Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ!

29/03/2026 5:50 PM

LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಪ್ರಕರಣ ದಾಖಲು : ಸಚಿವ ಕೆ.ಎಚ್ ಮುನಿಯಪ್ಪ

29/03/2026 5:30 PM

ಕ್ರೈಂ ತಡೆಯೋದು ಬಿಟ್ಟು ಲೇಡಿಗೆ ಅಶ್ಲೀಲ ಮೆಸೇಜ್!: ಇನ್ಸ್‌ಪೆಕ್ಟರ್ ಸಾಹೇಬರ ‘ರಾಸಲೀಲೆ ಚಾಟ್’ ಬಯಲು

29/03/2026 5:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸ್ತ್ರೀಯರು ಈ ತಪ್ಪುಗಳನ್ನು ಮಾಡಿದರೆ ಮಹಾಲಕ್ಷ್ಮಿ ಮನೆಯಲ್ಲಿ ಪ್ರವೇಶ ಮಾಡುವುದಿಲ್ಲ
KARNATAKA

ಸ್ತ್ರೀಯರು ಈ ತಪ್ಪುಗಳನ್ನು ಮಾಡಿದರೆ ಮಹಾಲಕ್ಷ್ಮಿ ಮನೆಯಲ್ಲಿ ಪ್ರವೇಶ ಮಾಡುವುದಿಲ್ಲ

By kannadanewsnow5715/09/2024 8:29 AM
kannada astrology ganapathi

ಸ್ತ್ರೀಯರು ಈ ತಪ್ಪುಗಳನ್ನು ಮಾಡಿದರೆ ಮಹಾಲಕ್ಷ್ಮಿ ಮನೆಯಲ್ಲಿ ಪ್ರವೇಶ ಮಾಡುವುದಿಲ್ಲ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಸ್ತ್ರೀಯರು ಮನೆಯ ಲಕ್ಷ್ಮಿ ಇದ್ದ ಹಾಗೆ ಒಂದು ಮನೆ ಸುಖ ನೆಮ್ಮದಿ ಇಂದ ಕೊಡಿರಬೇಕು ಎಂದರೆ ಸ್ತ್ರೀಯ ಪಾತ್ರ ಬಹಳ ಮುಖ್ಯ ಯಾಕೆಂದರೆ ಒಬ್ಬ ಸ್ತ್ರೀ ಅಮ್ಮನಾಗಿ ಮಗಳಾಗಿ,ಹೆಂಡತಿ ಯಾಗಿ ಕೊನೆಗೆ ಅಜ್ಜಿಯಾಗಿ ತನ್ನ ಕರ್ತವ್ಯ ನಿಭಾಯಿಸುತ್ತಾಳೆ. ಇಲ್ಲಿ ಸ್ತ್ರೀಯ ಕಾರ್ಯ ತುಂಬಾ ಮುಖ್ಯ ಈಕೆ ಮನೆಯ ಬೆಳಗೋ ನಂದದೀಪದ ಹಾಗೆ. ಹೀಗೆ ಮನೆಯ ಬೆಳಗೋ ಈ ಸ್ತ್ರೀ ಕೆಲವು ಕೆಲಸಗಳನ್ನು ಮಾಡ್ಲೆಬಾರದು ಎಂದು ಹೇಳಲಾಗುತ್ತೆ ಹೀಗೆ ಮಾಡಿದರೆ ಲಕ್ಷ್ಮಿ ದೇವಿಯು ಮನೆಯನ್ನು ಪ್ರವೇಶ ಮಾಡೋದಿಲ್ಲ ಎಂದು ಹೇಳಲಾಗುತ್ತೆ ಮನೆಯ ಮಗಳು ಸೊಸೆಯನ್ನು ಲಕ್ಷ್ಮಿದೇವಿಯ ರೂಪ ಎಂದೇ ಹೇಳಲಾಗುತ್ತೆ ಸ್ತ್ರೀ ತಾನು ಮಾಡುವ ಒಳ್ಳೆ ಕೆಲಸ ದಿಂದ ಒಂದು ಮನೆಯನ್ನು ಸ್ವರ್ಗ ಮಾಡಬಹುದು.

