ಫೋನ್ ಚಟ ಬಿಡಿಸಲು ಬಂದಿದೆ ಹೊಸ ಐಡಿಯಾ: ‘ಬ್ರಿಕಿಂಗ್’ ಪ್ರಯೋಗ ಮಾಡಿ; ಮೊಬೈಲ್ ಗುಲಾಮಗಿರಿಯಿಂದ ಪಾರಾಗಿ!

16/02/2026 12:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಲದಿಂದ ಮುಕ್ತಿಗೆ ಯಂತ್ರ ಮಂತ್ರ ಮತ್ತು ಪರಿಹಾರ :- ಸಾಲದಿಂದ ಮುಕ್ತಿಯಾಗಲು/ನಿವಾರಣೆಯಾಗಲು ಯಂತ್ರ ಮಂತ್ರ ಮತ್ತು ಪರಿಹಾರಗಳು
KARNATAKA

ಸಾಲದಿಂದ ಮುಕ್ತಿಗೆ ಯಂತ್ರ ಮಂತ್ರ ಮತ್ತು ಪರಿಹಾರ :- ಸಾಲದಿಂದ ಮುಕ್ತಿಯಾಗಲು/ನಿವಾರಣೆಯಾಗಲು ಯಂತ್ರ ಮಂತ್ರ ಮತ್ತು ಪರಿಹಾರಗಳು

By kannadanewsnow0727/11/2024 7:47 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಾನು ಇಂದು ನಿಮಗೆ ಸಾಲದಿಂದ ಮುಕ್ತಿಯಾಗಲು ಯಂತ್ರ ಮಂತ್ರ, ಮತ್ತು ಸ್ತೋತ್ರ ಪರಿಹಾರಗಳು ಸೇರಿದಂತೆ ಪರಿಣಾಮಕಾರಿ ಮತ್ತು ವೇಗವಾಗಿ ಕೆಲಸ ಮಾಡುವ ಸಾಲ ನಿವಾರಣೆ ಪರಿಹಾರಗಳ ಬಗ್ಗೆ ಬರೆದಿದ್ದೇನೆ. ಈ ಸಾಲ ಮುಕ್ತಿ ಯಂತ್ರ ಮಂತ್ರ ಮತ್ತು ಉಪಾಯಗಳು ಸರಳವಾಗಿದೆ

1] ಋಣ ಮುಕ್ತಿಯನ್ನು / ಸಾಲ ಮುಕ್ತಿಯನ್ನು ತೆಗೆದುಹಾಕಲು ಈ ಯಂತ್ರ ಪೂಜೆಯ ಜೊತೆ ಅರಳಿ ಮರಕ್ಕೆ ಸಂಬಂಧ ಪಟ್ಟಂತೆ ಪರಿಹಾರ:

1. ಮೊದಲು ಸಂಕಲ್ಪ :- ತೆಗೆದುಕೊಳ್ಳಿ ಭಾನುವಾರ ಹೊರತುಪಡಿಸಿ/ಬಿಟ್ಟು 7, 11, ಅಥವಾ 21 ದಿನಗಳವರೆಗೆ ಇದನ್ನು ಮಾಡಲು ಸಂಕಲ್ಪವನ್ನು ತೆಗೆದುಕೊಳ್ಳುವ ಮೂಲಕ ಈ ಪರಿಹಾರವನ್ನು ಮಾಡಿಕೊಳಬೇಕು. (ಭಾನುವಾರದಂದು ಅರಳಿ ಮರವನ್ನು ಪೂಜಿಸುವುದು ಅಶುಭವೆಂದು ಪರಿಗಣಿಸಲಾಗಿದೆ ಆದ್ದರಿಂದ ಹಿಂದೂ ಧರ್ಮದಲ್ಲಿ ಅರಳಿ ಮರದ ಪೂಜೆಯನ್ನು ಶಿಫಾರಸು ಮಾಡುವುದಿಲ್ಲ).

2. ಯಂತ್ರ ಪೂಜೆ ಮಾಡಿ :

3. ಯಂತ್ರ ಪೂಜೆಯ ನಂತರ

ಬೆಳಿಗ್ಗೆ ಅರಳಿ ಮರದ ಸ್ಥಳಕ್ಕೆ ಹೋಗಿ ಸಂಕಲ್ಪದ ಪ್ರಕಾರ ಪೂಜೆ ಮಾಡಿ – ಒಂದು ಲೋಟ ಹಾಲಿನ ಜೊತೆ ಬಿಳಿ ಎಳ್ಳನ್ನು ಮಿಕ್ಸ್ ಮಾಡಿ ಅರಳಿ ಮರದ ಬುಡಕ್ಕೆ ಅರ್ಪಿಸಬೇಕು – ಹಾಲು ಅರ್ಪಿಸುವವಾಗ ಮಂತ್ರ ಪಟನೆ ಮಾಡುತ್ತ ಹಾಲು ಅರ್ಪಿಸಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಬಿಳಿ ಎಳ್ಳನ್ನು ಬೆರೆಸಿದ ಒಂದು ಲೋಟ ಹಾಲು ವಿಷ್ಣು ಭಗವಾನ್ ಮತ್ತು ಲಕ್ಷ್ಮಿ ದೇವಿಯನ್ನು ಮೆಚ್ಚಿಸುವ ಅತ್ಯಂತ ಶಕ್ತಿಯುತವಾದ ತಂತ್ರ ಪರಿಹಾರವಾಗಿದೆ ಮತ್ತು ಇದು ಎಲ್ಲಾ ರೀತಿಯ ಹಣಕಾಸಿನ ತೊಂದರೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

2] ಯಂತ್ರ :- ಕೆಳಗಡೆ ನೀಡಿರುವ ಯಂತ್ರವನ್ನು ರಚನೆ ಮಾಡುವ ವಿಧಾನ :

1. ಈ ಯಂತ್ರವನ್ನು ಹುಣ್ಣಿಮೆ/ಅಮಾವಾಸ್ಯೆ , ಭಾನುವಾರ ಅಥವಾ ಮಂಗಳವಾರದಂದು ಸ್ನಾನ ಮಾಡಿ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ ತಯಾರಿಸಬೇಕು.
2. ಪೂರ್ವ ದಿಕ್ಕಿಗೆ ಆರಾಮವಾಗಿ ಕುಳಿತುಕೊಳ್ಳಬೇಕು
3. ಮತ್ತು ಕಸ್ತೂರಿ, ಶಿವಾಷ್ಟಕಗಂಧ, ಗೋರಂಚನ ಬೆರೆಸಿ – ಈ ಬೆರೆಸಿದ ಮಸಿಯಿಂದ ದಾಳಿಂಬೆ ಮರದ ಕಡ್ಡಿಯಿಂದ ಭೋಜಪತ್ರದ ಮೇಲೆ ಯಂತ್ರವನ್ನು ಬರೆಯಬೇಕು.
4. ನಂತರ ಈ ಯಂತ್ರಕ್ಕೆ ಪ್ರಾಣಪ್ರತಿಷ್ಠಾಪನೆ , ಜೀವಕಳೆ , ಯಂತ್ರ ಶಾಪ ವಿಮೋಚನೆ ಮಾಡಿ
5. ನಂತರ ಈ ಯಂತ್ರದ ಮುಂದೆ ತುಪ್ಪದ ದೀಪ ಮತ್ತು ಧೂಪದ್ರವ್ಯವನ್ನು ಬೆಳಗಿಸಿ ಪೂಜಿಸಬೇಕು
6. ನಂತರ, ಈ ಯಂತ್ರವನ್ನು ಮಡಚಿ ತಾಯಿತದಲ್ಲಿ ತುಂಬಿ ಅಥವಾ ಯಂತ್ರವನ್ನು ಲ್ಯಾಮಿನೇಟ್ ಮಾಡಿ ತಮ್ಮ ಹಣದ ಪರ್ಸ್‌ನಲ್ಲಿ ಇಟ್ಟುಕೊಳಬಹುದು .

3] ಋಣ ವಿಮೋಚನಾ ಸ್ತೋತ್ರ :

ಮೇಲೆ ತಿಳಿಸಿದ ರೀತಿ ಯಂತ್ರ ಪೂಜೆ , ತಂತ್ರ ಪರಿಹಾರ ಮಾಡಿಕೊಂಡು ಮನೆಗೆ ಬಂದು ಈ ಋಣ ವಿಮೋಚನಾ ಸ್ತೋತ್ರವನ್ನು ಪಟನೆ ಮಾಡುವದರಿಂದ ಅತ್ತಿ ಶೀಘ್ರವಾಗಿ ಸಾಲದ ಭಾದೆಯಿಂದ ಪರಿಹಾರ ಸಿಗುತ್ತದೆ

ಈ ಸ್ತೋತ್ರವನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಒಮ್ಮೆ ಜಪಿಸಬೇಕು.

ಋಣ ವಿಮೋಚನಾ ಸ್ತೋತ್ರ : – ಯಂತ್ರವನ್ನು ನೀವು ರಚನೆ ಮಾಡಿಕೊಂಡರೆ ಯಂತ್ರದ ಚಿತ್ರವನ್ನು ನನ್ನ ವಾಟ್ಸಪ್ಪ್ ನಂಬರಿಗೆ ಕಳುಹಿಸಿ ನಾನು ನಿಮಗೆ ಋಣ ವಿಮೋಚನಾ ಸ್ತೋತ್ರ ಕಳಿಸಿ ಕೊಡುತ್ತೇನೆ

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Yantra Mantra and Remedies for Debt - Yantra Mantra and Remedies to Get Rid of/Get rid of debt ಸಾಲದಿಂದ ಮುಕ್ತಿಗೆ ಯಂತ್ರ ಮಂತ್ರ ಮತ್ತು ಪರಿಹಾರ :- ಸಾಲದಿಂದ ಮುಕ್ತಿಯಾಗಲು/ನಿವಾರಣೆಯಾಗಲು ಯಂತ್ರ ಮಂತ್ರ ಮತ್ತು ಪರಿಹಾರಗಳು
Share. Facebook Twitter LinkedIn WhatsApp Email

Related Posts

GOOD NEWS : `BP’ ಕಾಯಿಲೆ ಇರೋರಿಗೆ ಗುಡ್ ನ್ಯೂಸ್ : ಇನ್ಮುಂದೆ ಮಾತ್ರೆಗಳ ಅಗತ್ಯವಿಲ್ಲ, ವರ್ಷಕ್ಕೆ ಕೇವಲ ಎರಡು ಇಂಜೆಕ್ಷನ್‌ಗಳು !

16/02/2026 12:37 PM1 Min Read

BIG UPDATE : 3ನೇ ಮಹಡಿಯಿಂದ ಹಾರಿ SSLC ವಿದ್ಯಾರ್ಥಿ ಆತ್ಮಹತ್ಯೆ ಕೇಸ್ : ವಾರ್ಡನ್ ಕಿರುಕುಳಕ್ಕೆ ಬೇಸತ್ತು ಸೂಸೈಡ್!

16/02/2026 12:19 PM1 Min Read

BREAKING : ಧಾರವಾಡ ಹೈಕೋರ್ಟ್ ಸೇರಿದಂತೆ ರಾಜ್ಯದ 5 ಜಿಲ್ಲಾ ಕೋರ್ಟಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ!

