ನವದೆಹಲಿ: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಸುಂಕ ಯುದ್ಧವನ್ನು ಹೆಚ್ಚಿಸಿದ ಮರುದಿನವೇ ಬಲವಾದ ಸಂದೇಶವನ್ನು ತಿಳಿಸಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ತನ್ನ ಪಶುಸಂಗೋಪನಾ ಉದ್ಯಮ ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಒತ್ತಿ ಹೇಳಿದರು.
“ಬೆಲೆ ತೆರಬೇಕಾಗುತ್ತದೆ” ಎಂದು ತಮಗೆ ತಿಳಿದಿದ್ದರೂ, ರೈತರಿಗಾಗಿ ಅದನ್ನು ಮಾಡಲು ಸಿದ್ಧ ಎಂದು ಪ್ರಧಾನಿ ಹೇಳಿದರು