Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನೇಲ್ ಕಟರ್‌ನಲ್ಲಿರುವ ಆ ಪುಟ್ಟ ರಂಧ್ರದ ಹಿಂದಿದೆ ದೊಡ್ಡ ರಹಸ್ಯ! ನೀವು ತಿಳಿಯದ ಆಶ್ಚರ್ಯಕರ ಉಪಯೋಗಗಳು ಇಲ್ಲಿವೆ

24/03/2026 7:20 AM

ಮಹಿಳಾ ಮೀಸಲಾತಿ ಶೀಘ್ರ ಜಾರಿ: 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರದ ಚಿಂತನೆ !

24/03/2026 7:14 AM

ನೀಲಿ, ಕೆಂಪು, ಹಸಿರು: ಭಾರತೀಯ ರೈಲುಗಳ ಬಣ್ಣದ ಹಿಂದಿರುವ ಅಸಲಿ ರಹಸ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

24/03/2026 7:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮಹಿಳಾ ಮೀಸಲಾತಿ ಶೀಘ್ರ ಜಾರಿ: 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರದ ಚಿಂತನೆ !
INDIA

ಮಹಿಳಾ ಮೀಸಲಾತಿ ಶೀಘ್ರ ಜಾರಿ: 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರದ ಚಿಂತನೆ !

By kannadanewsnow8924/03/2026 7:14 AM

​ನವದೆಹಲಿ:ದೇಶದ ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲಾಗಲಿರುವ ‘ನಾರಿ ಶಕ್ತಿ ವಂದನ ಅಧಿನಿಯಮ’ (ಮಹಿಳಾ ಮೀಸಲಾತಿ ಕಾಯ್ದೆ) ಜಾರಿಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರ ಭರ್ಜರಿ ತಯಾರಿ ನಡೆಸುತ್ತಿದೆ. ಹೊಸ ಜನಗಣತಿಯ ವಿಳಂಬದ ನಡುವೆಯೂ, 2011ರ ಜನಗಣತಿಯ ದತ್ತಾಂಶಗಳನ್ನು ಬಳಸಿಕೊಂಡು ಮೀಸಲಾತಿಯನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

​2023ರಲ್ಲಿ ಅಂಗೀಕರಿಸಲ್ಪಟ್ಟ ಕಾಯ್ದೆಯ ಪ್ರಕಾರ, ಮುಂದಿನ ಜನಗಣತಿ ಮತ್ತು ಅದರ ನಂತರದ ಕ್ಷೇತ್ರ ಪುನರ್ವಿಂಗಡಣೆಯ (Delimitation) ಬಳಿಕವಷ್ಟೇ ಮೀಸಲಾತಿ ಜಾರಿಯಾಗಬೇಕಿತ್ತು.

 ಲೋಕಸಭೆಯ ಒಟ್ಟು ಸೀಟುಗಳ ಸಂಖ್ಯೆಯನ್ನು ಈಗಿರುವ 543ರಿಂದ 816ಕ್ಕೆ ಏರಿಸುವ ಪ್ರಸ್ತಾವನೆ ಇದೆ. ಒಟ್ಟು ಸೀಟುಗಳಲ್ಲಿ ಶೇ. 33ರಷ್ಟು ಅಂದರೆ ಸುಮಾರು 273 ಸ್ಥಾನಗಳು ಮಹಿಳೆಯರಿಗಾಗಿಯೇ ಮೀಸಲಿರಲಿವೆ.ಹೊಸ ಜನಗಣತಿಗಾಗಿ ಕಾಯುವ ಬದಲು 2011ರ ದತ್ತಾಂಶವನ್ನೇ ಆಧರಿಸಿ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಸಾಧ್ಯತೆ ಇದೆ.

​ಸರ್ಕಾರವು ಈ ಸಂಬಂಧ ಸಂವಿಧಾನಕ್ಕೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ 2029ರ ಲೋಕಸಭಾ ಚುನಾವಣೆಯೊಳಗೆ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ. ಇದರಿಂದಾಗಿ ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳ ಮುಂದಿನ ವಿಧಾನಸಭಾ ಚುನಾವಣೆಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಸಾಧ್ಯತೆಯಿದೆ

Women's Quota Likely Soon as Govt Eyes 2011 Census Data to Implement Law
Share. Facebook Twitter LinkedIn WhatsApp Email

Related Posts

ನೇಲ್ ಕಟರ್‌ನಲ್ಲಿರುವ ಆ ಪುಟ್ಟ ರಂಧ್ರದ ಹಿಂದಿದೆ ದೊಡ್ಡ ರಹಸ್ಯ! ನೀವು ತಿಳಿಯದ ಆಶ್ಚರ್ಯಕರ ಉಪಯೋಗಗಳು ಇಲ್ಲಿವೆ

24/03/2026 7:20 AM1 Min Read

ನೀಲಿ, ಕೆಂಪು, ಹಸಿರು: ಭಾರತೀಯ ರೈಲುಗಳ ಬಣ್ಣದ ಹಿಂದಿರುವ ಅಸಲಿ ರಹಸ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

24/03/2026 7:06 AM2 Mins Read

ಹೋರ್ಮುಜ್ ಜಲಸಂಧಿಯ ಮೂಲಕ ಭಾರತದ ಎರಡು ಎಲ್‌ಪಿಜಿ ಟ್ಯಾಂಕರ್‌ಗಳ ಸಂಚಾರ: ದೇಶಕ್ಕೆ ನಿರಂತರ ಇಂಧನ ಪೂರೈಕೆ

24/03/2026 6:55 AM1 Min Read
Recent News

ನೇಲ್ ಕಟರ್‌ನಲ್ಲಿರುವ ಆ ಪುಟ್ಟ ರಂಧ್ರದ ಹಿಂದಿದೆ ದೊಡ್ಡ ರಹಸ್ಯ! ನೀವು ತಿಳಿಯದ ಆಶ್ಚರ್ಯಕರ ಉಪಯೋಗಗಳು ಇಲ್ಲಿವೆ

24/03/2026 7:20 AM

ಮಹಿಳಾ ಮೀಸಲಾತಿ ಶೀಘ್ರ ಜಾರಿ: 2011ರ ಜನಗಣತಿ ಆಧರಿಸಿ ಕ್ಷೇತ್ರ ಪುನರ್ವಿಂಗಡಣೆಗೆ ಕೇಂದ್ರದ ಚಿಂತನೆ !

24/03/2026 7:14 AM

ನೀಲಿ, ಕೆಂಪು, ಹಸಿರು: ಭಾರತೀಯ ರೈಲುಗಳ ಬಣ್ಣದ ಹಿಂದಿರುವ ಅಸಲಿ ರಹಸ್ಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

24/03/2026 7:06 AM

ಹೋರ್ಮುಜ್ ಜಲಸಂಧಿಯ ಮೂಲಕ ಭಾರತದ ಎರಡು ಎಲ್‌ಪಿಜಿ ಟ್ಯಾಂಕರ್‌ಗಳ ಸಂಚಾರ: ದೇಶಕ್ಕೆ ನಿರಂತರ ಇಂಧನ ಪೂರೈಕೆ

24/03/2026 6:55 AM
State News
KARNATAKA

ವಿಶ್ವವಿಖ್ಯಾತ ಬೆಂಗಳೂರು ಕರಗ ಮಹೋತ್ಸವಕ್ಕೆ ಇಂದು ಚಾಲನೆ : ಏಪ್ರಿಲ್ 1ರಂದು ಅದ್ಧೂರಿ ಶಕ್ತ್ಯುತ್ಸವ

By kannadanewsnow5724/03/2026 6:45 AM KARNATAKA 1 Min Read

ಬೆಂಗಳೂರು: ಆಧುನಿಕತೆಯ ಅಬ್ಬರದ ನಡುವೆಯೂ ತನ್ನ ಸಾಂಪ್ರದಾಯಿಕ ವೈಶಿಷ್ಟ್ಯ ಹಾಗೂ ಭಾವೈಕ್ಯತೆಯನ್ನು ಉಳಿಸಿಕೊಂಡು ಬಂದಿರುವ ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ…

ತಿದ್ದಿ ಬದಲಾಯಿಸಬೇಕಿದ್ದವರೇ ಹಲ್ಲೆ, ತಪ್ಪು ಮುಚ್ಚಿಡಲು ವಿದ್ಯಾರ್ಥಿಗೆ ‘ಬ್ಯಾಡ್ ಕ್ಯಾರಕ್ಟರ್’ ಪಟ್ಟ! ಛೇ! ಇವರು ಶಿಕ್ಷಕರಾ?

24/03/2026 6:42 AM

WEATHER UPDATE  : ರಾಜ್ಯಾದ್ಯಂತ ಇಂದಿನಿಂದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

24/03/2026 6:39 AM

ALERT : ಮೂಗಿನ ಕೂದಲು ಕೀಳುವವರೇ ಎಚ್ಚರ : ಇದು ನಿಮ್ಮ ಮೆದುಳಿಗೇ ಡೇಂಜರ್ !

24/03/2026 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.