ಮದುವೆಯಾದ ಹೆಂಗಸರು ಈ ಕೆಲಸ ಮಾಡಿದರೆ ಗಂಡನಿಗೆ ಸಮಸ್ಯೆ ಬರುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಿರಿಯರು ಹೇಳುವ ಪ್ರಕಾರ ಕೆಲವೊಂದು ರೀತಿಯ ತಪ್ಪುಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಹೆಂಗಸರು ಅಥವಾ ಹೆಣ್ಣು ಮಕ್ಕಳು ಈ ಕೆಲಸವನ್ನ ಎಂದಿಗೂ ಕೂಡ ಮಾಡಬಾರದು. ಆ ತಪ್ಪುಗಳನ್ನು ಮಾಡಿದರೆ ಇದರಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ.
ಮನೆಯ ಒಳಗೆ ಅಥವಾ ಹೊರಗೆ ಹೆಂಗಸರು ಅಥವಾ ಮಹಿಳೆಯರು ಈ ತಪ್ಪುಗಳನ್ನ ಮಾಡಲೇಬಾರದು. ಈ ತಪ್ಪುಗಳನ್ನ ಮಾಡಿದರೆ ಶಾಸ್ತ್ರಗಳಲ್ಲಿ ಹೇಳಿರುವ ಹಾಗೆ ಅಭಿವೃದ್ಧಿ ಅಥವಾ ಏಳಿಗೆ ಆಗಲು ಸಾಧ್ಯವಿಲ್ಲ ಇದರಿಂದ ನಿಮಗೆ ಸಾಕಷ್ಟು ಸಮಸ್ಯೆ ಬರುವ ಸಾಧ್ಯತೆ ಕೂಡ ಇರುತ್ತದೆ.
ಈ ತಪ್ಪನ್ನ ಹೆಂಗಸರು ಮಾಡುವುದರಿಂದ ಕುಟುಂಬದ ಸದಸ್ಯರ ಮೇಲೂ ಕೂಡ ಹೆಚ್ಚು ಪರಿಣಾಮ ಬೀರುತ್ತದೆ. ಮತ್ತು ಅವರು ಸಮಸ್ಯೆಗಳ ಮೇಲೆ ಸಮಸ್ಯೆಗಳನ್ನ ಎದುರಿಸುತ್ತಲೇ ಇರಬೇಕು. ತಪ್ಪುಗಳು ಯಾವುದು ಎಂದರೆ ಬೇರೆಯವರು ಮುಡಿದಂತಹ ಹೂಗಳನ್ನ ಎಂದಿಗೂ ಕೂಡ ನೀವು ಮುಡಿಯಬಾರದು. ಈ ತಪ್ಪುಗಳನ್ನ ಮಹಿಳೆಯರು ತಿಳಿದೋ ಅಥವಾ ತಿಳಿಯದೆ ಮಾಡಿರುತ್ತಾರೆ.
ನೀವು ಮುಡಿದಂತಹ ಹೂಗಳನ್ನ ಬೇರೆಯವರಿಗೆ ನೀಡುವುದು ಕೂಡ ತುಂಬಾ ತಪ್ಪು ಎಂದು ಹೇಳಲಾಗುತ್ತದೆ. ಬೇರೆಯವರು ಬಳಸಿದಂತಹ ಹಣೆಯ ಬಿಂದಿ ಯನ್ನು ಕೂಡ ಬಳಸಬಾರದು. ನೀವು ಇಟ್ಟಿರುವ ಬಿಂದಿಯನ್ನ ಬೇರೆಯವರ ಹಣೆಗೆ ಇಡುವುದು ಕೂಡ ಸಾಕಷ್ಟು ತೊಂದರೆಗೆ ನಿಮ್ಮನ್ನ ಈಡು ಮಾಡುತ್ತದೆ ಈ ರೀತಿಯ ತಪ್ಪುಗಳು ಸಾಕಷ್ಟು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಈ ರೀತಿಯ ತಪ್ಪುಗಳನ್ನ ಮಾಡಿದರೆ, ಮನೆಯಲ್ಲಿರುವಂತಹ ಮಹಾಲಕ್ಷ್ಮಿ ದೂರವಾಗುತ್ತಾಳೆ. ಮನೆಯಲ್ಲಿ ದರಿದ್ರತೆ ಹೆಚ್ಚಾಗುತ್ತದೆ. ಸಂಕಷ್ಟಗಳನ್ನ ಕುಟುಂಬ ಸಮೇತವಾಗಿ ಎದುರಿಸಬೇಕಾಗುತ್ತದೆ. ಹೂ ಮತ್ತು ಹಣೆಬಟ್ಟನ್ನ ಎಂದಿಗೂ ಕೂಡ ನೀವು ಬೇರೆಯವರು ಬಳಸಿರುವುದನ್ನು ಎಂದಿಗೂ ಬಳಸಬಾರದು.
ಹೆಣ್ಣು ಮಕ್ಕಳು ಅಥವಾ ಮುತ್ತೈದೆಯರು ಧರಿಸಿದಂತಹ ಆಭರಣಗಳನ್ನ ಎಂದಿಗೂ ಕೂಡ ಬೇರೆಯವರಿಗೆ ನೀಡಬಾರದು. ಸಂಜೆ ಅಥವಾ ರಾತ್ರಿ ಸಮಯದಲ್ಲಿ ಆ ಆಭರಣಗಳನ್ನ ಎಂದಿಗೂ ಕೂಡ ತೆಗೆಯಬಾರದು. ಆಭರಣಗಳನ್ನು ತೆಗೆಯಬೇಕು ಅಂದಿದ್ದರೆ ಬೆಳಗ್ಗೆ ಸಮಯದಲ್ಲಿ ತೆಗೆಯುವುದು ಉತ್ತಮ. ಸಂಜೆ ಸಮಯದಲ್ಲಿ ಯಾವಾಗಲೂ ಕೂಡ ಮಹಿಳೆಯರು ಲಕ್ಷಣವಾಗಿರಬೇಕು
ಸಂಜೆ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಯಲ್ಲಿ ವಾಸವಾಗಿರುವುದರಿಂದ ಆ ಆಭರಣಗಳನ್ನು ತೆಗೆಯಬಾರದು. ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ. ಮಹಿಳೆಯರು ಎಂದಿಗೂ ಕೂಡ ಈ ಕಪ್ಪು ಸೀರೆಗಳನ್ನ ಧರಿಸಬಾರದು ಒಂದು ವೇಳೆ ಧರಿಸಿದರೆ ಇದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತದೆ ಮತ್ತು ಮನೆಯಲ್ಲಿ ಸಮಸ್ಯೆಗಳ ಮೇಲೆ ಸಮಸ್ಯೆ ನೀವು ಎದುರಿಸಬೇಕು ಆದ್ದರಿಂದ ಮದುವೆಯಾದಂತಹ ಹೆಂಗಸರು ಎಂದಿಗೂ ಕೂಡ ಈ ತಪ್ಪುಗಳನ್ನು ಮಾಡಬಾರದು.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559