BIG NEWS: ‘ವಿಲ್ ನೋಂದಣಿ’ ಕಡ್ಡಾಯವಲ್ಲ, ನೋಂದಾಯಿಸದಿದ್ದರೂ ಅದು ಸಿಂಧು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ವಿಲ್ ಅಥವಾ ಮರಣಶಾಸನಗಳ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯವು ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ತೀರ್ಪೊಂದನ್ನು ನೀಡಿದೆ. “ದೇಶದ ಯಾವುದೇ ಕಾನೂನೂ ಕೂಡ ವಿಲ್ (Will) ಅನ್ನು ಕಡ್ಡಾಯವಾಗಿ ನೋಂದಣಿ (Registration) ಮಾಡಿಸಬೇಕು ಎಂದು ಅಪೇಕ್ಷಿಸುವುದಿಲ್ಲ. ಆದ್ದರಿಂದ, ಕೇವಲ ವಿಲ್ ಅನ್ನು ನೋಂದಣಿ ಮಾಡಿಸಿಲ್ಲ ಎಂಬ ಒಂದೇ ಒಂದು ಕಾರಣಕ್ಕಾಗಿ ಅದರ ದೃಢತೆ ಅಥವಾ ಸಿಂಧುತ್ವವನ್ನು ಸಂಶಯದಿಂದ ನೋಡಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಪ್ರಕರಣದ ಹಿನ್ನೆಲೆ ಏನು? ಆಸ್ತಿ ವಿವಾದವೊಂದಕ್ಕೆ ಸಂಬಂಧಿಸಿದಂತೆ … Continue reading BIG NEWS: ‘ವಿಲ್ ನೋಂದಣಿ’ ಕಡ್ಡಾಯವಲ್ಲ, ನೋಂದಾಯಿಸದಿದ್ದರೂ ಅದು ಸಿಂಧು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು