ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ನಾಳೆ ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಎಲ್ಲರೂ ಈ ಬಾರಿ ದೇವಿಯನ್ನು ಹೇಗೆ ಅಲಂಕರಿಸಬೇಕು. ಮತ್ತೆ ದೇವಿಯ ಮೂತಿಯನ್ನು ಹೇಗೆ ಕೂರಿಸಬೇಕು ಎಂದು ಪ್ಲಾನ್‌ ಮಾಡುತ್ತಾ ಇರುತ್ತಾರೆ.

Health Tips: ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಈ ಆಹಾರಗಳನ್ನ ಅನುಸರಿಸಿ…!

 

ಕೆಲವರು ಬಹಳ ಸರಳವಾಗಿ ಈ ವ್ರತ ಆಚರಿಸಿದರೆ, ಇನ್ನೂ ಕೆಲವರು ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಹೇಗೆ ಆಚರಿಸಿದರೂ ಆ ಲಕ್ಷ್ಮಿಗೆ ಭಕ್ತಿ ಮುಖ್ಯ ಅಲ್ಲವೇ..? ಹಾಗೆಂದ ಮಾತ್ರಕ್ಕೆ ಅಲಂಕಾರ ಮಾಡದಿರಲು ಕೂಡಾ ಸಾಧ್ಯವಿಲ್ಲ. ಬ್ಯಾಕ್ ಡ್ರಾಪ್, ಲಕ್ಷ್ಮಿ ಪೀಠ, ಸೀರೆ ಉಡಿಸುವುದು, ಹೂ ಹಣ್ಣು, ಬಾಳೆ ಕಂದು, ತೋರಣ, ಲೈಟ್ ಸೆಟ್, ಒಡವೆ ಹೀಗೆ ಎಲ್ಲವನ್ನೂ ಮೊದಲೇ ಪ್ಲಾನ್ ಮಾಡಿಕೊಂಡರೆ ಉತ್ತಮ. ಲಕ್ಷ್ಮಿಯನ್ನು ಹೇಗೆ ಅಲಂಕರಿಸಬೇಕೆಂದು ಎಲ್ಲಿದೆ ಟಿಪ್ಸ್‌ ಗಳು.

 

Health Tips: ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸಲು ಈ ಆಹಾರಗಳನ್ನ ಅನುಸರಿಸಿ…!

* ಬಾಳೆ ಎಲೆ, ವೀಳ್ಯದೆಲೆ, ಸೇವಂತಿಗೆ, ಚೆಂಡು ಹೂ, ಗ್ಲಿಟ್ಟರ್ ಶೀಟ್, ಹೂ ಕುಂಡಗಳು, ಮರದ ಪಟ್ಟಿ, ಸೀರೆಗಳನ್ನು ಬಳಸಿ ಸುತ್ತಲೂ ಆಕರ್ಷಕ ಅಲಂಕಾರ ಮಾಡಬಹುದು.
* ಲಕ್ಷ್ಮೀ ಕೂರಿಸುವ ಇಡುವ ಹಿಂಭಾಗ ಸೀರೆ, ಮರದ ಪಟ್ಟಿಗಳಿಂದ ಅಲಂಕಾರ ಮಾಡಬಹುದು.
* ಬಾಳೆಎಲೆ, ವೀಳ್ಯದೆಲೆ, ಊಟದ ಎಲೆ, ಹೂವಿನ ಹಾರದಿಂದ ಕೂಡಾ ಬ್ಯಾಕ್ ಡ್ರಾಪ್ ಅಲಂಕರಿಸಬಹುದು.
* ಮೂರ್ತಿ ಹಿಂದೆ ಹೂವಿನ ರೀತಿಯಲ್ಲಿ ಕೀರಿಟ ಮಾಡಿ ಹಾಕಬಹುದು.

Share.
Exit mobile version