16/02/2026 12:16 PM1 Min Read
Recent News

ಉದ್ಯೋಗವಾರ್ತೆ : ಪದವೀಧರರಿಗೆ ಗುಡ್ ನ್ಯೂಸ್ : `RBI’ ನಲ್ಲಿ 650 ಹುದ್ದೆಗಳಿಗೆ ಅರ್ಜಿ ಆಹ್ವಾನ | RBI Recruitment-2026

16/02/2026 12:50 PM

ALERT: ‘ಮೊಬೈಲ್’ ನೋಡ್ತಾ ಊಟ ಮಾಡುವವರೇ ಎಚ್ಚರ : ಮೆದುಳಿಗೆ ಸಿಗಲ್ಲ ಸಂಕೇತ, ದೇಹಕ್ಕಾಗಲ್ಲ ಜೀರ್ಣ !

16/02/2026 12:46 PM

ಫೋನ್ ಚಟ ಬಿಡಿಸಲು ಬಂದಿದೆ ಹೊಸ ಐಡಿಯಾ: ‘ಬ್ರಿಕಿಂಗ್’ ಪ್ರಯೋಗ ಮಾಡಿ; ಮೊಬೈಲ್ ಗುಲಾಮಗಿರಿಯಿಂದ ಪಾರಾಗಿ!

16/02/2026 12:43 PM

GOOD NEWS : `BP’ ಕಾಯಿಲೆ ಇರೋರಿಗೆ ಗುಡ್ ನ್ಯೂಸ್ : ಇನ್ಮುಂದೆ ಮಾತ್ರೆಗಳ ಅಗತ್ಯವಿಲ್ಲ, ವರ್ಷಕ್ಕೆ ಕೇವಲ ಎರಡು ಇಂಜೆಕ್ಷನ್‌ಗಳು !

16/02/2026 12:37 PM
State News
KARNATAKA

GOOD NEWS : `BP’ ಕಾಯಿಲೆ ಇರೋರಿಗೆ ಗುಡ್ ನ್ಯೂಸ್ : ಇನ್ಮುಂದೆ ಮಾತ್ರೆಗಳ ಅಗತ್ಯವಿಲ್ಲ, ವರ್ಷಕ್ಕೆ ಕೇವಲ ಎರಡು ಇಂಜೆಕ್ಷನ್‌ಗಳು !

By kannadanewsnow5716/02/2026 12:37 PM KARNATAKA 1 Min Read

ಅಧಿಕ ರಕ್ತದೊತ್ತಡವು ಈಗ ದೊಡ್ಡ ಸಮಸ್ಯೆಯಾಗುತ್ತಿದೆ. ಅಧಿಕ ರಕ್ತದೊತ್ತಡದಿಂದಾಗಿ, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಅನೇಕ ಮಾರಣಾಂತಿಕ ಸಮಸ್ಯೆಗಳು ಹೆಚ್ಚುತ್ತಿವೆ.…

BIG UPDATE : 3ನೇ ಮಹಡಿಯಿಂದ ಹಾರಿ SSLC ವಿದ್ಯಾರ್ಥಿ ಆತ್ಮಹತ್ಯೆ ಕೇಸ್ : ವಾರ್ಡನ್ ಕಿರುಕುಳಕ್ಕೆ ಬೇಸತ್ತು ಸೂಸೈಡ್!

16/02/2026 12:19 PM

BREAKING : ಧಾರವಾಡ ಹೈಕೋರ್ಟ್ ಸೇರಿದಂತೆ ರಾಜ್ಯದ 5 ಜಿಲ್ಲಾ ಕೋರ್ಟಿಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ!

16/02/2026 12:16 PM
BREAKING NEWS

BREAKING : ಮಂಗಳೂರಲ್ಲಿ ಶಾಲಾ ಬಸ್ ಗೆ ಕ್ಯಾಂಟರ್ ಡಿಕ್ಕಿ : 7 ವಿದ್ಯಾರ್ಥಿಗಳಿಗೆ ಗಂಭೀರ ಗಾಯ ಆಸ್ಪತ್ರೆಗೆ ದಾಖಲು!

16/02/2026 12:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.