ಇಲ್ಲ ತಾನು ಮಾಡುವ ಕೆಟ್ಟ ಕೆಲಸದಿಂದ ಅಥವಾ ಆಚರಣೆ ಇಂದ ನರಕ ಕೊಡ ಮಾಡಬಹುದು ಎನ್ನುವ ಮಾತು ನಾವು ಕೇಳ್ತ ಇರ್ತೀವಿ. ನಮ್ಮ ಶಾಸ್ತ್ರ ಗಳಲ್ಲಿ ಮಗಳು ಸೊಸೆಯಂದಿರ ಕೆಲವು ಹವ್ಯಾಸ ಗಳು ಮನೆಗೆ ಸುಖವನ್ನು ತರುತ್ತವೆ. ಇನ್ನು ಕೆಲವು ಹವ್ಯಾಸಗಳು ಮನೆಗೆ ಕೆಡುಕನ್ನು ತರುತ್ತವೆ ಬನ್ನಿ ಮಹಿಳೆಯರು ಯಾವ ಏಳು ತಪ್ಪನ್ನು ಮಾಡಬಾರದು ಎಂದು ತಿಳಿಯೋಣ ಬನ್ನಿ. ಅದಕ್ಕೂ ಮೊದಲು ನಮ್ಮ ಈ ಲೇಖನ ವನ್ನು ಲೈಕ್ ಮಾಡಿ ಷೇರ್ ಮಾಡಿ ಮತ್ತು ನಿಮ್ಮ ಕಾಮೆಂಟ್ಅನ್ನು ಬರೆದು ಕಳಿಸಿ.ಒಬ್ಬ ಮಹಿಳೆ ಮನೆಯಲ್ಲಿ ಇರುವ ಪೊರಕೆಗೆ ಕಾಲು ತಾಕಿಸ ಬಾರದು ಯಾವ ಮಹಿಳೆ ಪೊರಕೆಗೆ ಕಾಲು ತಕಿಸುತ್ತಾಳೋ ಅಥವಾ ಒದೆಯುತ್ತಳೋ ಆ ಮನೆಯಲ್ಲಿ ದರಿದ್ರ ಓಕ್ಕರಿಸುತ್ತದೆ ಆ ಮನೆಯಲ್ಲಿ ಲಕ್ಷ್ಮಿ ನಿಲ್ಲೋದಿಲ್ಲ ಅಂತ ಹೇಳ್ತಾರೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಹಾಗೆಯೇ ರಾತ್ರಿ ಮಲಗೋ ಮುನ್ನ ಎಂಜಲು ಪಾತ್ರೆ ಯನ್ನು ಒಲೆಯಮೇಲೆ ಇಟ್ಟು ಮಲಗುತ್ತಾರೆ. ಅವುಗಳ್ಳನ್ನು ತೊಳಿಯೋದಿಲ್ಲ ಹೀಗೆ ಮಾಡೋದ್ರಿಂದ ಮಹಾಲಕ್ಷ್ಮಿಯ ಅವಕೃಪೆಗೆ ಕಾರಣ ವಾಗುತ್ತದೆಯಂತೆ ಇದು ದರಿದ್ರತೆಯನ್ನು ಆಹ್ವಾನ ಮಾಡಿದಂತೆ ಆಗುತ್ತದೆ ಅಂತ ಹೇಳಲಾಗುತ್ತದೆ.ರಾತ್ರಿ ಮಲಗುವ ಮುನ್ನ ಗ್ಯಾಸ್ ಸ್ಟವ್ ಒಲೆಗಳ ಮೇಲೆ ಯಾವ ಮುಸುರೆ ಪಾತ್ರೆ ಗಳ್ಳನ್ನು ಇಡಬಾರದು. ಅವುಗಳನ್ನು ಕ್ಲಿನ್ ಮಾಡಿ ಇಟ್ಟು ಮಲ್ಕೊಂಡರೆ ಮಹಾಲಕ್ಷ್ಮಿಯ ಕೃಪಾಶೀರ್ವಾದ ಆಗುತ್ತದೆ ಯಂತೆ. ಹಾಗೆ ಮನೆಯ ಬಾಗಿಲನ್ನು ಕಾಲಿನಿಂದ ಒದೆಯ ಬಾರದು ಯಾವ ಮನೆಯಲ್ಲಿ ಸ್ತ್ರೀ ಬಾಗಿಲನ್ನು ಕಾಲಿನಿಂದ ತೆರೆಯುತ್ತಾಲೋ ಆ ಮನೆಯಲ್ಲಿ ಮಹಾಲಕ್ಷ್ಮಿ ಕೋಪ ಗೊಳ್ಳುತ್ತಾಳೆ.

ಈ ರೀತಿ ನಿಮ್ಮ ಮನೆಯಲ್ಲಿ ಆಗ್ತಾ ಇದ್ದರೆ ಕಂಡಿತಾ ಸರಿಮಾಡಿ ಕೊಳ್ಳಿ.ಹಾಗೆ ಯಾರು ಕೂಡ ಹೊಸ್ತಿಲ ಹತ್ತಿರ ಅಥವಾ ಹಸ್ತಿಲಮೇಲೆ ಕೂತು ಊಟ ಮಾಡಬಾರದು. ಸ್ತ್ರೀಯರು ಹೊಸ್ತಿಲ ಹತ್ತಿರ ಅಥವಾ ಹೊಸ್ತಿಲ ಮೇಲೆ ಕೂತು ಊಟ ಮಾಡಿದ್ರೆ ಅದು ದರಿದ್ರ ಮತ್ತು ಕಷ್ಟ ಗಳಿಗೆ ಎಡೆಮಾಡಿ ಕೊಟ್ಟಂತೆ. ಹಾಗೆ ಇನ್ನು ಒಂದು ಮುಖ್ಯ ಕೆಲಸ ಈ ಸಮಯದಲ್ಲಿ ಮಾಡ್ಲೆ ಬಾರದು ಅದು ಯಾವ ಕೆಲಸ ಎಂದರೆ ಸೂರ್ಯಸ್ತದ ನಂತರ ಕಸ ಗುಡಿಸ ಬಾರದು ಬೆಳಿಗ್ಗೆ ಮಾಡೋ ಕೆಲಸ ಸೂರ್ಯಸ್ತದ ಬಳಿಕ ಮನೆಯಲ್ಲಿ ದೀಪ ಹಚ್ಚಿದ ನಂತರ ಯಾವ ಮಹಿಳೆ ಕಸ ಗುಡಿಸುತ್ತಾಳೋ ಆ ಮನೆಯಲ್ಲಿ ಮಹಾಲಕ್ಷ್ಮಿ ನಿಲ್ಲೋದಿಲ್ಲವಂತೆ.ಆದ್ದರಿಂದ ಈ ಅಭ್ಯಾಸ ಬದಲಿಸ ಬೇಕು ಮನೆಯಲ್ಲಿ ದೀಪ ಬೆಳಗಿಸಿದ ನಂತರ ಕಸವನ್ನು ಗುಡಿಸ ಬಾರದು

ಹಾಗೆ ಬೆಳಗಿನ ಜಾವ ತುಂಬಾ ಹೊತ್ತು ನಿದ್ರಿಸ ಬಾರದು ಯಾವ ಸ್ತ್ರೀ ಬೆಳಗಿನ ಜಾವಾ ತುಂಬಾ ಹೊತ್ತು ನಿದ್ರೆ ಮಾಡತ್ತಾಳೋ ಅದು ಆ ಮನೆಗೆ ಒಳ್ಳೆಯದು ಅಲ್ಲ ವಂತೆ ಸೂರ್ಯ ಉದಯವಾದ ನಂತರ ಮಲಗಿದ್ರೆ ಮಹಾಲಕ್ಷ್ಮಿಯ ಅವಕೃಪೆಗೆ ಕಾರಣ ಆಗುತ್ತೀರ ಹಾಗೆ ಬೆಳಿಗ್ಗೆ ಎದ್ದು ಮನೆಯ ಅಂಗಳ ಸ್ವಚ್ಛ ಗೊಳಿಸದೇ ಇರುವುದು. ಯಾವ ಸ್ತ್ರೀ ಬೆಳಿಗ್ಗೆ ಎದ್ದು ಕಸ ಗುಡಿಸೋದಿಲ್ವೋ ನೀರು ಹಾಕಿ ಸ್ವಚ್ಛ ಗೊಳಿಸೋದಿಲ್ವೋ ಅಂತ ಮನೆಗೆ ಮಹಾಲಕ್ಷ್ಮಿ ಪ್ರವೇಶ ಮಾಡೋದಿಲ್ಲವಂತೆ ಹಾಗಾಗಿ ಸ್ತ್ರೀ ಬೆಳಿಗ್ಗೆ ಬೇಗ ಎದ್ಧು ಅಂಗಳದ ಕಸ ಗುಡಿಸಿ ನೀರು ಹಾಕಿ ರಂಗೋಲಿ ಹಾಕಿ ಮಾತೇ ಮಹಾಲಕ್ಷ್ಮಿಯನ್ನು ಸ್ವಾಗತಿಸಾಬೇಕು. ಅಂತಾ ಮನೆಯಲ್ಲಿ ಮಹಾಲಕ್ಷ್ಮಿ ಸದಾ ವಾಸ ಇರುತಾಳಂತೆ ಆದ್ದರಿಂದ ಮಹಿಳೆಯರು ಈ ಏಳು ಕೆಲಸ ವನ್ನು ಮಾಡ್ಲೆ ಬಾರದು ಹೀಗೆ ಮಾಡಿ ಮಹಾಲಕ್ಷ್ಮಿಯ ಅವಕೃಪೆಗೆ ಒಳಗಾಗಬೇಡಿ ಇದನ್ನು ಗಮನದಲ್ಲಿ ಇಟ್ಟು ಕೆಲಸ ಮಾಡಿ ನಿಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ಮತ್ತು ಮಹಾಲಕ್ಷ್ಮಿ ಸದಾ ನೆಲೆಸಿರುತ್ತಾಳೆ

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ!

29/03/2026 5:50 PM1 Min Read

LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಪ್ರಕರಣ ದಾಖಲು : ಸಚಿವ ಕೆ.ಎಚ್ ಮುನಿಯಪ್ಪ

29/03/2026 5:30 PM1 Min Read

ಕ್ರೈಂ ತಡೆಯೋದು ಬಿಟ್ಟು ಲೇಡಿಗೆ ಅಶ್ಲೀಲ ಮೆಸೇಜ್!: ಇನ್ಸ್‌ಪೆಕ್ಟರ್ ಸಾಹೇಬರ ‘ರಾಸಲೀಲೆ ಚಾಟ್’ ಬಯಲು

29/03/2026 5:22 PM1 Min Read
Recent News

ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ!

29/03/2026 5:50 PM

LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಪ್ರಕರಣ ದಾಖಲು : ಸಚಿವ ಕೆ.ಎಚ್ ಮುನಿಯಪ್ಪ

29/03/2026 5:30 PM

ಕ್ರೈಂ ತಡೆಯೋದು ಬಿಟ್ಟು ಲೇಡಿಗೆ ಅಶ್ಲೀಲ ಮೆಸೇಜ್!: ಇನ್ಸ್‌ಪೆಕ್ಟರ್ ಸಾಹೇಬರ ‘ರಾಸಲೀಲೆ ಚಾಟ್’ ಬಯಲು

29/03/2026 5:22 PM

BIG NEWS : ಸಿಲಿಂಡರ್​ ಅಭಾವ ಇರುವುದರಿಂದ ಸೌದೆ ಒಲೆ ಬಳಸಿ : ಸಚಿವ ಕೆ.ಎಚ್ ಮುನಿಯಪ್ಪ ಕರೆ

29/03/2026 5:18 PM
State News
KARNATAKA

ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಭಾವ: ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್.ಮುನಿಯಪ್ಪ ಸಲಹೆ!

By kannadanewsnow0929/03/2026 5:50 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಅಡುಗೆ ಅನಿಲ (LPG) ಕೊರತೆಯು ಜನಸಾಮಾನ್ಯರನ್ನು ಹಾಗೂ ಹೋಟೆಲ್ ಉದ್ಯಮಿಗಳನ್ನು ಹೈರಾಣಾಗಿಸಿದೆ. ಈ ಬಿಕ್ಕಟ್ಟಿನ ನಡುವೆಯೇ…

LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಪ್ರಕರಣ ದಾಖಲು : ಸಚಿವ ಕೆ.ಎಚ್ ಮುನಿಯಪ್ಪ

29/03/2026 5:30 PM

ಕ್ರೈಂ ತಡೆಯೋದು ಬಿಟ್ಟು ಲೇಡಿಗೆ ಅಶ್ಲೀಲ ಮೆಸೇಜ್!: ಇನ್ಸ್‌ಪೆಕ್ಟರ್ ಸಾಹೇಬರ ‘ರಾಸಲೀಲೆ ಚಾಟ್’ ಬಯಲು

29/03/2026 5:22 PM

BIG NEWS : ಸಿಲಿಂಡರ್​ ಅಭಾವ ಇರುವುದರಿಂದ ಸೌದೆ ಒಲೆ ಬಳಸಿ : ಸಚಿವ ಕೆ.ಎಚ್ ಮುನಿಯಪ್ಪ ಕರೆ

29/03/2026 5:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.