ಬೆಂಗಳೂರು:ಕಾರ್ಮಿಕರೇ, ನೀವು ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿದ್ದು, ಕಾರ್ಮಿಕ ಕಾರ್ಡ್ ಹೊಂದಿದ್ದಲ್ಲಿ ಮಂಡಳಿಯು ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.
- ಪಿಂಚಣಿ ಸೌಲಭ್ಯ
- ಕುಟುಂಬ ಪಿಂಚಣಿ ಸೌಲಭ್ಯ
- ದುರ್ಬಲತೆ ಪಿಂಚಣಿ
- ಟೂಲ್ ಕಿಟ್ ಸೌಲಭ್ಯ
- ಹೆರಿಗೆ ಸೌಲಭ್ಯ
- ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹರಾಶಿ ಸಹಾಯಧನ
- ಕಾರ್ಮಿಕರೇ ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿದ್ದಲ್ಲಿ ಶೈಕ್ಷಣಿಕ ಈ ಎಲ್ಲಾ
- ಸೌಲಭ್ಯಗಳನ್ನು ಪಡೆದುಕೊಳ್ಳಬಹುದು
- ಸಹಾಯಧನ
- ವೈದ್ಯಕೀಯ ಸಹಾಯಧನ ಅಪಘಾತ ಪರಿಹಾರಧನ
- ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
- ಮದುವೆ ಸಹಾಯಧನ
- ತಾಯಿ ಮಗು ಸಹಾಯ ಹಸ್ತ
ಕಾರ್ಮಿಕರೇ, ನೀವು ಮಂಡಳಿಯಲ್ಲಿ ನೋಂದಾಯಿತ ಸದಸ್ಯರಾಗಿದ್ದು, ಕಾರ್ಮಿಕ ಕಾರ್ಡ್ ಹೊಂದಿದ್ದಲ್ಲಿ ಮಂಡಳಿಯು ನೀಡುವ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.#ಶ್ರಮಮೇವ_ಜಯತೇ#KBOCWWB pic.twitter.com/DJCoZ50Ns3
— Construction Workers Welfare Board (@WorkersBoard) May 30, 2024